ವಿಭಾಗಗಳು

ಸುದ್ದಿಪತ್ರ


 

ಹೆದ್ದಾರಿ

ರಮಿಸು ತನುವ
ರಮಿಸು ಮನವ
ಇದು ಚಾರ್ವಾಕ ನೀತಿ

ಮೀರಿಸಿ ತನುವ
ವಿರಮಿಸು ಮನದೊಳಗೆ
ಇದು ಅಧ್ಯಾತ್ಮದ ಯುಕ್ತಿ!

Leave a Reply