ವಿಭಾಗಗಳು

ಸುದ್ದಿಪತ್ರ


 

ಏನೇ ಹೇಳಿ
ಮನಸ್ಸು ಒಂಥರಾ ಮೋಡದ ಮುದ್ದೆ.
ಯಾವಾಗ ಹರಳುಗಟ್ಟುತ್ತೋ,
ಯಾವಾಗ ಚೆದುರಿಹೋಗುತ್ತೋ
ದೇವರೇ ಬಲ್ಲ.
ಮೋಡ ಬಿತ್ತನೆ ಮಾಡುವ ಪುಣ್ಯಾತ್ಮನಿಗಾಗಿ
ಕಾಯಬೇಕಷ್ಟೇ!

Leave a Reply