ವಿಭಾಗಗಳು

ಸುದ್ದಿಪತ್ರ


 

ಏನೇ ಹೇಳಿ

ನೆರಳಲ್ಲಿ ಜೊತೆಯಾಗಲು
ಬೇಕಾದಷ್ಟು ಜನ ಸಿಗ್ತಾರೆ
ಏನೇ ಹೇಳಿ
ಬಿಸಿಲಲ್ಲೂ ಕೈಹಿಡಿದು
ಹೆಜ್ಜೆ ಹಾಕೋರೆ ಶಾಶ್ವತ!

Leave a Reply