Comments on: ಅಣು ಒಪ್ಪಂದದ ಆಜೂ ಬಾಜು- ನಮ್ಮೊಳಗಿನ ಚರ್ಚೆ

By: Chakravarty
ನಮಸ್ತೇ ಶ್ರೀನಿಧಿ,

ನಿಮ್ಮ ಬ್ಲಾಗ್ ನೋಡಿದೆ. ಬಹಳ ಒಳ್ಳೆಯ ಸಂಗ್ರಹ ಮತ್ತು ನಿರೂಪಣೆ. ಧನ್ಯವಾದ.

ನನ್ನ ಬ್ಲಾಗ್ ಓದುಗರಿಗಾಗಿ, ಶ್ರೀನಿಧಿ ಬ್ಲಾಗ್ ಲಿಂಕ್ ಇಲ್ಲಿದೆ: http//naagarika.blogspot.com

ವಂದೇ,

ಚಕ್ರವರ್ತಿ ಸೂಲಿಬೆಲೆ

By: ಶ್ರೀ
ಈ ಚರ್ಚೆಯ ಕಡೆಗೆ ಇವತ್ತಷ್ಚೇ ಬಂದೆ… ಚರ್ಚೆ ಮುಂದುವರಿಯಲಿಲ್ಲ ಯಾಕೆ?

By: sunaath
ಉಪಗ್ರಹ ತಂತ್ರಜ್ಞಾನದಲ್ಲಿ ಸ್ವತಂತ್ರವಾಗಿ ಪ್ರಗತಿ ಸಾಧಿಸಿರುವ ನಮಗೆ ಅಣುಶಕ್ತಿ ತಂತ್ರಜ್ಞಾನದಲ್ಲಿ ಮಾತ್ರ ಇತರ ದೇಶಗಳ ನೆರವು ಬೇಕೇ ಬೇಕೆ? ಚೀನಾ, ರಶಿಯಾ, ಕೋರಿಯಾ ಇವೆಲ್ಲ ಸ್ವತಂತ್ರವಾಗಿ ತಂತ್ರಜ್ಞಾನ ಸಾಧನೆ ಮಾಡಿಲ್ಲವೆ? ಅಮೇರಿಕಾ ನಮ್ಮನ್ನು ಕಬಳಿಸಲು ಕಾಯಿತ್ತಿದೆ. ಒಪ್ಪಂದವಾದ ಬಳಿಕ, ಒಪ್ಪಂದ ಉಲ್ಲಂಘನೆಯ ಸುಳ್ಳು ನೆವಗಳನ್ನು ಮುಂದೆ ಮಾಡಿ, ಈ ನೀಚ ರಾಷ್ಟ್ರವು ನಮ್ಮ ಮೇಲೆ ದಾಳಿ ಮಾಡುವದರಲ್ಲಿ ಸಂಶಯವಿಲ್ಲ (ಇರಾಕಿನ ಮೇಲೆ ದಾಳಿ ಮಾಡಿದಂತೆ). ಇದು ಅಮಾಯಕನೊಬ್ಬನು ಕಳ್ಳನ ಜೊತೆಗೆ ಕಾವಲುಗಾರನಾಗಲು ಒಪ್ಪಂದ ಮಾಡಿಕೊಂಡಂತೆ. ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಶರು ಭಾರತದ ಮಹಾರಾಜರ ಜೊತೆಗೆ ಮಾಡಿಕೊಂಡ subsidy army

ಒಪ್ಪಂದದ ಪರಿಣಾಮವನ್ನು ನೆನಪಿಸಿಕೊಳ್ಳಿ.

By: Chakravarty
ಪ್ರಸಾದ್,

hyde act ಅಮೆರಿಕೆಯ ಆಂತರಿಕ ಕಾಯ್ದೆ ಹೌದು. ಆದರೆ ಅದು ಭಾರತ ಮತ್ತು ಅಮೆರಿಕ ಅಣು ಒಪ್ಪಂದಕ್ಕೆ ಸಂಬಂಧಪಟ್ಟಿದ್ದು, ತತ್ಸಂಬಂಧಿತ ವಿಷಯಗಳಲ್ಲಿ ಭಾರತ ತಲೆ ಹಾಕುವಂತಿಲ್ಲ. ಅಮೆರಿಕದ ಅಸೆಂಬ್ಲಿ ಯಾವುದನ್ನು ಒಪ್ಪುತ್ತದೆಯೋ ಅದೆ ಅಂತಿಮವಾಗುತ್ತದೆ. ಭಾರತದೊಡನೆ ಒಪ್ಪಂದಕ್ಕಾಗಿ ಈ ಕಾಯ್ದೆಯ ಪ್ರಕಾರವೇ ಅಮೆರಿಕದ ಪರಮಾಣು ಶಕ್ತಿ ಕಾಯ್ದೆ- ಸೆಕ್ಷನ್ 123 ಯಲ್ಲಿ ಬದಲಾವಣೆಗಳನ್ನು ಮಾಡಿರುವುದು. ಈ ಒಪ್ಪಂದದ ಮೂಲಕ ನಾವು ನಮ್ಮ ಸಾರ್ವಭೌಮತೆಯನ್ನೇ ಬಲಿಕೊಡುತ್ತಿದ್ದೆವೆ, ಅತ್ತ ಅಮೆರಿಕ ತನ್ನ ಕಾಯ್ದೆಯ ಮೂಲಕ, ತನ್ನ ಆಂತರಿಕ ಸಂಗತಿಗಳಿಗೆ ಧಕ್ಕೆ ತರಬಾರದು ಎಂದು ಎಚ್ಚರಿಕೆ ರವಾನಿಸಿದೆ!

ನೀವು ಹೇಳಿದಂತೆ ಒಪ್ಪಂದವು 123ಗೆ ಬದ್ಧವಾಗಿದೆಯಾದರೂ ಆ 123 ಸಂಪನ್ನವಾಗಿರುವುದು hyde actನಿಂದ ಎನ್ನುವುದನ್ನು ಮರೆಯಬಾರದು!

By: Prasad
Nuclear Deal is bound by 123 Agreement not the Hyde Act. Hyde Act is internal to US and only an enabling law.

Creation of new emplyment opportunities is not necessarily only from the Power plants, that we are going to set up, but also from the expansion and growth of allied services and trickle down effect.

-Prasad

By: Chakravarty
ನಮಸ್ತೇ,

ಪ್ರಸಾದ್,

ಅಣು ಒಪ್ಪಂದಕ್ಕೂ ವಿದ್ಯುತ್ತಿಗೂ ಸಂಬಂಧ ಕಲ್ಪಿಸಲು ಅತ್ಯಂತ ಪ್ರಮುಖ ಕಾರಣ ಏನು ಗೊತ್ತೇ? ಒಪ್ಪಂದ ಬೇಕೆಂದು ವಾದಿಸುತ್ತಿರುವವರೆಲ್ಲ ವಿದ್ಯುತ್ತಿನ ನೆವ ಹೇಳುತ್ತಲೇ ಹಾದಿ ತಪ್ಪಿಸುತ್ತಿದ್ದಾರೆ, ಅದಕ್ಕೇ.

ಇರಲಿ. ಅಣು ಒಪ್ಪಂದದ ಒಳಸುಳಿಗಳನ್ನು ನೋಡಿದರೆ, ಬರಲಿರುವ ದಿನಗಳಲ್ಲಿ ಇದೆಷ್ಟು ಭಯಾನಕವಾಗಲಿದೆ ಎಂಬುದು ಸ್ಪಷ್ಟವಾಗುತ್ತದೆ. 123ಯಲ್ಲಿ ಹುದುಗಿರುವ `hide act’ ಒಂದೇ ಭಾರತದ ಗೋಣು ಮುರಿಯಲು ಸಾಕು. ಅಮೆರಿಕದ ಆಂತರಿಕ ಸುರಕ್ಷೆಗೆ ಧಕ್ಕೆ ಬರದಂತೆ ಒಪ್ಪಂದವಿರಬೇಕು ಅನ್ನುವುದು ಅದರ ತಾಕೀತು. ಅಂದರೆ, ಭಾರತದ ಸುರಕ್ಷತೆಗೆ ಧಕ್ಕೆ ಬಂದರೆ ಪರವಾಗಿಲ್ಲವೇನು? ಅದಕ್ಕೇನೂ ನಿಯಮವೇ ಇಲ್ಲವಾ?

ಬಿಡಿ. ತಂತ್ರಜ್ಞಾನದ ವಿಷಯವಾಗಿ ಮಾತನಾಡುವ ನಾವು, ಅಣು ತಂತ್ರಜ್ಞಾನದಿಂದ ಮುಕ್ತಿಪಡೆಯುತ್ತಿರುವ ಮುಂದುವರಿದ ರಾಷ್ಟ್ರಗಳ ಬಗ್ಗೆ ಚರ್ಚಿಸಲು ಸಿದ್ಧರಿದ್ದೇವಾ? ಇಷ್ಟೆಲ್ಲಾ ಭಾರತದ ಬಗ್ಗೆ ಕಾಳಜಿ ತೋರುವ ಅಮೆರಿಕಾ ನಮ್ಮನ್ನೇಕೆ ‘ಪರಮಾಣು ಶಕ್ತ ರಾಷ್ಟ್ರ’ ಎಂದು ಗಣಿಸುತ್ತಿಲ್ಲ?

ಇಷ್ಟಕ್ಕೂ ಉದ್ಯೋಗಾವಕಾಶ ಉಂಟಾಗುತ್ತದೆಂಬ ಮಾತು ನೂರಕ್ಕೆ ನೂರರಷ್ಟು ಸುಳ್ಳು. ಈ ಒಪ್ಪಂದದುದ್ದಕ್ಕೂ ಉದ್ಯೋಗದ ಕುರಿತಾದ ಮಾತಿಲ್ಲ. ಆದರೆ ಇಷ್ಟು ರಿಯಾಕ್ಟರುಗಳು ಕೆಲಸ ಮಾಡಲು ಶುರು ಮಾಡಿದರೆ ಇಷ್ಟು ಉದ್ಯೋಗ ಸೃಷ್ಟಿಯಾಗುತ್ತದೆಯೆಂಬ ಅಂದಾಜಿದೆಯಷ್ಟೆ.ಮತ್ತದು ವಿದ್ಯುತ್ತಿನ ಬುಡಕ್ಕೇ ಬಂದು ನಿಲ್ಲುತ್ತದೆ. ಇಷ್ಟು ಉದ್ಯೋಗ ನಿರ್ಮಾಣಕ್ಕಾಗಿ ಆಗುವ ವೆಚ್ಚ ಅದೆಷ್ಟೆಂಬ ಅಂದಾಜಿದೆಯೇ!?

ಈ ಒಪ್ಪಂದದ ಒಳಸುಳಿ ಅಡಗಿರುವುದು ಭಾರತದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವಲ್ಲಿ. ಭಾರತದ ರಿಯಾಕ್ಟರುಗಳನ್ನು, ಅಣು ಸಂಬಂಧಿ ಚಟುವಟಿಕೆಗಳನ್ನು ಅಂತಾರಾಷ್ಟ್ರೀಯ supervisionಗೆ ಒಳಪಡಿಸುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ನಾವೇ ಉತ್ತರ ಕಂಡುಕೊಳ್ಳಬೇಕು.

ಅಮೆರಿಕಾ ಇಲ್ಲಿ ನೆಪ ಮಾತ್ರ. ಭಾರತವೂ ನೆಪವೇ. ಈ ಮೂಲಕ ಶ್ರೀಮಂತ ರಾಷ್ಟ್ರಗಳು ಬಡ ರಾಷ್ಟ್ರಗಳ ಮೇಲೆ ನಡೆಸುವ ದಬ್ಬಾಳಿಕೆ , ಲೂಟಿಗಳ ಸಮಗ್ರ ಪರಿಚಯವಷ್ಟೇ ಇದು. ಬರೀ ಇದಷ್ಟೇ ಅಲ್ಲ, ಕೃಷಿ ಸಬ್ಸಿಡಿಯ ವಿಷಯದಲ್ಲಿ, ರಫ್ತು – ಆಮದುಗಳ ವಿಚಾರದಲ್ಲಿ, ಪರಿಸರ ರಕ್ಷಣೆಯ ಕಾಯಿದೆ ವಿಚಾರದಲ್ಲೂ ಸಿರಿವಂತ ರಾಷ್ಟ್ರಗಳಿಗೆ ನಿಯಮಗಳು ಬೇರೆ, ತೃತೀಯ ಜಗತ್ತಿನ ರಾಷ್ಟ್ರಗಳಿಗೆ ನಿಯಮಗಳೇ ಬೇರೆ!

ಇಲ್ಲಿ ‘ನಮ್ಮತನ’ದ ಪ್ರಶ್ನೆ ಬರುತ್ತದೆ. ಪ್ರಗತಿಶೀಲ ರಾಷ್ಟ್ರಗಳ ನಾಯಕನ ಸ್ಥಾನದಲ್ಲಿ ನಿಂತಿರುವ ಭಾರತ, ಎಲ್ಲರಿಗೂ ಉಪಯೋಗವಾಗುವಂಥ ನಿಯಮಾವಳಿ ರೂಪಿಸುವಂತೆ ತಾಕೀತು ಮಾಡಿ, ಹೊಸ ಸಾಧ್ಯತೆಯ ಅಧ್ವರ್ಯುವಾಗಬಾರದೇಕೆ?

ಇಷ್ಟಕ್ಕೂ ‘ಒಪ್ಪಂದವೇ ಬೇಡ’ ಅಂದವರಲ್ಲ ನಾವು. ನಿಯಮಗಳು ಎಲ್ಲರಿಗೂ ಒಂದೇ ಆಗಬೇಕು ಎಂದವರು. ಇದು ತಪ್ಪಾ?

~ ಚಕ್ರವರ್ತಿ, ಸೂಲಿಬೆಲೆ

By: sunaath
ಅಣು ಒಪ್ಪಂದದಿಂದ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ಬರುವದು ಒಂದು ಅಂಶ. ಮತ್ತೊಂದು ಮಹತ್ವದ ಅಂಶವೆಂದರೆ ದುಬಾರಿ ರಿಯಾಕ್ಟರಗಳನ್ನು ಸ್ಥಾಪಿಸಿದ ಬಳಿಕ ನಾವು ಯುರೇನಿಯಮ್ ಅನ್ನು ದುಬಾರಿ ಬೆಲೆಯಲ್ಲಿ ಕೊಳ್ಳಬೇಕು. ಅಂದರೆ, ಈ ಯುರೇನಿಯಮ್ ಪೂರೈಕೆಯ ಗುಂಪು ನಮ್ಮನ್ನು ಚೆನ್ನಾಗಿ ಬೋಳಿಸುತ್ತದೆ. ಇದಕ್ಕೊಂದು ಉದಾಹರಣೆಯನ್ನು ನಿಮ್ಮ ನೆನಪಿಗೆ ತರಬಯಸುತ್ತೇನೆ. ಭಾರತವು ತನ್ನ ಕ್ಷಿಪಣಿಗಳಿಗೆ ಬೇಕಾದ ಕ್ರಯೋಜೀನ್ ಇಂಧನವನ್ನು ರಶಿಯಾದಿಂದ ಪಡೆಯುತ್ತಿತ್ತು. ಅಮೇರಿಕವು ಆ ಸಮಯದಲ್ಲಿ ಸಹ ಈ ಇಂಧನ ಪೂರೈಕೆದಾರರ ಗುಂಪನ್ನು ನಿರ್ಮಿಸಿತು. ರಶಿಯಾ ಹಿಡಿದು ಎಲ್ಲಾ ಪೂರೈಕೆದಾರರಿಗೆ ಈ ಕ್ಲಬ್ ಕಂಪಲ್ಸರಿ. ಆ ಬಳಿಕ ಇಂಧನದ ದರವನ್ನು ಸಿಕ್ಕಾಪಟ್ಟೆ ಹೆಚ್ಚಿಸಲಾಯಿತು. ಅಣು ಇಂಧನಕ್ಕೂ ಸಹ ಇದೇ ಗತಿ ಕಾದಿದೆ.

By: swamy
prasad why can’t we create emplyement by investing a 50000 crore that we are investing now in 123 nuke agreement in non convensinal energy source like wind mill or solar etc? have u everthing of this how much emplyemnt we can creat by 50000 crore? why we always depends on others? why we always link any forgin agreement or investment to emplyemnt? why dont we think in laterlal way. No other contry do anything better without there self interst. where in care of nuke deal there is alwyas dangerous to our nationla security. It must be tre.

By: Prasad
Dear Chakravarthy,

I , wonder why the Nuclear deal is always discussed in terms of power generation,and our power needs. It is not at all only about our power needs and the the quantum of power we are going to generate using nuclear technology.Signing of this deal, will end the `Technology denial regime` under which we are suffering from, since the day of first test.This opens up host of employment and business opportunities for us. According a rough estimate, this development (signing of the deal)is going to create an additional one lakh new employment opportunities in next few years.

India can have access to Civilian Nuclear technology not only from America, but almost 42 other countries. Terms and conditions envisaged in 123 agreement are only ADVISORY in nature and not MANDATORY.Compared with the the terms and conditions mentioned in the agreements signed by Japan and China, we have the most favourable agreement.

-Prasad.