ವಿಭಾಗಗಳು

ಸುದ್ದಿಪತ್ರ


 

ಹೀಗೆ ಬರೆದರೆ ನನ್ನನ್ನೂ ಬಂಧಿಸ್ತಾರೆ!

ಕಲ್ಬುಗರ್ಿಯವರು ತೀರಿಕೊಂಡು ಒಂದು ವರ್ಷವಾಯಿತು. ಸಕರ್ಾರ ಹಂತಕರನ್ನು ಹಿಡಿಯುವುದಿರಲಿ, ಸಕರ್ಾರದ ವಿರುದ್ಧ ಮಾತನಾಡಿದವರನ್ನು ಮಾಧ್ಯಮ ಸಲಹೆಗಾರರು ಜೈಲಿಗೆ ಅಟ್ಟುತ್ತಾರೆ. ಸ್ಕ್ರೀನ್ ಶಾಟ್ ಕೇಳುವ ಬೆದರಿಕೆ ಒಡ್ಡುತ್ತಾರೆ. ಈ ಹೊತ್ತಲ್ಲಿ ಇಂತಹ ಹಿಟ್ಲರ್ ಶಾಹೀ, ಬಂಡವಾಳ ಶಾಹೀ ಮತ್ತು ಪ್ರಜಾಪ್ರಭುತ್ವ ವಿರೋಧೀ ಮನಸ್ಥಿತಿಯನ್ನು ಧಿಕ್ಕರಿಸಿ ಹಳೆಯ ಲೇಖನವನ್ನು ಮತ್ತೆ reblog ಮಾಡುತ್ತಿದ್ದೇನೆ.

ನೆಲದ ಮಾತು

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನೊಬ್ಬ ಪಾಪದ ಹುಡುಗರ ಮೇಲೆ ಕೇಸ್ ಹಾಕಿಸಿ ಬಳಲುವಂತೆ ಮಾಡಿರಲಿಲ್ಲವೇ? ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ವಾಕ್ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲು ಹೊರಟಿರಲಿಲ್ಲವೇ? ತಮ್ಮ ಬುಡಕ್ಕೆ ಕೊಳ್ಳಿ ಇಟ್ಟಾಗ ಇವರಿಗೆ ಮಾನ ಮತ್ತು ಮಯರ್ಾದೆಗಳು ನೆನಪಾಗಿಬಿಡುತ್ತವೆ. ಬೆಂಕಿ ಅನ್ಯರ ಮನೆ ಸುಡುತ್ತಿರುವಾಗ ವೈಚಾರಿಕತೆಯ ಸೋಗು ಆವರಿಸಿಕೊಂಡುಬಿಡುತ್ತದೆ.

ತರೈನ್ನ ಮೊದಲ ಯುದ್ಧ ಅದು. ಪೃಥ್ವಿರಾಜ್ ಚೌಹಾನ್ ಮಹಮ್ಮದ್ ಘೋರಿಯನ್ನು ಸೋತು ಸುಣ್ಣವಾಗಿಸಿ ಕಾಲಿಗೆ ಕೆಡವಿಕೊಂಡಿದ್ದ. ಘೋರಿ ಮಂದಿರಗಳನ್ನು ಧ್ವಂಸ ಮಾಡುವ, ಹಿಂದೂಗಳ ಮೇಲೆ ಅತ್ಯಾಚಾರದ ಸರಣಿಯನ್ನೇ ನಡೆಸುವ ಕ್ರೂರಿ ಎಂಬುದು ಗೊತ್ತಿದ್ದಾಗಲೂ ಪೃಥ್ವಿರಾಜ್ ಅವನನ್ನು ಕ್ಷಮಿಸಿ ಬಿಟ್ಟುಬಿಟ್ಟ.
ತನ್ನ ತೆಕ್ಕೆಗೆ ಉಡುಗೊರೆಯಾಗಿ ಬಂದ ಮುಸ್ಲೀಂ ಹೆಣ್ಣುಮಗಳನ್ನು ಮಾನಭಂಗ ನಡೆಸಿ ಅವರಂತೆ ಕ್ರೂರವಾಗಿ ನಡೆದುಕೊಳ್ಳುವ ಅವಕಾಶ ಇದ್ದಾಗಲೂ ಶಿವಾಜಿ ಮಹಾರಾಜರು ಹಾಗೆ ಮಾಡಲಿಲ್ಲ. ಹಿಂದುವಿನ ರಕ್ತಕ್ಕೆ ತಕ್ಕಂತೆ ನಡೆದುಕೊಂಡರು. ಆ ಹೆಣ್ಣು ಮಗಳನ್ನು ಅತ್ಯಂತ ಗೌರವದಿಂದ ಸಂಭಾಳಿಸಿ ಮನೆಗೆ ಕಳಿಸಿಕೊಟ್ಟರು.
ಬುದ್ಧ ವೈದಿಕ ಪರಂಪರೆಯನ್ನು ಕೆಟ್ಟದಾಗಿ ಆಚರಿಸುವವರ ವಿರುದ್ಧ ಸಿಡಿದೆದ್ದ. ಪ್ರೇಮಮಾರ್ಗದಲ್ಲಿ ನಡೆದ. ಅವನ ಅನುಯಾಯಿಗಳು ಹಿಗ್ಗಿದರು. ವೈದಿಕ ಧರ್ಮದ ಅನುಯಾಯಿಗಳ ಸಂಖ್ಯೆ ಕಡಿಮೆಯಾಗುತ್ತ ನಡೆಯಿತು. ಆದರೆ ಎಲ್ಲಿಯೂ ಕೊಲೆಗಳು ನಡೆಯಲಿಲ್ಲ. ಮುಂದೆ ಶಂಕರರು ವೈದಿಕ ಆಚರಣೆಗಳನ್ನು ಮರುಸ್ಥಾಪಿಸುವಾಗ ಬುದ್ಧನ ಅನುಯಾಯಿಗಳೊಂದಿಗೆ ಚಚರ್ೆಗೆ ಕುಳಿತರು. ವಾದದಲ್ಲಿ ಸೋಲಿಸಿದರು. ತಮ್ಮ ಅನುಯಾಯಿಯಾಗಿಸಿಕೊಂಡರು. ಎಲ್ಲಿಯೂ ‘ವೇದ ವಿರೋಧಿ’ಯಾದವರನ್ನು ಕೊಂದ ಉಲ್ಲೇಖಗಳಿಲ್ಲ. ಇದು ಆನಂತರ ಧೂರ್ತ ಎಡಚರ ಕೈವಾಡದಿಂದ ತುರುಕಿದ ಇತಿಹಾಸವಾಯ್ತು ಅಷ್ಟೇ.
ದ್ವೈತ-ಅದ್ವೈತಗಳ ನಡುವೆ ಚಚರ್ೆಗಳು ಸಾಕಷ್ಟು ನಡೆದಿವೆ, ಕೇಳಲಾಗದ ಮಟ್ಟಕ್ಕೆ ಈಗಲೂ ನಡೆಯುತ್ತಿವೆ. ಹಾಗಂತ ಯಾರೂ ಒಬ್ಬರನ್ನೊಬ್ಬರು…

View original post 514 more words

Comments are closed.