ವಿಭಾಗಗಳು

ಸುದ್ದಿಪತ್ರ


 

ಏನೇ ಹೇಳಿ

ಬಗೆ ಬಗೆಯ ವೇಷ,
ಲಗು ಲಘು ಮಾತು
ಒಳತೋಟ ಮಸಣ
ಹೊರಗೆ ಪಲ್ಲಕ್ಕಿಯ ಭ್ರಮಣ
ಏನೇ ಹೇಳಿ
ಏಕಾಂತದಲೂ ಬೆತ್ತಲಾಗಲು
ಹೆದರುವವರೇ ಎಲ್ಲ

Leave a Reply