Comments on: ಭಯೋತ್ಪಾದನಾ ನಿಗ್ರಹ- ಕೆಲವು ವೈಫಲ್ಯಗಳು

By: ಸಂದೀಪ್ ಕಾಮತ್
ayyo vinayak aMtha haakid sorry(vinayk enadroo nodidre bejaaru madkotaare!)

By: M G Harish
ಹೌದು.. ಮತ್ತೆ ಒಳಜಗಳಗಳ ಕಾಲ ಪ್ರಾರಂಭವಾಗಿದೆ. ಇದು ಹೀಗೇ ಮುಂದುವರೆದರೆ ನಾವು ಮತ್ತೆ ಅರಾಜಕತೆಯತ್ತ ಹೊರಳುವುದರಲ್ಲಿ ಅನುಮಾನವೇ ಇಲ್ಲ.

By: ಸಂದೀಪ್ ಕಾಮತ್
“ಧಿಕ್ಕಾರವಿರಲಿ ನಮ್ಮ ರಕ್ಷಣಾ ಪಡೆಗಳಿಗೆ!!”

ಇಂಥ ಒಂದು ಸ್ಟೇಟ್ ಮೆಂಟ್ ಕೊಡೋದಿಕ್ಕೆ ನಿಮಗೆ ಹಕ್ಕಿಲ್ಲ ವಿನಾಯಕ.ನಾನು ,ನೀವು ಒಬ್ಬ ಸಾಮಾನ್ಯ ವ್ಯಕ್ತಿ.ಹಾಗಾಗಿ ಈ ಬಗ್ಗೆ ಮಾತಾಡಬೇಕಾದ್ರೆ ತುಂಬಾ ಎಚ್ಚರ ವಹಿಸಬೇಕು.

ಒಳ ಹೊಕ್ಕ ಉಗ್ರರು ಮುಂಬೈನ ಎಸ್ಸೆಲ್ ವರ್ಲ್ದ್ ಗೆ ಪಿಕ್ ನಿಕ್ ಗೆ ಬಂದು ಹಾಗೆ ಮನಸ್ಸಾಗಿ ತಾಜ್ ಒಳಗೆ ನುಗ್ಗಿದವರಲ್ಲ,ಅವರ ಒಂದೊಂದು ಹೆಜ್ಜೆಯ ಹಿಂದೆ ತಿಂಗಳಾನುಗಟ್ಟಲೆಯ ಶ್ರಮ ಇತ್ತು. ನಮ್ಮ NSG ಕಮಾಂಡೋಗಳಿಗೆ ಗೊತ್ತಿಲ್ಲದೆ ಇರೋ ವಿಷಯಗಳೆಲ್ಲ ಅವ್ರಿಗೆ ಗೊತ್ತಿತ್ತು.

ಉಗ್ರರರನ್ನು ಕೊಲ್ಲೋದು ಕಮಾಂಡೋಗಳಿಗೆ ’ಎರಡು ನಿಮಿಷ’ದ ಕೆಲಸ .ಆದರೆ ಅಲ್ಲಿ ಒತ್ತೆಯಾಳಾದ ಜನರ ಪ್ರಾಣಾಪಾಯವಾಗದೆ ಕಾರ್ಯ ನಿರ್ವಹಿಸೋದು ತುಂಬಾ ಕಷ್ಟ.

ಒಳಗೆ ಇದ್ದ ಉಗ್ರರೆಷ್ಟು ಎಂಬ ಮಾಹಿತಿ ಯಾರಿಗೂ ಇರಲಿಲ್ಲ.ಅವರ ಬಳಿ ಎಷ್ಟು rdx ಇತ್ತು ಅದೂ ಗೊತ್ತಿರಲಿಲ್ಲ.ಸ್ವಲ್ಪ ಹೆಚ್ಚು ಕಮ್ಮಿ ಆದ್ರೂ ಅವರು ಇಡೀ ಕಟ್ಟಡವನ್ನೇ ಉಡಾಯಿಸೋ ಸಾಧ್ಯತೆಗಳಿತ್ತು.

ಇಷ್ಟೆಲ್ಲ ಅನನುಕೂಲಗಳ ನಡುವೆ ಹೋರಾಡಿದ ರಕ್ಷಣಾ ಪಡೆಯ ಬಗ್ಗೆ ಲಘುವಾಗಿ ಮಾತನಾಡೋದು ಸರಿಯಲ್ಲ.