ವಿಭಾಗಗಳು

ಸುದ್ದಿಪತ್ರ


 

ಏನೇ ಹೇಳಿ

ಭಕ್ತರ ಅವಹೇಳನ ಮಾಡಿ
ಲಾ ಲಾ ಲೂ ಎನ್ನುತ್ತ
ಕಾಣೇ ಮೀನು ತಿನ್ನುವಾಗ
ಬಲು ಆನಂದ.
ಏನೇ ಹೇಳಿ
ಮುಳ್ಳು ಗಂಟಲಿಗೆ ಸಿಕ್ಕಿ ಹಾಕಿಕೊಂಡಾಗ
ರಕ್ಷಣೆಗೆ ಸಿದ್ದೇಶನೂ ಇಲ್ಲ,
ನಿತೇಶನೂ ಇಲ್ಲ!

Leave a Reply