ವಿಭಾಗಗಳು

ಸುದ್ದಿಪತ್ರ


 

ಹುಡುಕಾಟ!!

ಗೆಳತಿ,
ನಿನ್ನ ಮನಸ್ಸು
ನಾನಿಲ್ಲದೆ
ನಿದ್ದೆಯೂ ಇಲ್ಲವೆನ್ನುತ್ತಿತ್ತು
ಈಗದಕ್ಕೆ ಬೇಕು
ನಾನಿಲ್ಲದ್ದೇ ಹೊತ್ತು!

ಹೀಗೆಕೆ?
ಎಲ್ಲಿ ಕಳಚಿತು ಕೊಂಡಿ?
ಎಲ್ಲಿ ತಪ್ಪಿತು ಹಾದಿ?
ಹುಡುಕುತ್ತ ಕಳೆಯಿತು ರಾತ್ರಿ
ಪಡಸಾಲೆಯಲ್ಲಿ ನೀ
ಮಲಗಿದ್ದೆ ಮುದುರಿ..!

Leave a Reply