Comments on: ಶ್ವೇತಾಳಿಗೆ ಏನುತ್ತರಿಸಲಿ ಹೇಳಿ ಪ್ಲೀಸ್…

By: Tina
ಚಕ್ರವರ್ತಿ,

ಮೊದಲು ಹುಡುಗಿ ಪಾಸಾಗಲಿ, ಆಮೇಲೆ ನೀವು ಈಗಾಗಲೆ ಹೇಗೂ ಇದರ ಬಗ್ಗೆ ಬರ್ದಿದೀರಲ್ಲ. ಆಕೆಯ ಭವಿಷ್ಯಕ್ಕೆ ಕುಂದಾಗದ ಹಾಗೆ ಏನು ಮಾಡಬಹುದೋ ಅದನ್ನ ಮಾಡಿದರೇನೆ ಒಳಿತು ಅನ್ಸತ್ತೆ. ನಿಮ್ಮ ಸ್ನೇಹಿತರು ಹೇಳಿದ ಹಾಗೆ ಈರೀತಿ ಇಂಟರ್ನಲ್ಸ್ ಎಂಬ ವಿಚಿತ್ರ ನೀತಿಯನ್ನ ಬಳಸಿಕೊಂಡು ದುಡ್ಡು ಇಸಿದುಕೊಂಡು ಪಾಸು ಮಾಡುವ ಧಂಧೆ ಬಹಳ ಹಳೆಯದು. ಎಷ್ಟೋ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಕಾರಣದಿಂದ ಮಾನಸಿಕ, ದೈಹಿಕ ಕಿರುಕುಳಗಳನ್ನೆದುರಿಸುವುದು ಸುಮಾರು ಕಾಲೇಜುಗಳಲ್ಲಿ ಮಾಮೂಲು ವಿಷಯ. ನಾನೂ ’ಬರೆ ಇನ್ನೂರೈವತ್ತಾ?’ ಅಂತಲೇ ಅಂದುಕೊಂಡೆ!!

By: neelanjana
ಹ್ಮ್ಮ್ … ಈ ರೀತಿಯ ಕಾಟವೂ ಇದೆಯೇ? ನಾನು ಎಂಜಿನಿಯರಿಂಗ್ ಓದುವಾಗ ಯಾವಾಗಲೂ ಇಂತಹ ಸ್ಥಿತಿಯನ್ನು ಎದುರಿಸಿರಲಿಲ್ಲ..

By: ಸಂಜು
ನಮಸ್ತೆ ,

ಈಗ ರೊಕ್ಕ ಕೊಟ್ಟ ಬಿಡ್ರಿ ಅಂತ ಹೇಳ್ರಿ ಸರ  . .ಆಮ್ಯಾಲೆ ಅ ಮಾಸ್ತರನ ನೋಡುನು . .  ಯಾಕಂದ್ರ ಸುಮ್ನ ಈಗ Shweta ಅವರ ಮನಸಿಗೂ ಕಿರಿ ಕಿರಿ  . .  Exam ಅದು ಆದ ಮ್ಯಾಲೆ ನೋಡುನು  . . ಇದು ಒಂದ ಎರಡ ದಿನದಾಗ ಮುಗಿಯುವಂಥ ಕೆಲಸ ಅಲ್ಲ . . .We can’t erdicate in single hand it needs both apends . .  . .

By: Raghavendra Kesavinamane
@ ಚಕ್ರವರ್ತಿ & ನಾವಡ

ಸರ್, ಇದು ಶ್ವೇತಳಂತಹ ಒಬ್ಬ ವಿದ್ಯಾರ್ತಿಯ ಸಮಸ್ಯೆ ಮಾತ್ರವಲ್ಲ. ನಾನು ಗಮನಿಸಿದಂತೆ ಮೆಡಿಕಲ್, ಎಂಬಿಎ ಕೊನೆಗೆ ಬಿ.ಇಡಿ ಯ ವೈವಾ ಮತ್ತು ಅಸೈನ್ಮೆಂಟ್ ನೀಡುವಾಗಲೂ  ಹಲವೆಡೆ ಇದೇ ಸ್ಥಿತಿ ಇದೆ. ವಿದ್ಯೆಗಿಂತ ಇಲ್ಲಿ ಮೇಲುಗೈ ಸಾಧಿಸುವುದು ಒಂದೋ ಹಣ ಅಥವಾ ಚಮಚಾಗಿರಿ. ಮೈಸೂರು ಮೆಡಿಕಲ್ ಕಾಲೇಜುಗಳಲ್ಲಿ ಕೂಡ ಇದು ನಡೆಯುತ್ತಿದೆಯೆಂದು ನನ್ನ ವೈದ್ಯ ವಿದ್ಯಾಥಿ೵ ಮಿತ್ರನೊಬ್ಬ ಹೇಳುತ್ತಿದ್ದ. ಅಲ್ಲಿ ಅವರ ಡಿಮ್ಯಾಂಡ್ ನಾಲ್ಕಂಕಿಗಳ ಮೇಲೆಯೇ ಇರುತ್ತದಂತೆ. ಆದ್ದರಿಂದ ದೊಡ್ಡ ಮಟ್ಟದಲ್ಲೆ ಮಾದ್ಯಮಗಳು, ಸಂಘಟನೆಗಳು, ವಿದ್ಯಾಥಿ೵ಗಳು ಎಲ್ಲ ಒಟ್ಟಾಗಿ ಇದನ್ನು ಎದುರಿಸುವ ದಾರಿ ಹುಡುಕಬೇಕೆಂದು ನನಗನ್ನಿಸುತ್ತದೆ.

- ರಾಘವೇಂದ್ರ ಕೆಸವಿನಮನೆ.

By: M G Harish
ಈಗ ೨೫೦ ಕೊಟ್ಟು ಬಿಡಲಿ. ಪಾಸ್ ಆದ ಮೇಲೆ ನಾಲ್ಕಾರು ಜನ ಆತನ ಮನೆಗೆ ಹೋಗಿ ದಬಾಯಿಸಿ ೫೦೦ ರೂ. ವಾಪಸ್ ತಂದರಾಯಿತು..

By: ರಾಕೇಶ್ ಶೆಟ್ಟಿ
೨೫೦ ತಾನೆ ಈಗ ಕೊಡಲಿ ಬಿಡಿ, ಆಮೇಲೆ ಅವನನ್ನು ವಿಚರಿಸಿಕ್ಕೊಂದರೆ ಆಯಿತು. ಮೊದಲು ಆ ಹುಡುಗೀ ಪಾಸಾಗಲಿ.

By: ಎಲ್ರಿಗೂ ಥ್ಯಾಂಕ್ಸ್… « ಓ ನನ್ನ ಚೇತನಾ…
[...] ಕೇಳಬೇಕೆನಿಸಿತು. ಇಲ್ಲಿದೆ- ಶ್ವೇತಾ ಎನ್ನುವ ಹುಡುಗಿಯ ಸಂಕಟ, ಅಣ್ಣ ಚಕ್ರವರ್ತಿಯ ಬಳಿ ಹೇಳಿಕೊಂಡಂತೆ… [...]

By: ಪ್ರದೀಪ್
ಸಧ್ಯಕ್ಕೆ ನೀಲಾಂಜಲ ಅವರು ಹೇಳಿದಂತೆ ಮಾಡುವುದೇ ಉಚಿತವೆನಿಸುತ್ತದೆ. ಏಕೆಂದರೆ, ಒಬ್ಬರೋ, ಇಬ್ಬರೋ ಎದುರು ನಿಂತರೆ ಏನೂ ಮಾಡಲಾಗದು. ಕೋರ್ಟು, ಕಛೇರಿ ಅಂತಾ ವರ್ಷ ಕಳೆದವರೆಷ್ಟೋ ಮಂದಿಯಿದ್ದಾರೆ. ಆ ಕಾಲೇಜಿನ ಎಲ್ಲಾ ಮಂದಿ ಒಗ್ಗೂಡಿ ಇದಕ್ಕೆ ಬಹಿಷ್ಕಾರ ಹಾಕಿದರೆ ಮಾತ್ರ ತುರ್ತು ಪ್ರಯೋಜನವಿದೆ. ಅಂದ ಹಾಗೆ, ಅದು ಖಾಸಗಿ ಕಾಲೇಜೋ, ಇಲ್ಲಾ ಸರಕಾರಿಯೋ?

By: navada
ಸಮಸ್ಯೆ ಕಷ್ಟದ್ದೇ. ಆದಷ್ಟು ಬೇಗ ಕಾಲೇಜು ಮತ್ತು ಮೇಸ್ಟ್ರ ಹೆಸರು ಕೊಡಿ. ಮುಂದಿನದ್ದನ್ನು ಸರಿ ಮಾಡೋಕೆ ಪ್ರಯತ್ನಿಸ್ತೇನೆ. ಯಾರಿಗೂ ಏನೂ ಆಗೋಲ್ಲ. ಸಮಸ್ಯೆ ನಿವಾರಿಸೋಣ. ನಂತರ ದೊಡ್ಡ ಮಟ್ಟದ್ದು ಆಲೋಚಿಸೋಣ. ಇಲ್ಲವೇ ಶ್ವೇತಾಗೆ  ನನ್ನ ಮೊಬೈಲ್ ಸಂಖ್ಯೆ 93433 81802 ಕೊಡಿ.

ನಾವಡ

By: neelanjala
ದುಡ್ಡು ಕೊಡಿ ಸ್ವಾಮಿ. ಆಕೆಯ ರೀಸಲ್ಟ್ ಬಂದ ಮೇಲೆ ಆ ಶಿಕ್ಷಕರ ಮನೆಗೆ ಹೋಗಿ ಶಾಲು ಹೋದಿಸಿ ಸನ್ಮಾನ ಮಾಡಿ. ಏಕೆ ಅಂದು ಕೇಳಿದರೆ  ದೊಡ್ಡ ಸರ್ಟಿಫಿಕೇಟ್ ತಗೊನ್ಡು ಹೋಗಿ. ಅದರಲ್ಲಿ ಕಲಿಯುಗದ ಗುರುಗಳಿಗೆ ಕಿಂಚಿತ್ತು ದುಡ್ಡಿಗಾಗಿ ಪಾಸ್ ಮಾಡಿಸಿದ್ದಕ್ಕೆ ಧನ್ಯವಾದ ಬರೆಸಿ. ಆದ್ರೆ ಪತ್ರಿಕೆ, ಮಾದ್ಯಮಗಳನ್ನು ದೂರ ಇಡಿ. ನಾಳೆ ಅವರು ತಪ್ಪು ತಿದ್ದು ಕೊಳ್ಳೊ ಬದಲು ಆತ್ಮಹತ್ಯೆ ಮಾಡಿಕೊನ್ಡರೆ ಕಷ್ಟ.