ವಿಭಾಗಗಳು

ಸುದ್ದಿಪತ್ರ


 

ಏನೇ ಹೇಳಿ

ನೀವು ಕೊಟ್ಟದ್ದನ್ನು
ಎದಿರಿನವ ಬೇಡವೆಂದರೆ
ಅದು ಮರಳಿ ನಿಮಗೇ.
ಬೈಗುಳವಾದರೂ, ಪ್ರೀತಿಯಾದರೂ..
ಏನೇ ಹೇಳಿ
ಬೇಡವೆಂದರೂ
ನಮ್ಮ ಜೇಬಿಗೆ
ತುರುಕುವ ಕಲೆ
ಗೊತ್ತಿರೋದು ಅವನೊಬ್ಬನಿಗೇ!!

Leave a Reply