ವಿಭಾಗಗಳು

ಸುದ್ದಿಪತ್ರ


 

ಏನೇ ಹೇಳಿ

ಏನೇ ಹೇಳಿ
ಎದೆಯೊಳಗೆ
ಅಮೃತ ಕುಂಭವೇ
ಇದ್ದರೂ
ಬಾಯಿಗೂ ಚರಂಡಿಗೂ
ವ್ಯತ್ಯಾಸವೇ ಇಲ್ಲ

Leave a Reply