ವಿಭಾಗಗಳು

ಸುದ್ದಿಪತ್ರ


 

ಆಗಸ್ಟ್ ೧೧ ರಿಂದ ಸೆಪ್ಟೆಂಬರ್ ೧೧ರವರೆಗೆ

ಆಗಸ್ಟ್ ೧೧ – ವರ್ಲಿ ಕಲೆ ಪ್ರದರ್ಶನ ಸಮಾರೋಪ; ದೊಡ್ಡುಲ್ಲೂರು
ಆಗಸ್ಟ್ ೧೨ – ವರಮಹಾ ಲಕ್ಷ್ಮಿ ಹಬ್ಬ
ಆಗಸ್ಟ್ ೧೩ – ಭಾರತ ಮಾತಾ ಪೂಜನ್; ಅಕ್ಷರಮ್, ಬೆಂಗಳೂರು
ಆಗಸ್ಟ್ ೧೪ – ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ; ವಿವೇಕಾನಂದ ಶಾಲೆ, ದೊಮ್ಮಸಂದ್ರ
ಆಗಸ್ಟ್ ೧೫ – ಧ್ವಜಾರೋಹಣ- ೭ ಗಂಟೆಗೆ – ಹೋಲಿ ಚೈಲ್ಡ್ ಶಾಲೆ, ಬೆಂಗಳೂರು;
೯ ಗಂಟೆಗೆ – ವಾಸವಿ ಕಾಲೇಜ್; ೧೧.೩೦ಕ್ಕೆ- ದೂರದರ್ಶನ ನೇರ ಪ್ರಸಾರ ಕಾರ್ಯಕ್ರಮ;
೫ ಗಂಟೆಗೆ- ಜೆ.ಪಿ.ನಗರದಲ್ಲಿ ಸ್ವಾತಂತ್ರ್ಯ ವಿಶೇಷ ಜಾಗೋಭಾರತ್
ಆಗಸ್ಟ್ ೧೯ – ಭಾರತೀಯ ಸಂಸ್ಕೃತಿ ಕುರಿತು ಉಪನ್ಯಾಸ; ಹುಬ್ಬಳ್ಳಿ ಮೂರು ಸಾವಿರ ಮಠ
ಆಗಸ್ಟ್ ೨೦, ೨೧- ಪರಂಪರಾ ಪ್ರವಾಸ
ಆಗಸ್ಟ್ ೨೬ – ಮಂಗಳೂರಿನಲ್ಲಿ ಕಾರ್ಯಕ್ರಮ
ಆಗಸ್ಟ್ ೨೭, ೨೮ – ಪತಂಜಲಿಯಲ್ಲಿ ಅಭ್ಯಾಸವರ್ಗ
ಸೆಪ್ಟೆಂಬರ್ ೫ ರಿಂದ ೧೧ – ಬೆಂಗಳೂರು ರಾಮಕೃಷ್ಣ ವಿದ್ಯಾರ್ಥಿ ಮಂದಿರಮ್ ನ ಕಾರ್ಯಕ್ರಮಗಳು

1 Response to ಆಗಸ್ಟ್ ೧೧ ರಿಂದ ಸೆಪ್ಟೆಂಬರ್ ೧೧ರವರೆಗೆ

  1. prashanth.gu

    i met during 2011 aug-15th jago bharath function,( train prashanth), i subscribed to your websiete, veveka bharatha website is very good, and also i have sent mail regarding amish ( they are one community those who are living in usa and they are formers and more are less they will living like indians. please reply on thas mail. if you are interested i will send some more photos on amish.

Leave a Reply