ವಿಭಾಗಗಳು

ಸುದ್ದಿಪತ್ರ


 

ಏನೇ ಹೇಳಿ

ಊರೆಲ್ಲ ಗಬ್ಬುನಾತ
ಎನಿಸುತ್ತಿತ್ತು.
ಏನೇ ಹೇಳಿ
ಇಣುಕಿ ನೋಡಿದರೆ
ಕೊಳಕು ಚರಂಡಿ
ನನ್ನೊಳಗೇ
ಕೆಕ್ಕರಿಸುತ್ತಿತ್ತು!

Leave a Reply