ವಿಭಾಗಗಳು

ಸುದ್ದಿಪತ್ರ


 

ಏನೇ ಹೇಳಿ

ಬೆರಳದ್ದಿ ಅವನು
ಕುಡಿಸಿದ್ದು ಒಂದೇ ಹನಿ.
ರುಚಿಗೆ ಮೈ ಮರೆತು
ಅಂಡಲೆಯುತ್ತಿದ್ದೇನೆ.
ಏನೇ ಹೇಳಿ
ಜಗದ ಕಣ್ಣಲ್ಲಿ
ನಾನೀಗ
ಕುಡುಕನಾಗಿಬಿಟ್ಟೆ.

Leave a Reply