ವಿಭಾಗಗಳು

ಸುದ್ದಿಪತ್ರ


 

ಏನೇ ಹೇಳಿ

ಒಳಗಿರುವ ಅವನೇ ಹೊರಗಿರುವ ನಾಯಿಗಳಿಗೆ
ಬೊಗಳುವಂತೆ ಹೇಳಿದ್ದಾನೆ.
ಶಾಂತಿ ಬಯಸಿ ನಾನು ಅವನೆಡೆಗೆ ಹೊರಳಲಿ ಅಂತ.
ಏನೇ ಹೇಳಿ
ಅವನು ಬಲು ಚತುರ.

Leave a Reply