ವಿಭಾಗಗಳು

ಸುದ್ದಿಪತ್ರ


 

ಏನೇ ಹೇಳಿ

ಏನೇ ಹೇಳಿ
ಅನುಭವಕ್ಕಷ್ಟೇ ದಕ್ಕುವ
ಹೃದಯದ ಬೇಗುದಿ
ಕಣ್ಣಿಂದ ತುಳುಕಿ
ಜಗಜ್ಜಾಹೀರು

Leave a Reply