ವಿಭಾಗಗಳು

ಸುದ್ದಿಪತ್ರ


 

ಏನೇ ಹೇಳಿ

ಅವಳ
ಮುಂಗುರುಳ ಬಣ್ಣಿಸುತ್ತ
ರಾತ್ರಿ ಕಳೆದೆ
ಕಣ್ಣು
ಅದೆಷ್ಟು ಬತ್ತಿದೆಯೆಂದರೆ
ಅವನ ಬೆಳಕೂ
ನೋಡಲಾಗುತ್ತಿಲ್ಲ
ಏನೇ ಹೇಳಿ
ಕುರುಡರ ಸಂತೆಯಲ್ಲಿ
ನಾನೂ ಒಬ್ಬನಾಗಿಬಿಟ್ಟೆ!

Leave a Reply