ವಿಭಾಗಗಳು

ಸುದ್ದಿಪತ್ರ


 

ಏನೇ ಹೇಳಿ

ಏನೇ ಹೇಳಿ
ಸ್ಪರ್ಶ ಮಾತನಾಡಿದೊಡೆ
ಕಾಮವಾಗುವ ಪ್ರೇಮ,
ಕಣ್ಣಿನ ಭಾಷೆ
ಪ್ರಯೋಗಿಸಿದರೆ
ಭಕ್ತಿಯಾಗಿಬಿಡುತ್ತೆ!

Leave a Reply