ವಿಭಾಗಗಳು

ಸುದ್ದಿಪತ್ರ


 

ಮತಾಂಧತೆಯ ಅಫೀಮು ನುಂಗಿದ ಗೂಂಡಾಗಳು ಮತ್ತು ಅಹಿಂಸೆಯ ಕೋಳ ತೊಟ್ಟ ಹೇಡಿಗಳು

“ನನಗೆ ಅನುಮಾನವೇ ಉಳಿದಿಲ್ಲ. ಬಹುತೇಕ ಗಲಾಟೆಗಳಲ್ಲಿ ಹಿಂದೂಗಳು ಎರಡನೆ ದರ್ಜೆಯವರೇ. ನನ್ನ ಸ್ವಂತ ಅನುಭವದಿಂದ ಹೇಳುತ್ತೇನೆ, ಮುಸಲ್ಮಾನ ಸಹಜವಾಗಿಯೇ ಗೂಂಡಾ ಮತ್ತು ಹಿಂದೂ ಹೇಡಿ. ನಾನು ಇದನ್ನು ರೇಲ್ವೆ ನಿಲ್ದಾಣಗಳಲ್ಲಿ, ಸಾರ್ವಜನಿಕ ರಸ್ತೆಗಳಲ್ಲಿ ಮತ್ತು ಸಂಧಾನಕ್ಕೆಂದು ಹೋದ ಗಲಾಟೆಗಳಲ್ಲಿ ಗಮನಿಸಿದ್ದೇನೆ. ತನ್ನ ಹೇಡಿತನಕ್ಕೆ ಹಿಂದೂ ಮುಸಲ್ಮಾನನನ್ನು ದೋಷಿಯಾಗಿಸಬೇಕೆ? ಹೇಡಿಗಳಿದ್ದೆಡೆ ಗೂಂಡಾಗಳಿರುವುದು ಸಹಜ. ಸಹರಾನ್‌ಪುರದಲ್ಲಿ ಮುಸಲ್ಮಾನರು ಮನೆಗಳನ್ನು ಲೂಟಿಗೈದರು, ಬೀರುಗಳನ್ನೊಡೆದರು, ಹಿಂದೂ ಹೆಣ್ಣು ಮಗಳ ಮೇಲೆ ಅತ್ಯಾಚಾರಗೈದರು ಎಂದೆಲ್ಲ ಹೇಳುತ್ತಾರೆ. ಇದೆಲ್ಲ ಯಾರ ತಪ್ಪು? ಈ ಕುಕೃತ್ಯಕ್ಕೆ ಮುಸಲ್ಮಾನರನ್ನು ಸಮರ್ಥಿಸಿಕೊಳ್ಳುವುದು ಸಾಧ್ಯವೇ ಇಲ್ಲ ನಿಜ. ಆದರೆ ನಾನು ಹಿಂದೂವಾಗಿ ಮುಸಲ್ಮಾನರ ಗೂಂಡಾಗರ್ದಿಗೆ ಕೋಪಿಸಿಕೊಳ್ಳುವುದಕ್ಕಿಂತ, ಹಿಂದೂಗಳ ಹೇಡಿತನಕ್ಕೆ ಅಸಹ್ಯಪಡುತ್ತೇನೆ. ಲೂಟಿಗೊಳಗಾದ ಮನೆಯವರು ಲೂಟಿಯನ್ನು ತಡೆಯಲಿಕ್ಕಾಗಿ ಪ್ರಾಣವನ್ನೇಕೆ ಅರ್ಪಿಸಲಿಲ್ಲ? ಆ ಹೆಣ್ಣುಮಗಳ ಮೇಲೆ ಅತ್ಯಾಚಾರವಾಗುವಾಗ ಆಕೆಯ ಸಂಬಂಧಿಕರು ಎಲ್ಲಿ ಹೋಗಿದ್ದರು? ಆ ಸಂದರ್ಭದಲ್ಲಿ ಅವರು ಸಲ್ಲಿಸಬೇಕಾದ ಕರ್ತವ್ಯ ಇರಲಿಲ್ಲವೇನು? ನನ್ನ ಅಹಿಂಸೆ, ಆತ್ಮೀಯರನ್ನು ರಕ್ಷಿಸದೆ ಅಪಾಯಕ್ಕೆ ಬೆನ್ನು ತೋರಿಸಿ ಓಡಿಹೋಗುವುದಲ್ಲ. ಹಿಂಸೆ ಮತ್ತು ಹೇಡಿತನದ ಯುದ್ಧದಲ್ಲಿ ನಾನು ಹಿಂಸೆಯನ್ನು ಬೆಂಬಲಿಸುತ್ತೇನೆ. ಹೇಡಿತನವನ್ನಲ್ಲ.”
ಕ್ಷಮಿಸಿ. ಇದು ನನ್ನ ಹೇಳಿಕೆಯಲ್ಲ. ಸಹರಾನ್‌ಪುರ ಎಂಬ ಉತ್ತರಪ್ರದೇಶದ ಹಳ್ಳಿಯ ಹೆಸರನ್ನು ಕಿತ್ತು ಶಿವಮೊಗ್ಗ ಎಂದು ಮಾಡಿಬಿಟ್ಟರೆ ಇಂದಿಗೂ ಸರಿಹೊಂದುವ ಈ ಹೇಳಿಕೆ ಮಹಾತ್ಮಾ ಗಾಂಧೀಜಿಯವರದ್ದು! ಇದನ್ನು ಸ್ವಲ್ಪ ಜೋರಾಗಿ ಹೇಳಿದರೆ ಅಪ್ಪಟ ಗಾಂಧೀವಾದಿ, ರಾಜ್ಯದ ಮುಖ್ಯಮಂತ್ರಿಯವರೂ ಬೆಚ್ಚಿಬಿದ್ದು ಒಮ್ಮೆ ನಿದ್ದೆಯಿಂದ ಏಳಬಹುದು.
ಶಿವಮೊಗ್ಗದ ಗಲಾಟೆಯ ನಂತರ ‘ಸಜ್ಜನ ಮುಸಲ್ಮಾನ’ ಎಂಬ ಪದ ಅರ್ಥ ಕಳೆದುಕೊಂಡಿದೆ. ನಾನು ಹಿಂದೂವಾಗಿ ಹುಟ್ಟಿಸಿದ್ದಕ್ಕೆ ಮತ್ತೆ ಮತ್ತೆ ಭಗವಂತನಿಗೆ ಪ್ರಣಾಮ ಅರ್ಪಿಸಿದೆ. ಇಲ್ಲವಾದಲ್ಲಿ ಇಂತಹ ಗೂಂಡಾಗಳನ್ನು ಸಮರ್ಥಿಸಿಕೊಳ್ಳುವ ಸಂತಾನವಾಗಿರಬೇಕಿತ್ತಲ್ಲ ಎಂದು ನೆನೆ ನೆನೆದೇ ಎದೆ ಢವಗುಟ್ಟುತ್ತಿತ್ತು.
sm2
ಹೌದಲ್ಲವೇ ಮತ್ತೆ? ಹಿಂದೂ ಧರ್ಮೀಯರು ಯಾರಿಗಾದರೂ ತೊಂದರೆ ಮಾಡಿದರೆ ನಾವು ಅಂಥವರ ವಿರುದ್ಧ ದನಿ ಏರಿಸುತ್ತೇವೆ.  ಸಭ್ಯತೆಯ ಎಲ್ಲೆ ಮೀರಿ ಮಾತಾಡುವವರನ್ನು ಹತ್ತಿರಕ್ಕೆ ಸೇರಿಸಲು ಬೆದರುತ್ತೇವೆ. ಗಾಂಧೀಜಿಯ ಹತ್ಯೆ ಮಾಡಿದ ನಾಥೂರಾಂ ಗೋಡ್ಸೆಯನ್ನು ಬಿಡಿ, ಒರಿಸ್ಸಾದ ಕಾಡುಗಳಲ್ಲಿ ಬುಡಕಟ್ಟು ಜನಾಂಗದವರ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಗ್ರಹಾಂ ಸ್ಟೀನ್ಸ್‌ನನ್ನು ಹತ್ಯೆ ಮಾಡಿದ ದಾರಾ ಸಿಂಗ್‌ನನ್ನೂ ನಾವು ಸಮರ್ಥಿಸಿಕೊಳ್ಳಲಿಲ್ಲ. ಆದರೆ ಮುಸಲ್ಮಾನರು ಹಾಗಲ್ಲ. ಹಿಂದೂವಾದಿಯನ್ನು ಯಾರಾದರೂ ಕೊಂದರೆ ಅವನನ್ನು ‘ಗಾಜಿ’ ಎಂಬ ಬಿರುದು ಕೊಟ್ಟು ಸನ್ಮಾನಿಸುತ್ತಾರೆ. ಈ ಕದನದಲ್ಲಿ ಅವನೇ ಸತ್ತರೆ, ಹುತಾತ್ಮನೆಂದು ಕರೆದು ಶವಯಾತ್ರೆ ಮಾಡುತ್ತಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಶ್ರದ್ಧಾನಂದರ ಕತೆ ನೆನಪಿದೆಯಲ್ಲ? ಮರಳಿ ಮಾತೃಧರ್ಮಕ್ಕೆ ಮುಸಲ್ಮಾನರನ್ನು ಕರೆತರುತ್ತಿದ್ದ ಈ ಆರ್ಯಸಮಾಜಿ ಸಾಧುವಿನ ಮೇಲೆ ಮುಸಲ್ಮಾನ ಗೂಂಡಾ ಅಬ್ದುಲ್ ರಷೀದ್ ಕೆಂಗಣ್ಣೂ ಹಾಕಿದ. ದರ್ಶನಕ್ಕೆ ಹೋಗುವವನಂತೆ ನಟಿಸಿ ಅವರನ್ನು ಕೊಂದುಬಿಟ್ಟ. ಮುಸಲ್ಮಾನರಿಗೆ ಅಂದು ಹಬ್ಬವೋ ಹಬ್ಬ. ಯಾರೊಬ್ಬರೂ ಅವನ ವಿರುದ್ಧ ಮಾತಾಡಲಿಲ್ಲ. ಅವನನ್ನು ವೀರಯೋಧನೆಂದು ಕರೆದು ಮೆರವಣಿಗೆ ಮಾಡಲಾಯ್ತು. ಮತ್ತೆ ಗಾಂಧೀಜಿ ಮಾತನಾಡಿದರು, “ನನಗೆ ರಶೀದ್ ಈಗಲೂ ಸಹೋದರನೇ. ಅವನು ಕೊಲೆ ಮಾಡಿದ್ದಕ್ಕಿಂತ ಹೆಚ್ಚು ಅವನಲ್ಲಿ ಈ ದ್ವೇಷವನ್ನು ಹುಟ್ಟಿದವರು ತಪ್ಪಿಸ್ಥರು” ಎಂದು ಹೇಳಿ ಮತ್ತಷ್ಟು ಕೆಣಕಿಬಿಟ್ಟರು. ಹೇಳಿ. ಅಂದಿನಿಂದ ಇಂದಿನವರೆಗೂ ಒಬ್ಬ ಮುಸಲ್ಮಾನನಾದರೂ ಇಂತಹ ಗೂಂಡಾಗಳನ್ನು ಛೀ..ಥೂ ಎಂದು ಉಗಿದಿದ್ದಾನಾ? ಗುಜರಾತ್‌ನಲ್ಲಿ ಎನ್‌ಕೌಂಟರ್ ಆದ ಶಹಾಬುದ್ದೀನ್ ಶವವನ್ನು ಹೊತ್ತು ತಿರುಗಾಡುವಾಗ ಪ್ರತಿಯೊಬ್ಬ ಮುಸಲ್ಮಾನನಿಗೂ ಆತ ಪಾಕಿಸ್ತಾನೀ ಬಾಡಿಗೆ ಗೂಂಡಾ ಎಂಬ ಅರಿವಿತ್ತು. ಅಷ್ಟಾದರೂ ಯಾರೊಬ್ಬರೂ ಮಾತಾಡಲಿಲ್ಲವಲ್ಲ! ತೀಸ್ತಾ ಸೆಟಲ್ವಾಡ್, ಬರ್ಖಾ ದತ್‌ಗಳೆಲ್ಲ ಮುಸಲ್ಮಾನರ ಸಹಕಾರಕ್ಕೆ ನಿಲ್ಲುತ್ತಾರೆ ಎಂದರೆ ಅದು ಉದ್ಧಾರವಲ್ಲ; ನಾಶ ಎಂಬುದು ಬುದ್ಧಿವಂತ ಮುಸಲ್ಮಾನರಿಗೆ ಗೊತ್ತಿರುವಾಗಲೂ ಬಾಯ್ಮುಚ್ಚಿಕೊಂಡಿರುತ್ತಾರೆಲ್ಲ, ಹೀಗೇಕೆ?
ಶಿವಮೊಗ್ಗದಲ್ಲಿ ಏಕತಾ ಯಾತ್ರೆಯ ನೆಪದಲ್ಲಿ ಬೇರೆ ಬೇರೆ ರಾಜ್ಯಗಳಿಂದಲೂ ಜನರನ್ನು ಕರೆಸಿ ಶಕ್ತಿ ಪ್ರದರ್ಶನ ಮಾಡಿದ ಮುಸಲ್ಮಾನರು ಪಾಕಿಸ್ತಾನ್ ಜಿಂದಾಬಾದ್ ಎನ್ನುತ್ತಾ ರಸ್ತೆಯಲ್ಲಿ ಘೋಷಣೆ ಕೂಗುವಾಗ ಪೊಲೀಸರೂ ಶಾಂತವಾಗಿ ನಿಂತಿದ್ದರಲ್ಲ, ಇದಕ್ಕೆ ಏನನ್ನಬೇಕು? ಹೋಗಲಿ, ಆನಂತರ ಸಂಘವನ್ನು ನಿಂದಿಸುತ್ತಾ ಸಾಗಿದ್ದರಿಂದ ಕೋಪಗೊಂಡ ಕೆಲವರು ಪೊಲೀಸರ ಬಳಿ ಹೋಗಿ ಇದು ಸರಿಯಲ್ಲ ಅಂದಿದ್ದಕ್ಕೆ ಅವರನ್ನೆ ವ್ಯಾನಿನಲ್ಲಿ ಬಂಧಿಸಿ ಕೂರಿಸಿಬಿಟ್ಟರಲ್ಲ! ಮಿಸ್ಟರ್ ಹೋಮ್ ಮಿನಿಸ್ಟರ್, ಇದೇ ನಿಮ್ಮ ಕಾನೂನು ಪಾಲನೆಯ ವೈಖರಿಯಾ? ದೆಹಲಿಯ ಚರ್ಚುಗಳನ್ನು ಕಳ್ಳರು ಲೂಟಿ ಮಾಡಿಕೊಂಡು ಹೋಗಿದ್ದಕ್ಕೆ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಕ್ರಿಶ್ಚಿಯನ್ನರು ಬದುಕುವುದೇ ಕಷ್ಟವಿದೆಯೆಂದು ಬಿಂಬಿಸಿ ಸಂಪಾದಕೀಯ ಬರೆದರಲ್ಲ, ಶಿವಮೊಗ್ಗದ ಘಟನೆಯ ಬಗ್ಗೆ ನಾವದೇನು ಬರೆಯಬೇಕು ಹೇಳಿ. ಇಂದು ಈ ದಾಳಿಕೋರರು ಮುಸಲ್ಮಾನ ಗೂಂಡಾಗಲೆನ್ನಲು ಸಾಕಷ್ಟು ವಿಡಿಯೋಗಳಿವೆ; ಪ್ರತ್ಯಕ್ಷದರ್ಶಿಗಳಿದ್ದಾರೆ. ಇಷ್ಟದರೂ ಕಾರ್ಯಾಚರಣೆಗೆ ಹಿಂದೇಟು ಹಾಕುತ್ತಿರುವ ನಿಮ್ಮ ವ್ಯವಸ್ಥೆಯನ್ನು ಸತ್ತಿದೆ ಎಂದರೆ ಸಾಕೇ? ಅಥವಾ ನರಸತ್ತಿದೆ ಎಂದರೆ ಸೂಕ್ತವೋ? sm1
ಅರಿತುಕೊಳ್ಳಿ. ಸಮಸ್ಯೆ ಇರುವುದು ಮುಸಲ್ಮಾನನಲ್ಲಲ್ಲ. ಸಾಕ್ಷಾತ್ತು ಇಸ್ಲಾಮಿನಲ್ಲಿಯೇ. ಅನ್ಯ ರಾಷ್ಟ್ರಗಳಲ್ಲಿರುವ ಅನ್ಯ ಸಂಸ್ಕೃತಿಯನ್ನು ನಾಶಗೊಳಿಸುವ ಸೈದ್ಧಾಂತಿಕ ನೆಲೆಗಟ್ಟು ಎಂದಿಗೂ ಹಿತಕಾರಿಯಲ್ಲ. ಐಸಿಸ್, ಬೋಕೋ ಹರಾಂ, ತಾಲಿಬಾನ್, ಹರ್ಕತುಲ್ ಮುಜಾಹಿದ್ದೀನ್, ಸಿಮಿ – ಆ ಸಾಲಿಗೆ ಪಾಪ್ಯುಲರ್ ಫ್ರಂಟ್. ಇವೆಲ್ಲ ಜಾಗತಿಕ ಹಿತಕ್ಕೆ ಒಳಿತಲ್ಲ ಎಂಬುದು ಅದಾಗಲೇ ಸಾಬೀತಾಗಿಬಿಟ್ಟಿದೆ. ಭಾರತಕ್ಕಂತೂ ಇದು ಕಂಟಕವೇ. ಕೋಟಿ ಕೋಟಿ ಹಿಂದೂಗಳನ್ನು ತುಂಡುತುಂಡಾಗಿಸಿದ ಸುಲ್ತಾನರು, ಕೋಟ್ಯಂತರ ಹಿಂದೂಗಳನ್ನು ಕತ್‌ಇಯ ತುದಿಯಲ್ಲಿ ಮತಾಂತರಗೊಳಿಸಿದ ಅರಬ್ಬರು, ರಾಮ ಮಂದಿರ ಕೆಡವಿ ಮಸೀದಿ ಕಟ್ಟಿಸಿದ ಬಾಬರ್, ತೇಗ್ ಬಹಾದ್ದೂರರ ತಲೆಯನ್ನು ನಿರ್ದಯವಾಗಿ ಕಡಿದ ಔರಂಗಜೇಬ್, ದೇಶವನ್ನು ತುಂಡಾಗಿ ಕತ್ತರಿಸಿದ ಜಿನ್ನಾ – ಇವರೆಲ್ಲರೂ ಮುಸಲ್ಮಾನರೇ. ಕಾಶ್ಮೀರದಲ್ಲಿ ಪಂಡಿತರ ನರಮೇಧಗೈದ ಹುರ್ರಿಯತ್ ಭಯೋತ್ಪಾದಕರು, ಮುಂಬೈ ಸ್ಫೋಟದಲ್ಲಿ ಅಮಾಯಕರನ್ನು ಕೊಂದ ದಾವೂದ್ ಇಬ್ರಾಹಿಮ್, ಬಾಮಿಯಾಮ್ ಬುದ್ಧನನ್ನು ಚೂರುಚೂರಾಗಿಸಿದ ತಾಲಿಬಾನಿಗಳು, ಭಾರತದ ಹೃದಯವಾದ ಸಂಸತ್ ಭವನವನ್ನು ಧ್ವಂಸಗೊಳಿಸಲು ಯತ್ನಿಸಿದ ಅಫ್ಜಲ್ ಗುರು, ಗೋಧ್ರಾದ ರೈಲಿಗೆ ಬೆಂಕಿ ಹಚ್ಚಿ ಅಮಾಯಕ ಕರಸೇವಕರನ್ನು ಕೊಂದವರು… ಹೌದು, ಅವರೆಲ್ಲ ಮುಸಲ್ಮಾನರೇ. ನವೆಂಬರ್ ೨೬ಕ್ಕೆ ಮುಂಬೈನಲ್ಲಿ ಮಾರಣ ಹೋಮ ನಡೆಸಿದ ಕಸಬ್, ಅಮರನಾಥದಲ್ಲಿ ಜಮೀನು ಕೊಡೆನೆಂದ ಕಾಶ್ಮೀರದ ಘನಿ ಇವರೂ ಮುಸಲ್ಮಾನರೇ. ಬಾಂಗ್ಲಾದಿಂದ ಭಾರತದೊಳಕ್ಕೆ ಅಕ್ರಮವಾಘಿ ನುಸುಳುತ್ತಿರುವವರು, ಅಸ್ಸಾಮ್, ಬಾಂಗ್ಲಾ ಮತ್ತು ಪಾಕಿಸ್ತಾನಗಳಿಂದ ಕೋಟಿಕೋಟಿ ಹಿಂದೂಗಳನ್ನು ನಿರಾಶ್ರಿತರಾಗಿ ಓಡಿಸಿದವರೂ ಮುಸಲ್ಮಾನರೇ.
ಹೌದು. ಎಷ್ಟೆಂದು ಸಹಿಸುವುದು ಹೇಳಿ. ಉಗ್ರವಾಗಿ ಈ ಕುರಿತಂತೆ ಮಾತನಾಡುವವರಿಗೆ ಕೋಮುವಾದಿಯ ಪಟ್ಟ ಕಟ್ಟಿ ಸುಮ್ಮನಾಗಿಬಿಡುತ್ತೇವೆ. ಹಾಗೆ ಮಾತನಾಡುವವರು ಒಬ್ಬಿಬ್ಬರು ಇರುವವರೆಗೆ ಮುಸಲ್ಮಾನರು ‘ಸೇಫ್’ ಆಗಿ ಇದ್ದುಬಿಡುತ್ತಾರೆ. ಒಮ್ಮೆ ಈ ದನಿ ರಾಷ್ಟ್ರದ ದನಿಯಾಗಿ ಮಾರ್ಪಟ್ಟರೆ ಆಮೇಲೆ ಆ ಸುನಾಮಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸಂಘ ಲಾಠಿ ಕೈಗಿಟ್ಟು ೮೦ ವರ್ಷಗಳಿಂದ ಆತ್ಮ ರಕ್ಷಣೆಯ ತಯಾರಿ ನಡೆಸುತ್ತಿದೆ. ಅತ್ತ ಪಾಪ್ಯುಲರ್ ಫ್ರಂಟ್ ಬಂದೂಕು ಕೈಗಿತ್ತುಇತರರನ್ನು ಕೊಲ್ಲುವ ಅಭ್ಯಾಸ ನಡೆಸುತ್ತಿದೆ.  ಮುಸಲ್ಮಾನ ಕೊಲೆಯ ಗೂಂಡಾಗಿರಿಗೆ ಸಿದ್ಧವಾಗುತ್‌ತಿದ್ದರೆ, ಹಿಂದೂ ಆತ್ಮರಕ್ಷಣೆಯ ಹೇಡಿತನ ತೋರುತ್ತಿದ್ದಾನೆ ಅಂತ ಗಾಂಧೀಜಿಯ ಭಾಷೆಯಲ್ಲಿಯೇ ಷರಾ ಬರೆದುಬಿಡಬಹುದೇನೋ.
ಒಂದಂತೂ ಸತ್ಯ. ಹಿಂದೂ ನಾಶ ಮಾಡುವಾಗಲೂ ಹಿಂದೂವಾಗಿಯೇ ಇರುತ್ತಾನೆ. ಮುಸಲ್ಮಾನ ಮೆರವಣಿಗೆಯಲ್ಲೂ ತನ್ನ ಬುದ್ಧಿ ತೋರಿಸಿಬಿಡುತ್ತಾನೆ. ಬಾಬ್ರಿ ಮಸೀದಿ ಕೆಡವಲು ಸಾವಿರಾರು ಜನ ಸ್ವಯಂಸೇವಕರು ಸೇರಿದ್ದರಲ್ಲ. ಅವರು ಕಳಂಕದ ಕಟ್ಟಡ ತೊಡೆದುಹಾಕಿದರೇ ಹೊರತು ದಾರಿಯಲ್ಲಿ ಹೋಗುವಾಗ – ಬರುವಾಗ ಒಬ್ಬೇಒಬ್ಬ ಮುಸಲ್ಮಾನನ್ನು ಕೊಲ್ಲಲಿಲ್ಲ. ಶಿವಮೊಗ್ಗದಲ್ಲಿ ಏಕತಾಯಾತ್ರೆಗೆಂದು ಬಂದಿದ್ದ ಮುಸಲ್ಮಾನರು ಮೆರವಣಿಗೆ ಮುಗಿಸಿ ಹೋಗುವಾಗ ಇಬ್ಬರು ಹಿಂದೂಗಳನ್ನು ಕೊಂದು ಹೋದರು. ಕುಡಿಸಿರುವ ಹಾಲೇ ವಿಷಮಯವಾಗಿದ್ದರೆ, ಯಾರುತಾನೆ ಏನು ಮಾಡಲು ಸಾಧ್ಯ ಹೇಳಿ.
ಹಿಂದೂಗಳ ನಡುವೆ ಈಗ ಚರ್ಚೆ ತೀವ್ರವಾಗಬೇಕಿದೆ. ಸಭ್ಯ – ಸಜ್ಜನ ಮುಸಲ್ಮಾನರು (ಇದ್ದರೆ) ಮುಂದೆ ಬರಬೇಕಿದೆ. ಮತಾಂಧತೆಯ ಅಫೀಮನ್ನು ನುಂಗಿರುವವರಿಗೆ ಬುದ್ಧಿ ಹೇಳಬೇಕಿದೆ. ಇಲ್ಲವಾದಲ್ಲಿ ಹಿಂದೂಗಳು ಗಾಂಧೀವಾದಿಗಳಾದರೆ ಕಷ್ಟ. ಹೇಡಿತನಕ್ಕಿಂತ ಗೂಂಡಾವಾದವೇ ಸರಿ ಎನ್ನುವುದನ್ನು ಅವರು ಒಪ್ಪಿ ಬೀದಿಗೆ ಇಳಿದರೆ ಒಮ್ಮೆ ಭಾರತ ಸ್ವಚ್ಛವಾದೀತು, ಹುಷಾರು.

Leave a Reply