Comments on: ಇತಿಹಾಸದ ಪುಟಗಳಲ್ಲಿ ಮುಲಾಜಿನ ಗೋಜಲು

By: ರಾಕೇಶ್ ಶೆಟ್ಟಿ
ರಮೇಶ್

ಚಕ್ರವರ್ತಿಯವರು ಹೇಳಿದ ಹಾಗೆ , ನಿಮಗೆ ಈ ಕೋಮುವಾದದ ಬಗ್ಗೆ ಏನು ಗೊತ್ತಿದೆ , ಹಾಗೆ ಈ ದೇಶದಲ್ಲಿ ತಾವೇ seculars ಅಂತ ಹೇಳಿಕೊಳ್ಳುವವರ ಬಗ್ಗೆಯಾದರು ಗೊತ್ತಿದೆಯಾ?

RSS ಹುಟ್ಟಿದಾಗ ಭೂಕಂಪವೆನಾದ್ರು ಆಗಿತ್ತ ಸ್ವಲ್ಪ ಹೇಳ್ತಿರಾ??

ನಿಮ್ಮಂತವರು ಇರೋದರಿಂದಲೇ ನಮ್ಮ ದೇಶ ಈ ಸ್ಥಿತಿ ತಲುಪಿದೆ. ನಿಮಗೆ ಅಷ್ಟೊಂದು ನೈತಿಕತೆ ಇದ್ದರೆ ಚಕ್ರವರ್ತಿಯವರ  ಮಾತಿಗೆ ಉತ್ತರ ನೀಡಿ.

ಚರ್ಚೆ ಆರೋಗ್ಯ ಪೂರ್ಣವಾಗಿರಲಿ.

By: Chakravarty
ರಮೇಶ್ ಅವರಿಗೆ ನಮಸ್ತೇ.

ತಾವು ದಯವಿಟ್ಟು ಕೋಮುವಾದದ ಅರ್ಥ ವಿಸ್ತಾರವನ್ನು, ಜಾತ್ಯತೀತತೆಯ ವಿವರವನ್ನೂ ನೀಡಬೇಕೆನ್ನೋದು ನನ್ನ ಕೋರಿಕೆ.

ಹಾಗೇ, ಆರ್ ಎಸ್ ಎಸ್ ನಿಂದಾದ ಅನಾಹುತಗಳ ಬಗೆಗೆ ನನಗೆ ತಿಳಿದಿಲ್ಲವಾದ್ದರಿಂದ ತವು ಬರೆದರೆ ಒಳ್ಳೆಯದು. ನನ್ನ ಬ್ಲಾಗ್ ನಲ್ಲಿ ಜಾಗ ಕೊಡುವೆ. ಚರ್ಚೆ ಮಾಡುವಾ.

ಮತ್ತು, ನನ್ನಂತಹ ಲೇಖಕನನ್ನು ಬರೆಯಲು ಬಿಟ್ಟಿರುವುದರಿಂದ ಏನಾಗಿದೆ? ಇದನ್ನೂ ನೀವೇ ಹೇಳಬೇಕು. ಜೊತೆಗೆ-ಯಾವ ಯಾವ ಸಂಗತಿಗಳಲ್ಲಿ ನನ್ನದು ಅರೆಬರೆ ಜ್ಞಾನ ಅನ್ನೋದನ್ನು ತಿಳಿಸಲು ಮರೆಯಬೇಡಿ.

ಸುಖಾಸುಮ್ಮನೆ ಕಮೆಂಟಿಸೋದು ಸುಲಭ. ತಪ್ಪುಗಳಿದ್ದರೆ, ನಿಮ್ಮ ತಕರಾರಿದ್ದರೆ ಅದು ಎಲ್ಲೆಲ್ಲಿ ಅಂತ ಎತ್ತಿ ತೋರಿಸಿ ಚರ್ಚೆಗೆ ಬನ್ನಿ. ಅದು ಬಿಟ್ಟು ಈ ರೀತಿ ಬಾಲಿಷವಾಗಿ ಪ್ರತಿಕ್ರಿಯಿಸುವುದು ನಿಮ್ಮ ಉರಿಯನ್ನು ತೋರಿಸುತ್ತೆ ಅನ್ನೋದು ನೆನಪಿರಲಿ.

ವಂದೇ,

ಚಕ್ರವರ್ತಿ

By: ramesh
ಆರ್ ಎಸ್ ಎಸ್ ಹುಟ್ಟಿದ್ದರಿಂದ ಆದ ಅನಾಹುತದ ಬಗ್ಗೆ ಬರೆದೇ ಇಲ್ಲ. ಹಾಗೇ ತಮ್ಮಂಥವರ ಅರೆ ಬರೆ ಮಾಹಿತಿ ಇರುವ ಕೋಮುವಾದಿ ಬರೆಹಗಾರರನ್ನು ಬರೆಯಲು ಬಿಟ್ಟದ್ದರಿಂದ ಆಗಿರುವ ಅನಾಹುತಗಳನ್ನೂ ಪಟ್ಟಿ ಮಾಡದ್ದರೆ ಒಳ್ಳೆಯದಿತ್ತು.

By: chetana
ಮುಲಾಜಿಗೆ ಒಳಗಾಗದೇ ನೇರವಾಗಿ ನಡೆಯೋದು ಎಲ್ಲರಿಗೂ ಸಾಧ್ಯವಾಗೋಲ್ಲ. ಸ್ವಾಮಿ ವಿವೇಕಾನಂದರಿಗೆ ಆ ತಾಕತ್ತಿತ್ತು. ಮೈಸೂರಿನ ಮಹಾರಾಜರಿಗೆ ಅವರೊಮ್ಮೆ ಹೇಳಿದ್ದರು, ‘ಜೀವಕ್ಕೆ ಹೆದರಿ ಸುಳ್ಳು ಹೇಳುವ ಪರಂಪರೆ ನನ್ನದಲ್ಲ. ಸಾಯುವ ಕ್ಷಣದಲ್ಲೂ ಸತ್ಯವನ್ನೇ ನುಡಿಯುವವ ನಾನು’

ಅದು ಬಲು ಕಷ್ಟ!!

ವಂದೇ,

ಚೇತನಾ

By: ಅರುಂಧತಿ
Wow ಹೀಗೂ ಇರತ್ತೇ ಅಂತಾ . . .ಇಅವತ್ತು ಗೊತ್ತಾಯಿತು . . .ಯಾರ ಮುಲಾಜಿಗೆ ಬೀಳಬಾರದೆಂಬ ಚುಚ್ಚಿನ ಮಾತನ್ನು ಹೀಗೆ ಬೇರೆಬಗೆಯಿಂದ ಹೇಳಿದ್ದಕ್ಕೆ ಧನ್ಯವಾದಗಳು . . .  ಯಾಕೆ ಹೀಗೆ ಆಗತ್ತೋ ಗೋತ್ತಿಲ್ಲಾ . .ಆ ವೇಳೆಯಲ್ಲಿ ಅವರಿಗೆನಾದರು ನಾನು ಅವರ ಮಾತನ್ನು (ಮುಲಾಜೀಗೆ ) ಬೀಳದಿದ್ದರೆ ನಮಗೆ ಊಳಿವೇ ಇಲ್ಲ ಎಂಬ ಭಾವ ಮನದಲ್ಲಿ ಮೂಡೀ ಹೀಗೆ ಮಾಡುತ್ತಾರೋ ಏನೋ . . .ಗೊತ್ತಿಲ್ಲಾ . . . , ನೀವು ಅಂದ ಹಾಗೆ ಗಾಂಧಿಜಿ ನೆಹೆರೂ ಅವರ ಮುಲಾಜಿಗೆ ಬಿದ್ದ ಸಂಗತಿಗಳನ್ನು ನಿಮ್ಮ “ನೆಹೆರೂ ಪರದೆ ಸರಿಯಿತು ” ದಲ್ಲಿ ನಾವು ಕಾಣಬಹುದು . . ಆಗ ಪಟೇಲರು ಯಾಕೆ ಸುಮ್ಮನಿದ್ದರು ಅದು ತಿಳಿಯಲಾಗಲಿಲ್ಲ . . .ಅಂಥಹ ಯಕ್ಕಶ್ಚಿತ್ ನನ್ನು ಕೇಳಗಿಳಿಸಿ ತಾವೇ ಮುಂದೆ ಬಂದಿದ್ದರೆ ನಮ್ಮ ನಾಡಿಗೆ ಇವತು ಈ ತರಹದ ನೋವು ಪಡಲಾಗುತ್ತಿರಲಿಲ್ಲ ಅಂತಾ ನನಗೆ ಅನಿಸುತ್ತದೆ . . . ಇದು ನನ್ನ ಯೋಚನೆಗೆ ಸಿಮಿತವಾದ ಮಾತು ಅಷ್ಟೆ . . . , ಇತಿಹಾಸದ ಪದರಿಗಳಲ್ಲಿ ಈ ತರಹದ ಉಧಾಹರಣೆಗಳಿ ಬೇಕಾದಷ್ಟೀವೇ ಅಂತಾ ನೀವೆ ಹೇಳಿದ್ದಿರಿ . . .ಒಂದಂತು ತಿಳಿಯಿತಿ ಬೇರೆಯವರ ಮುಲಾಜಿಗೆ ಬಿಳದಂತೆ – ಬಿದ್ದರು ಹತ್ತು ಬಾರಿ ಯೋಚನೆ ಮಾಡಿ . . ಮುಂದಿನ ಕಾರ್ಯಕ್ಕೆ ಹೆಜ್ಜೆ ಇಡುವುಡಬೇಕೆಂಬ ಮಾತನ್ನು ಈ ತರಹ ಹೇಳಿದ್ದಕ್ಕೆ ಧನ್ಯವಾದಗಳು . ಅಣ್ಣಾ . . .

ಹೀಗೆ ನಿಮ್ಮ ಲೇಖನಗಳನ್ನು ಬರೆಯಿತ್ತಿರಿ  . . .

ನಮಸ್ಕಾರ