Comments on: ಮೇರಾ ಹೋ ಮನ್ ಸ್ವದೇಶಿ….

By: Vikram Hathwar
ಚಕ್ರವರ್ತಿಗಳಿಗೆ ನಮಸ್ತೆ!,

ಸ್ವದೇಶಿ, ಸ್ವಾರ್ಥದ ಚಿಂತನೆಗಳು ಸರಿಯೇ.ಒಬ್ಬ ವ್ಯಕ್ತಿ ಇನ್ನೊಬ್ಬನ ತಲೆ ಒಡೆಯದೆ ತನ್ನ ಉನ್ನತಿಗೆ ಪ್ರಯತ್ನಿಸಿದರೆ, ತನ್ನನ್ನು ತಾನು ಉದ್ಧಾರ ಮಾಡಿಕೊಂಡರೆ, ಪ್ರತಿಯೊಬ್ಬ ವ್ಯಕ್ತಿಯು ಸ್ವಾವಲಂಬಿಯಾಗಿ ಬದುಕಿದರೆ ಸಾಕು. ಅದು ಸಹ ಡೆಮೊಕ್ರಸಿಯಲ್ಲಿ ಒಂದು ಮಹತ್ವದ ಕೊಡುಗೆ.

ನಾನು ಸಹ ರಾಜೀವ್ ದಿಕ್ಷಿತರಿಂದ ಪ್ರೇರಿತನಾಗಿ ಸ್ವದೇಶಿ ಹುಚ್ಚು ಬೆಳೆಸಿಕೊಂಡಿದ್ದೆ.  ಬಟ್ಟೆ, ಪೇಷ್ಟು, ಸೋಪು, ಟಿವಿ, ಶೂ, ಎಲ್ಲ ದೇಸಿಯಾಗಿರಬೇಕು ಅಂತ ಹಠ.  ಈಗ, ಒಂದು ಕಂಪ್ಯೂಟರ್ ಬೇಕೆಂದರೆ ದೇಸಿ ಉತ್ಪನ್ನಗಳನ್ನ ಎಲ್ಲಿ ಹುಡುಕೋಣ?

ಬಹುರಾಷ್ಟ್ರೀಯ ಕಂಪನಿಗಳ ಬಗ್ಗೆ ಹೇಳಿದಿರಿ. ಆ ಬಹುರಾಷ್ಟ್ರೀಯ ಕಂಪನಿ ವಸ್ತುಗಳ ಉತ್ಪಾದನೆ ಭಾರತದಲ್ಲಿಯೇ ನಡೆಯುವುದರಿಂದ ಅವು ನಮ್ಮ ದೇಶದಲ್ಲಿ ಉದ್ಯೋಗ ಸೃಷ್ಟಿಸುತ್ತವೆ ಅಂತ ಕೇಳಿದ್ದೇನೆ. ಈ ಮಾಹಿತಿ ಎಷ್ಟರ ಮಟ್ಟಿಗೆ ಸರಿಯಾದುದು ಅನ್ನುವುದು ತಿಳಿದಿಲ್ಲ.

ವಾಲ್ಮಾರ್ಟ್  ಒಂದು ಬಾಕಿ ಇತ್ತು. ಏನೇ ಆದರು ನಮ್ಮ  ವ್ಯಾಪಾರಿಗಳ ಹಿತ ಕಾಯುವುದಾಗಿ ಕಮಲನಾಥ್ ಹೇಳಿದ್ದರು. ಏನು ಮಾಡುತ್ತಾರೋ?.

-ವಿಕ್ರಮ್