Comments on: ಪ್ರಾಣಕ್ಕಿಂತ ಮಾನ ದೊಡ್ಡದೆಂದ ಅವರು ಏನು ಮಾಡಿದರು ಗೊತ್ತಾ?

By: sunaath
ಚಿತ್ತೋಡನ್ನು ತಲುಪವವರೆಗೂ, ಈ ನೀಚ ದಾಳಿಕೋರರು ಹಳ್ಳಿ ಹಳ್ಳಿಗಳನ್ನು ಸುಟ್ಟು ಹಾಕುತ್ತ, ಕಂಡವರನ್ನು ತುಂಡರಿಸುತ್ತ, ಎಷ್ಟೋ ಪದ್ಮಿನಿಯರ ಮೇಲೆ ಅತ್ಯಾಚಾರ ಮಾಡುತ್ತ ಹಾಗು ಸೆರೆ ಹಿಡಿದು ಜನಾನಾಕ್ಕೆ ಸೇರಿಸುತ್ತ ಬರುತ್ತಿದ್ದರು. ಅದ್ಯಾವದೂ ಇತಿಹಾಸದಲ್ಲಿ ನಮೂದಾಗುವದಿಲ್ಲ.

ಭಾರತೀಯ ರಾಜರು ತಮ್ಮೊಳಗೇ ಹೋರಾಡಿಲ್ಲವೆಂತಲ್ಲ. ಆದರೆ ಆ ಕಾಳಗಗಳು ಒಂದು ನಿಶ್ಚಿತವಾದ ಬಯಲಿನಲ್ಲಿ ಧರ್ಮಯುದ್ಧದಂತೆ ಜರಗುತ್ತಿದ್ದವು. ಚಾಲುಕ್ಯ ಅರಸರು ಪಲ್ಲವರನ್ನು ಸೋಲಿಸಿದ ಮೇಲೆ, ಕಂಚಿಪಟ್ಟಣದ ದೇವಸ್ಥಾನಕ್ಕೆ ಹೇರಳ ದತ್ತಿಯನ್ನು ಕೊಟ್ಟು ಹೋದ ದಾಖಲೆ ಇವೆ.