Comments on: ನಲುಗುತ್ತಿದೆ ಭಾರತ

By: hariharapura sridhar
ಬಹಳ ತಡವಾಗಿ ಬ್ಲಾಗ್ ಓದಲು ಶುರುಮಾಡಿದೆ. ಆದರೇನು? ನಿಮ್ಮ ಮಾತುಗಳು ಸನಾತನ ಸತ್ಯ. ನಮ್ಮ ಋಷಿ ಮುನಿಗಳು ಹಾಕಿಕೊಟ್ಟ ದಾರಿಯನ್ನು ಮರೆತು ಎಂಜಲಿನ ದಾರಿಯಲ್ಲಿ ನಮ್ಮ ಯುವ ಪೀಳಿಗೆ ಸಾಗ್ತಾ ಇದೆಯಲ್ಲಾ!! ಅರೆ ಚಕ್ರವರ್ತಿಯೂ ಯುವಕರೇ ಅಲ್ವಾ? ನಿಮ್ಮಂತ ಯುವಕರು ಒಂದಷ್ಟು  ಜನವಾದರೂ ಇದ್ದಾರೆ. ಭಾರತಮಾತೆ ಬಂಜೆಯಲ್ಲ. ನಮ್ಮ  ಭಾರತೀಯ ಚಿಂತನೆಗೆ ವಿದೇಶಿಯರು ಮನಸೋತು ಇಂದೂ ರಾಮಕೃಷ್ಣಾಶ್ರಮ,ಅರವಿಂದಾಶ್ರಮ,ರಮಣಾಶ್ರಮ,ಸ್ವಾಮಿ ರಾಂದೇವ್ ,ಮುಂತಾದೆಡೆಗಳಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ಜನ ವಿದೇಶಿಯರು ಭೋಗಿಸಿಬಿಟ್ಟ ಎಂಜಲು ಹಾದಿಯಲ್ಲಿ ಸಂತೋಷ ಹುಡುಕುತ್ತಿದ್ದಾರೆ. ಅಬ್ಭಾ! ಟಿವಿ ಚಾನಲ್ ಗಳಲ್ಲಿ ನಮ್ಮ  ಯುವಪೀಳಿಗೆ ನೋಡುವಂತಹ ಕಾರ್ಯಕ್ರಮಗಳತ್ತ ದೃಷ್ಟಿ ಹಾಕಿದರೆ ಸಾಕು ತಲೆ ಕೆಟ್ಟು ಗೊಬ್ಬರವಾಗುತ್ತೆ. ಹೊಡೆದಾಟ-ಬಡಿದಾಟ, ಅರೆನಗ್ನ ನೃತ್ಯ, ರಕ್ತದ ಚೆಲ್ಲಾಟದ    ದೃಶ್ಯಗಳು !!!

ನನ್ನ ಮಾತು ಅತಿಯಾಯ್ತು, ಇದಕ್ಕೆ ಬ್ರೇಕ್ ಹಾಕಲು ಒಂದು ಕಾರ್ಯಯೋಜನೆ?

ಹರಿಹರಪುರಶ್ರೀಧರ್

By: Vikas Hegde
ಲೇಖನದ ಪ್ರತಿಯೊಂದು ಪದವೂ ಸತ್ಯಸ್ಯ ಸತ್ಯ.

ಆದರೆ ಎಷ್ಟೆ ಆದರೂ ದುಡ್ಡಿನ ಮುಂದೆ ಎಲ್ಲವೂ ನಗಣ್ಯವಾಗಿ ಬಿಡುತ್ತದೆಂಬುದು ಕಟುವಾಸ್ತವ.

By: Ranjana Hegde
ಚಕ್ರವರ್ತಿಯವರೆ,

ಉತ್ತಮವಾದ ಲೇಖನ. ತುಂಬಾ ಯೋಚಿಸುವಂತೆ ಮಾಡಿತು.

ಆದರೆ ಈ ಎಲ್ಲಾ ಪ್ರೆಶ್ನೆಗಳಿಗೂ ಉತ್ತರವೇ ಸಿಗುತ್ತಿಲ್ಲಾ.

software ಜನಗಳು ಅವರ ಎಲ್ಲಾ ಕೆಲಸ ಕಾರ್ಯ ಬಿಟ್ಟು ಹಳ್ಳಿಗಳನ್ನು ಉದ್ಧಾರ ಮಾಡಕೆ ಹೋಗ್ತಾರೆ ಅಂದ್ರೆ ನಂಬೆಕೆ ಕಷ್ಟ ಆಕ್ತಾ ಇದೆ.

ಚನ್ನಾಗಿ ಇದೆ.