Comments on: ಅನುಭಾವ ಬಿಂದುಗಳು…

By: Radhakrishna
ಅನುಭವ ಅನುಭಾವಗಳ ಬೆಸುಗೆ ಇದು..  ಕಾದ ಇಳೆಗೆ ಮಳೆಯು ಸುರಿದು ಮಣ್ಣಿನ ವಾಸನೆ ಹರಡಿದಂತೆ..

By: Akshay Shet Bhatkal
ನಿಮ್ಮ ಕವಿತೆಯ ಸಾಲುಗಳನ್ನು ಓದಿ ತುಂಬಾ ಸಂತೋಷವಾಯಿತು  ಇನ್ನು ಹೆಚ್ಚಿನ  ಕವಿತೆಗಳು ಸುಂದರವಾಗಿ ಮೂಡಿಬರಲಿ ಎಂದು ಹಾರೈಸುತ್ತೇನೆ ….ಮುಸ್ಸಂಜೆಯ ಶುಭ ಕಾಮನೆಗಳು

By: Sanju
ತುಂಬಾ ಸಂತೋಷ ವಾಯಿತು Sir , ನಿಮ್ಮ ಈ ತರಹದ ಸಾಲುಗಳನ್ನು ಓದಿ . ಹೀಗೆ ಮುಂದುವರೆಯುತ್ತದೆ ಎಂದು ಆಶಿಸುತ್ತೇನೆ . .

By: hariharapura sridhar
ಅನುಭಾವ ಬಿಂದುಗಳು…

In ಅನುಭಾವ ಬಿಂದುಗಳು on January 2, 2008 at 4:11 pm

- 1 -

ಕಾಣದ ನಿನ್ನ

ಅರಸಿ ಅರಸಿಯೇ ಬೇಸತ್ತೆ.

ಊಹೂಂ…!

ಇಲ್ಲಿಯೂ ದಕ್ಕಲಿಲ್ಲ

ಅಲ್ಲೂ ದಕ್ಕಲಿಲ್ಲ.

ಮಾಡಿಟ್ಟ ಅಡುಗೆಯ ಬಿಟ್ಟು

ಭಿಕ್ಷಾಟನೆಗೆ

ಹೋಗಿದ್ದೇ ತಪ್ಪಾಯಿತೇನೋ?

ಎಷ್ಟು ಸರಳ!ಆದರೆ ಎಂತಹಾ ಚಾಟಿ ಏಟು?

ಚನ್ನಾಗಿದೆ, ಚಕ್ರವರ್ತಿಗಳೇ,ತುಂಬಾ ಜನರ ಪರಿಸ್ತಿತಿ ಇದು. ಮನೆಯಲ್ಲಿ ಮೃಷ್ಟಾನ್ನ ಇಟ್ಟು ಕೊಂಡು ಬೀದಿ ಬೀದಿ ಅಲೆಯೋ ಜನ ಇದಾರೆ. ತಿಳಿದುಕೊಳ್ಳಲು ಸಾಕಷ್ಟು ಇದೆ. ಹೀಗೆಯೇ ಬರೆಯಿರಿ, ಧನ್ಯವಾದಗಳು

ಹರಿಹರಪುರಶ್ರೀಧರ್

hariharapurasridhar.blogspot.com

By: chakravarty
Dhanyavaada Vikram.

- Chakravarty

By: Vikram Hathwar
ಮೊದಲನೆಯದು ತುಂಬಾ ಚೆನ್ನಾಗಿದೆ. ಇನ್ನಷ್ಟು ಬರಲಿ.

By: Chakravarty
ನಮಸ್ತೇ ಟೀನಾ,

ಈ ಥರದ್ದನ್ನ ನಾನು ಬರೀತಿರೋದೂ ಇದೇ ಮೊದಲ ಸಾರ್ತಿ. ಇದು ಮುಂದುವರಿಯುತ್ತದೆ ಅಂದುಕೊಳ್ಳುತ್ತೇನೆ!

ಧನ್ಯವಾದ

- ಚಕ್ರವರ್ತಿ

By: Tina
ಚಕ್ರವರ್ತಿ,

ಮೊದಲೆರಡು ಸ್ಟಾಂಜಾಗಳು ಬಹಳ ಹಿಡಿಸಿದವು. ಇದೇ ಮೊದಲ ಸಾರಿ ನಿಮ್ಮ ಕವಿತೆ ಓದುತ್ತ ಇರುವುದು. ಇನ್ನೂ ಹೆಚ್ಚಿಗೆ ಬರೀತೀರ ತಾನೆ?

-ಟೀನಾ.