Comments on: ಭಾನುವಾರದ ಸುಂದರ ಸಂಜೆ…

By: gaurav
namaskara geleyare

By: Alex
Your blog is interesting!

Keep up the good work!

By: ಸುಶ್ರುತ ದೊಡ್ಡೇರಿ
ಪ್ರಿಯ ಚಕ್ರವರ್ತಿ,

ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮

ಟೈಮು: ಇಳಿಸಂಜೆ ನಾಲ್ಕು

ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,

ಇಂತಿ,

ಸುಶ್ರುತ ದೊಡ್ಡೇರಿ

By: ವಿನಾಯಕ
ಲೇಖನ ಚೆನ್ನಾಗಿದೆ..

By: shreenidhids
ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ! ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ.

ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮

ಟೈಮು: ಇಳಿಸಂಜೆ ನಾಲ್ಕು

ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ.

By: sanju
Dhanyavadagalu Ji . . . nanna tappina bagge arivu mudisiddakkagi . . .

mattu nanu nimaginta nimma vicharagalige maru hogiddene . . adakkagi adanna nimma moolkane janarige gottagalendu aataraha baredidde. . . . . nimma vicharagalu mukhya . . . indu . . nale . . munde  . . . aaddarinda adakke nanu runi . . .

vande

By: Chakravarty
namaste sanju.

nimma abhimaanakke, preetige dhanyavaada.

AdarU ondu vishaya heLabayasuve. yAre Agali, yAvudE Agali, vyaktiginta vichaara muKhya. nannannu neevu preetisOdu nanna vichaaragaLigAgi allavE?

dayaviTTu nimma yAvudE comment gaLalli vichaarada kuritu mAtra mAtanADi. heege neevu nanna bagge hELuvudannella OdikoLLuvudu nanage mujugarada viShaya.

mattondu maatu- dayaviTTu kannada Type mADuvAga jAgarUkateyinda mADi. onderaDu tappugaLu sahaja. Adare baree tappugaLE tumbi hOdare OduvudAdarU hege?

ivelladara horatAgi, nimma rAShTrABhimAnakke nanna hRutpUrvaka mechchuge ide.

preetiyirali.

vande,

Chakravarti

By: ಸಂಜು
ಜಾಗೃತ ಭಾರತ . . . .            ಸಮೃಧ್ದ ಭಾರತ

ಇದು ಅವತ್ತಿನ ಸಭಾಂಗಣದ ಚಿತ್ರದಲ್ಲಿದ್ದ ಸಾಲುಗಳು . . . .ಸಹಸ್ತ್ರ ಯೋಧರಿಗೆ ಅರ್ಪಣೆ . . . ಅಂತಾ ಹೇಳಿ ಮೈತ್ರಿ ಸಂಸ್ಕೃತ ಸಂಸ್ಥೆಯವರು ಆಯೋಜಿಸಿದ ಕಾಯ್ರಕ್ರಮ “ವಂದೇ ಮಾತರಂ” . .

ಆವತ್ತು ನಾನಗೆ ಹೀಗೆ ಎಲ್ಲಿಂದಲೊ ಸಿಕ್ಕ ವಿಳಾಸದಿಂದ ಅಲ್ಲಿಗೆ ಹೋಗಿ ನೋಡಿದಾಗ ಮಲ್ಲೆಶ್ವರಂದಲ್ಲಿ ಕಂಡಿದ್ದು ಸುಂದರ ವಾತಾವರಣದ ವಿದ್ಯಾಮಂದಿರ ಅಲ್ಲಿ ನೇರದಿದ್ದ ಹಲವು ಜನರ ಮುಖದಲ್ಲಿದ್ದ ಆತುರತೆ …ಭಾವುಹತೆ ನೋಡಿ ಸಂತೋಷ , ಕುತುಹಲ ಕಾಡಿತು . . ಒಳಗಡೆ ಬಂದು ನೋಡಿದಾಗ ಹಲವು ಪುಷ್ಪಗಳಿಂದ ಅಲಂಕಾರಗೊಂಡಿದ್ದ ಭಾರತ ಮಾತೆಯ ಚಿತ್ರಪಟ ಕಂಡು ದೇಶಭಕ್ತಿಯ ಭಾವ ಮಿಂಚಿತು . . . ಅಲ್ಲಿಂದ ಒಂದೆರಡು ಹೆಜ್ಜೆ ಬಂದರೆ ಕಂಡಾದ್ದು ಸಭಾಂಗಣ . . . ತಾಯಿ ಭಾರತಿಯ ಸುಂದರ ಚಿತ್ರ . . ಜೋತೆಗೆ ಅಲ್ಲಲ್ಲಿ ಒಡಾಡುತ್ತಿದ್ದ ವಿದ್ಯರ್ಥಿಗಳು . . ಒಂದಿಷ್ಟು ಕುರ್ಚಿಗಳು . . ಜೋತೆಗೆ ಅಭ್ಯಾಸದಲ್ಲಿ ತೊಡಗಿದ್ದ ಶಂಕರ ಶಾನಭೋಗರು . . .ಹಿಗೆಲ್ಲಾ ನೋಡಿದೋಡನೆ . .ಏನೋ ಒಂದು ರೀತಿಯ ಸಂತೋಷಕರವಾತಾವರಣದ ಸವಿ ಸವಿಯುವ ಹೊತ್ತು ಬರ್ತಾ ಇದೆ ಅನಿಸಿತು . . ಹೀಗೆ ಸ್ವಲ್ಪ ಸಮಯದ ನಂತರ ಕಣ್ಣಿಗೆ ಬಿದ್ದದ್ದು (ಅವರನ್ನೆ ಹುಡುಕುತ್ತಿದ್ದ)ಚಕ್ರವರ್ತಿ ಸೂಲಿಬೆಲೆಯವರು  ….. ವ್ಹಾ ! ಅದೆಂಥಾ ಮನುಷ್ಯಾ ರೀ . . ಯಾವಾಗಲು ಮೋಗದಲ್ಲಿ ನಗೆಯನ್ನಾ ಸೂಸುತ್ತಾ …ಬಂದವರ ಬಗ್ಗೆ ಒಳ್ಳೆಯ ಸುಸಂಸ್ಕೃತ ರೀತಿಯಲ್ಲಿ ಮಾತಾಡುತ್ತಿದ್ದರು ..

ಅಷ್ಟರಲ್ಲಿ ಕಾರ್ಯಕ್ರಮ ಶುರುವಾಯಿತು . . ಮೋದಲು ಮೈಕ್ ಹಿಡಿದದ್ದು ಗಣಪತಿ ಹೆಗಡೆಯವರು ಎಂಥ ಭಾವ ಇದೆರೀ ಅವರ ಮಾತಿನಲ್ಲಿ . . .ಒಳ್ಳೆಯ ಸುಸಂಸ್ಕೃತಿಯ ಮಾತಿಗಲು . .ಎಲ್ಲಿಯೂ ಪಾಶ್ಚಾತಿಕರಣದ ಬೆರಿಕೆ ಇಲ್ಲ ಹೀಗೆ ಶೂರುವಾಯಿತು ಕಾರ್ಯ್ಯಕ್ರಮ . .ಆಮೇಲೆ ಮಾತಾಡಿದ್ದು . . .  ಕೃ.ನರಹರಿಜೀಯವರು . .ಅವರು ನಮ್ಮ ದೇಶದ ಬಗ್ಗೆ ಶುರು ಮಾಡುತ್ತಾ ಸಾವರಕರ್ ಅವರ ಬದುಕಿನಲಿ ಹಾಯುತ್ತಾ ವಾಸ್ಥವಕ್ಕೆ ಬಂದರು . . .ನಂತರ ಬಂದದ್ದು ಚಕ್ರವತ್ರಿ ಸೂಲಿಬೆಲೆಯವರು ಯಾವಾಗ ಮೈಕ್ ಕೈಯಲ್ಲಿ ಹಿಡಿದುಕೊಂಡರೋ ಅದೆಲ್ಲಿ ಅಡಗಿತ್ತೋ ದೇಶಭಕ್ತಿ . .ಮಾತನಾಡಲು ಶುರುಮಾಡಿದರು . . .ಎಷ್ಟೊ ಹೊತ್ತು ಮಾತಾಡುತ್ತಿದ್ದ ಜನ ಒಂದು ಕ್ಶಣ ಸ್ಥಬ್ಧವಾದರು . . ಅವರ ಆತು ಕೇಳುತ್ತಾ ಕೇಳುತ್ತಾ ಶುರುವಾಯಿತು ಸಮೂಹಗಾನ “ವಂದೇ ಮಾತರಂ” . . ಅಲ್ಲರು ಎದ್ದು ನಿಂತು ವಂದೇ ಮಾತರಂಕ್ಕೆ ಕೊಟ್ಟ ಗೌರವ ವಿಷೇಶವಾಗಿತ್ತು . . .

ಮತ್ತೆ ಚಕ್ರವರ್ತಿಯವರ ಮಾತು ಒಂದೊಂದು ಮಾತು ರೋಮಾಂಚನಗೊಳಿಸುತ್ತಿದ್ದವು . …ನಂತರ

“ನಾಡದೇವಿಯ . . . .”

“ಆಕಾಶಕ್ಕೆದ್ದು ನಿಂತ . . . ”

“ಭಾರತಭೂಶಿರ ಸುಂದರ ಮಂದಿರ . . ”

“ವಿಲಾಸತುಸು ರಸಮಗ್ರೇ. . .”

“ಸಾವಿರಗಳ ಕಮಲತಿ . . . .”

“ಏಲೆಗಲು ನೂರಾರು . . ”

“ಭಾರತ ಮಾತೆ . . ”

“ಯೆ ಮೇರೆ ವತನ್ ಕೇ ಲೋಗೊ . . ”

“ಈ ಮಣ್ಣು ನನ್ನದು . . .”

“ತಡವೇಕೆ ತಾಯಿ ಕರೆಗೆ . . .”

“ಐದು ಬೇರಳು ಕೂಡಿ . . .”

“ತಾಯೆ ಭೂಮಿ ತಾಯೆ . . .”

ಹೀಗೆ ಒಂದಾದ ಮೇಲೊಂದು ಸಿಡಿಲುಗಳ ಆರ್ಭಟ . . . ಒಂದು ಕಡೆ ಚಕ್ರವರಿಯವರದಾದರೆ ಇನ್ನೊಂದು ಕಡೆ ಶಂಕರ ಅವರ ತಂಡದವರಿಂದ . . . ನಂತರ ಹಾಡಿದ್ದು ಹಾಡು ” ಹೂ ಹರೆಯದ ಹೋಂಗನಸುಗಳೇ . . .ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ . . .” ಅರೇ ಎಂಥಾ ಹಾಡು ರೀ. . .  ಮೈಯಲ್ಲಾ ರೋಮಾಂಚನವಾಯಿತು ಒಂದು ಕ್ಶಣ . . ಆವಾಗಲೆ ಎದ್ದು ಏನಾದರು ಮಾಡೋಣಾ ಅನ್ನಿಸಿತು . . .

ನಂತರ ಮಾತಾಡಿದ್ದು ದಿವಂಗತ ಕರ್ನಲ್ ವಂಸತಾವರ ತಾಯಿ ಮತ್ತು ಧರ್ಮಪತ್ನಿ . . ಅವರು ಮಾತಾಡಿ ನಮಗೆ ಅರಿವು ಮೂಡಿಸಿದರು . . .ಆಮೇಲೆ ಮಾತಾಡಿದ್ದು . . ಕರ್ನಲ್ ಕಾಟ್ಕರಾವರು . . .ಅವರು ಮಾತಾಡುತ್ತಿದ್ದಾಗ ಸಭಾಂಗಣವೇಲ್ಲಾ ಸ್ಮಶಾನ ಮೌನ . . . ಎಲ್ಲೊ ಮನದ ಮುಲೆಯಲ್ಲಿ ಅಳೂಕಿದ ಕಣ್ಣಿರು . .  ಅವರು ಮಾತು ಆಡಿದ ಮೇಲೆ ಕರತಾಡಾಗಳ ಸದ್ದು ಕೇಳಬೇಕಿತು . . . ಹೀಗೆ ಒಂದು ಸುಸಂಸ್ಕೃತ ರೀತಿಯಿಂದ ಮುಡಿಬಂದ ಕಾರ್ಯಕ್ರಮ “ವಂದೇ ಮಾತರಂ” . . .

ಅದರ ರೂವಾರಿಗಳಾದಂಥಹ ನಿಮಗೆ ಮತ್ತು ಶಂಕರ್ ಅವರಿಗೆ ಮನದಾಳದ ಕೃತಜ್ನತೆಗಳನ್ನು ಅರ್ಪಿಸುತ್ತಾ ಹೀಗೆ ಇದನ್ನಾ ಒಂದು ಯಾತ್ರೆಯಂತೆ ಮಾಡಿ ನಾಡಿನ ಜನತೆಗೆ ದೇಶಭಕ್ತಿಯ ಅರಿವು ಮುಡಿಸುವ ಪ್ರಯತ್ನ ನಿಮ್ಮದಾಗಲಿ . . .ನಾವೆಲ್ಲ ನಿಮ್ಮ ಜೋತೆಗಿದ್ದೆವೆ . . .

ವಂದೇ ಮಾತರಂ . . .

ವಂದೇ ಮಾತರಂ

ವಂದೇ ಮಾತರಂ!

ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ!

ಶುಭ್ರ ಜ್ಯೋತ್ಸ್ನಾ ಪುಲಕಿತ ಯಾಮಿನೀಂ ಫುಲ್ಲ ಕುಸುಮಿತ ದ್ರುಮದುಲ ಶೋಭಿನೀಂ

ಸುಹಾಸಿನೀಂ ಸುಮಧುರ ಭಾಷಿಣೀಂ, ಸುಖದಾಂ ವರದಾಂ ಮಾತರಂ!

ವಂದೇ ಮಾತರಂ

ಕೋಟಿ ಕೋಟಿ ಕಂಠ ಕಲಕಲ ನಿನಾದ ಕರಾಲೇ,

ದ್ವಿ ಕೋಟಿ ಕೋಟಿ ಭುಜೈರ್ಧೃತಕರಕರಾವಲೇ ಕೇ ಬಲೇ ಮಾ ತುಮಿ ಅಬಲೇ

ಬಹುಬಲ ಧಾರಿಣೀಂ ನಮಾಮಿ ತಾರಿಣೀಂ ರಿಪುದಲ ವಾರಿಣೀಂ ಮಾತರಂ!

ತುಮಿ ವಿದ್ಯಾ ತುಮಿ ಧರ್ಮ ತುಮಿ ಹೃದೀ ತುಮಿ ಮರ್ಮ ತ್ವಂ ಹೀ ಪ್ರಾಣಹ ಶರೀರಾ ಬಹುತೇ

ತುಮೀ ಮಾ ಶಕ್ತಿ ಹೃದಯೇ, ತುಮೀ ಮಾ ಭಕ್ತಿ ತೊಮಾರಿ ಪ್ರತಿಮಾ ಗಡಿ ಮಂದಿರ ಮಂದಿರೇ

ತ್ವಂ ಹೀ ದುರ್ಗಾ ದಶ ಪ್ರಹಾರಣ ಧಾರಿಣೀ ಕಮಲಾ ಕಮಲಾದಳ ವಿಹಾರಿಣೀ

ವಾಣೀ ವಿದ್ಯಾ ದಾಯಿನೀ ನಮಾಮಿ ತ್ವಂ ನಮಾಮಿ ಕಮಲಂ ಅಮಲಂ ಅತುಲಂ

ಸುಜಲಾಂ ಸುಫಲಾಂ ಮಾತರಂ ವಂದೇ ಮಾತರಂ!

ಶ್ಯಾಮಲಂ ಸರಳಂ ಸುಶ್ಮಿತಂ ಭೂಷಿತಾಂ ಧರಣೀಂ ಭರಣೀಂ ಮಾತರಂ!

By: Chakravarty
ನಮಸ್ತೇ ಸುಧೀಂದ್ರ,

ನನ್ನ ದೂರವಾಣಿ ಸಂಖ್ಯೆ: 9448423963.

ಖಂಡಿತ ಅವಕಾಶವದಾಗ ಭೇಟಿಯಾಗೋಣ.

ವಂದೇ,

ಚಕ್ರವರ್ತಿ

By: ಸುಧೀಂದ್ರ ಬುಧ್ಯ
ಚಕ್ರವರ್ತಿಯವರೆ ನಮಸ್ಕಾರ,

ಇದು ನನ್ನ ಬ್ಲಾಗ್ http://sudheendr.wordpress.com

ನಾನೂ ಕೂಡ ಪತ್ರಿಕೆಗಳಿಗೆ ಆಗಾಗ ಬರೆಯುತ್ತಿರುತ್ತೇನೆ. ನಿಮ್ಮ ವಿಚಾರಗಳು ನನಗೆ ತುಂಬಾ ಇಷ್ಟ.

ಒಮ್ಮೆ ಭೇಟಿಮಾಡುವ ಹಂಬಲ ನನ್ನದು.

ನಿಮ್ಮ ವಿಳಾಸ ಅಥವಾ ದೂರವಾಣಿ ಸಂಖ್ಯೆ ಕೊಡಿ.

ರಾಮ್  ರಾಮ್

ಮದ್ದೂರು ಸುಧೀಂದ್ರ ಬುದ್ಯ