ವಿಭಾಗಗಳು

ಸುದ್ದಿಪತ್ರ

ಆಲೋಚನಗೆ ಅವಕಾಶವಿರುವುದು ಹಿಂದೂಧರ್ಮದಲ್ಲಿ ಮಾತ್ರ!

Wednesday, September 16th, 2020

‘ವ್ಯಕ್ತಿಯೊಬ್ಬ ಪಶ್ಚಿಮದ ಮಾದರಿಯ ವಿದ್ಯೆಯನ್ನು ಸಾಕಷ್ಟು ಪಡೆದಿರಬಹುದು. ಆದರೆ ಅವನಿಗೆ ಧರ್ಮದ ಎ ಬಿ ಸಿಯೂ ಗೊತ್ತಿರಬೇಕೆಂದಿಲ್ಲ. ಅವನನ್ನು, ನಿನಗೆ ಆತ್ಮವನ್ನು ಊಹಿಸಿಕೊಳ್ಳಲು ಸಾಧ್ಯವೇ? ಆತ್ಮವಿಜ್ಞಾನದಲ್ಲಿ ಸಾಕಷ್ಟು ಮುಂದುವರೆದಿರುವಿಯಾ? ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಿದೆಯೇ? ಎಂದೆಲ್ಲಾ ಕೇಳಿ ನೋಡಿ. ಉತ್ತರ ಇಲ್ಲವೆಂದಾದಲ್ಲಿ ಆತನ ಪಾಲಿನ ಧರ್ಮ ಬರಿ ಮಾತು, ಪುಸ್ತಕ ಮತ್ತು ವೈಭವದ ಬದುಕು ಅಷ್ಟೇ’. ಹಾಗೆಂದು ಸ್ವಾಮಿ ವಿವೇಕಾನಂದರು ಪಶ್ಚಿಮದ ಜನರೆದುರು ಉದ್ಘೋಷಿಸಿದ್ದರು. ಹೀಗೆ ಹೇಳುವುದು ಅಂದಿನ ದಿನಗಳಲ್ಲಿ ಸುಲಭವಾಗಿತ್ತೆಂದು ಭಾವಿಸಬೇಡಿ. ತನ್ನ ಪ್ರಾಪಂಚಿಕ ಗೆಲುವುಗಳಿಂದ, ವೈಜ್ಞಾನಿಕ […]

ತರುಣರೇಕೆ ಇಸ್ಲಾಂ ಬಿಡುತ್ತಿದ್ದಾರೆ!?

Wednesday, September 9th, 2020

ಹಸನ್ ಸುರೂರ್ ಬರೆದಿರುವ ‘ಹು ಕಿಲ್ಡ್ ಲಿಬರಲ್ ಇಸ್ಲಾಂ’ ಎಂಬ ಪುಸ್ತಕದ ಆಯ್ದ ಭಾಗವನ್ನು ಟೆಲಿಗ್ರಾಫ್ ಪತ್ರಿಕೆ ಕಳೆದ ವರ್ಷ ಪ್ರಕಟಿಸಿತ್ತು. ತರುಣ ಮುಸಲ್ಮಾನರು ಇಸ್ಲಾಮನ್ನು ತೊರೆಯುತ್ತಿರುವುದೇಕೆ ಎಂಬ ಪ್ರಶ್ನೆ ಅಲ್ಲಿತ್ತು. ಸಾಕಷ್ಟು ದಾಖಲೆಗಳ ಸಮೇತ ಇಸ್ಲಾಂ ತೊರೆಯುತ್ತಿರುವವರ ಕುರಿತಂತೆ ವಿವರವಾದ ಮಾಹಿತಿ ಆ ಲೇಖನದಲ್ಲಿತ್ತು. ಅಂಕಿ-ಅಂಶಿಗಳು ನಿಜವೇ ಆಗಿದ್ದರೆ, ತರುಣರು ಇಸ್ಲಾಂ ತೊರೆಯುತ್ತಿರುವ ಕಾರಣ ಲೇಖನದಲ್ಲಿ ಹೇಳಿರುವ ಅಂಶಗಳೇ ಆಗಿದ್ದರೆ ಈಗಂತೂ ಜಗತ್ತಿನ ಬಹುಪಾಲು ಜನ ಮುಸಲ್ಮಾನರೇ ಆಗಿಲ್ಲವೆನಿಸುತ್ತದೆ. ಅಮೇರಿಕಾದ ದ ನ್ಯೂ ರಿಪಬ್ಲಿಕ್ ಪತ್ರಿಕೆ […]

ಎಡಪಂಥೀಯರ ಬಂಡವಾಳ ಬಯಲಾದಷ್ಟೂ ರಾಷ್ಟ್ರಕ್ಕೆ ಒಳ್ಳೆಯದೇ!

Wednesday, September 9th, 2020

ಎಡಪಂಥೀಯರದ್ದು ವಿಚಿತ್ರವಾದ ಸಿದ್ಧಾಂತ. ತಮ್ಮವರು ಏನು ಮಾಡಿದರೂ ಸರಿಯೇ. ತಮ್ಮನ್ನೊಪ್ಪದವರು ಏನು ಮಾಡಿದರೂ ತಪ್ಪೇ. ಇದು ಇಂದಿನ ಚಿಂತನೆಯಲ್ಲ ಅವರದ್ದು. ಹುಟ್ಟಿದಾಗಿನಿಂದಲೂ ಹಾಗೆಯೇ. ಚೀನಾವನ್ನೇ ನೋಡಿ. ವೈರಸ್ಸನ್ನು ಜಗತ್ತಿಗೆ ಹಬ್ಬಿಸಿ ಲಕ್ಷಾಂತರ ಜನರ ಸಾವಿಗೆ ಕಾರಣವಾಗಿ, ಕೋಟ್ಯಂತರ ಜನರ ಬದುಕನ್ನು ಧ್ವಂಸಗೊಳಿಸಿದ್ದು ಸರಿಯಾದ ಕ್ರಮ. ಆದರೆ ಅಕ್ಕಪಕ್ಕದ ರಾಷ್ಟ್ರಗಳು ತಮ್ಮ-ತಮ್ಮ ಗಡಿಯ ರಕ್ಷಣೆ ಮಾಡಿಕೊಳ್ಳುತ್ತಾ ಇತರ ರಾಷ್ಟ್ರಗಳೊಂದಿಗೆ ಸಹಕಾರ ವೃದ್ಧಿಸಿಕೊಳ್ಳುವುದನ್ನು ಅದು ತಪ್ಪೆನ್ನುತ್ತದೆ. ತಾನು ಟಿಬೆಟ್ ನುಂಗಿದ್ದು ತಪ್ಪಲ್ಲ. ಆದರೆ ಭಾರತ ತನ್ನದ್ದೇ ಅಂಗವಾಗಿರುವ ಪಾಕ್ ಆಕ್ರಮಿತ […]

ಪರಿವಾರ ರಾಜಕೀಯಕ್ಕೆ ಅಂತ್ಯ ಬಂದಿದೆ!

Tuesday, September 1st, 2020

ರಾಜ್ದೀಪ್ ಸರ್ದೇಸಾಯಿಯೊಂದಿಗೆ ಜೊತೆಗಾರನಾಗಿ ಕುಳಿತುಕೊಳ್ಳುತ್ತಿದ್ದ ಅರ್ನಬ್ ಕ್ರಮೇಣ ಬೆಳೆಯುತ್ತಾ ಟೈಮ್ಸ್ ನೌನಲ್ಲಿ ತನ್ನದ್ದೇ ಆದ ಶೋ ನಡೆಸಿಕೊಡುವ ವೇಳೆಗೆ ಬಲಾಢ್ಯವಾಗಿಬಿಟ್ಟಿದ್ದ. ಆಳುವ ಸಕರ್ಾರದ ವಿರುದ್ಧದ 2ಜಿ, 3ಜಿ ಹಗರಣಗಳನ್ನು, ಕಾಮನ್ವೆಲ್ತ್ ಗೇಮ್ಸ್ ಹಗರಣವನ್ನು ಆತ ಬಯಲಿಗೆಳೆದು ಸಕರ್ಾರವನ್ನು ಪ್ರಶ್ನಿಸಿದ ರೀತಿ ಅನನ್ಯವಾಗಿತ್ತು. ದೇಶ ಹೊಸ ದಿಕ್ಕಿನತ್ತ ಸಾಗುತ್ತಿದೆ. ಅನೇಕ ದೊಡ್ಡವರ ಬಂಡವಾಳಗಳು ಸಹಜವಾಗಿಯೇ ಹೊರಬರುತ್ತಿದೆ. ಒಂದು ದಶಕದ ಹಿಂದೆ ಗಾಂಧಿ ಪರಿವಾರದ ಕುರಿತಂತೆ ಈ ದೇಶದಲ್ಲಿ ಯಾರೂ ತುಟಿಪಿಟಿಕ್ ಎನ್ನುತ್ತಿರಲಿಲ್ಲ. ಈಗ ಹಾಗೇನಿಲ್ಲ. ಮಾಧ್ಯಮಗಳು ಮುಲಾಜಿಲ್ಲದೇ ಅವರು […]

ಕೊರೋನಾ; ಇನ್ನೆಷ್ಟು ದಿನ ಹೆದರಿಕೆ?!

Tuesday, September 1st, 2020

ನನಗೆ ಗೊತ್ತು. ಇವಿಷ್ಟನ್ನೂ ಹೇಳುವ ಅಧಿಕಾರ ನಿಮಗೇನಿದೆ ಎಂದು ಅನೇಕರು ಕೇಳಬಹುದು. ನಾನು ವೈದ್ಯನಾಗಿ ಇವೆಲ್ಲವನ್ನೂ ಹೇಳುತ್ತಿಲ್ಲ. ಆದರೆ, ರೋಗಿಯಾಗಿ ಈ ವೈರಸ್ಸನ್ನು ಎಂಟ್ಹತ್ತು ದಿನಗಳ ಕಾಲ ದೇಹದೊಳಗೆ ಸಾಕಿಕೊಂಡ ಅನುಭವದ ಆಧಾರದ ಮೇಲೆ ಈ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಇಷ್ಟಕ್ಕೂ ಸಂಶೋಧನೆ ನಡೆಯುವುದು ಸಿಗುವ ಡಾಟಾಗಳ ಆಧಾರದ ಮೇಲೆ. ಸದ್ದಿಲ್ಲದೇ ಒಂದು ವಿಶ್ವದಾಖಲೆ ನಿಮರ್ಾಣಗೊಂಡಿದೆ. ಮೊನ್ನೆ 29ಕ್ಕೆ ಒಂದೇ ದಿನದಲ್ಲಿ 78,903 ಕೊವಿಡ್ ಪ್ರಕರಣಗಳು ಬೆಳಕಿಗೆ ಬರುವುದರೊಂದಿಗೆ ಒಂದು ದಿನದಲ್ಲೇ ಅತ್ಯಂತ ಹೆಚ್ಚು ಪ್ರಕರಣಗಳು ದಾಖಲಾದ ಕೀತರ್ಿ […]

ಫ್ರೀಡಂ ಆಫ್ ಎಕ್ಸ್ಪ್ರೆಶನ್ ನಮ್ಗೂ ಐತೆ!!

Tuesday, August 25th, 2020

ಈ ರೀತಿ ವ್ಯಕ್ತಿಯೊಬ್ಬರ ಮಾತನಾಡುವ ಹಕ್ಕನ್ನು ಕಸಿದುಕೊಳ್ಳುವ ತಮ್ಮ ಈ ನಡೆ ದೀರ್ಘಕಾಲದಲ್ಲಿ ಪ್ರಶ್ನೆಗೊಳಗಾಗುತ್ತದೆ ಎನ್ನುವುದು ಖಾತ್ರಿಯಾಗುತ್ತಿದ್ದಂತೆ ಪ್ರಕಾಶನ ಸಂಸ್ಥೆಯೊಂದು ಪುಸ್ತಕ ಪ್ರಕಾಶಿಸದಿರುವುದು ವಾಕ್ಸ್ವಾತಂತ್ರ್ಯದ ಹರಣವೇ ಅಲ್ಲ ಎಂದು ಅವರುಗಳೆಲ್ಲಾ ಸಮಥರ್ಿಸಿಕೊಳ್ಳಲಾರಂಭಿಸಿದರು. ನಿಸ್ಸಂಶಯವಾಗಿ ಅದು ಅವರ ಮೊದಲ ಸೋಲು. ಬುದ್ಧಿಜೀವಿಗಳು ಫ್ರೀಡಂ ಆಫ್ ಎಕ್ಸ್ಪ್ರಶನ್ ಎಂಬ ತಮ್ಮ ಕೊಡಲಿಯನ್ನು ತಾವೇ ತಮ್ಮ ಕಾಲ ಮೇಲೆ ಹಾಕಿಕೊಂಡಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಅವರಿಟ್ಟ ಯಾವ ಹೆಜ್ಜೆಯೂ ಸಫಲತೆಯ ದಿಕ್ಕಿನತ್ತ ಸಾಗದಿರುವುದು ದೇಶದ ಪಾಲಿಗೆ ವರದಾನವೇ ಸರಿ. ನೆನಪು ಮಾಡಿಕೊಳ್ಳಿ, […]

ಇಸ್ಲಾಂ ಭಯೋತ್ಪಾದನೆಯ ಕೇಂದ್ರವಾಗುತ್ತಿದೆ ಟರ್ಕಿ!!

Tuesday, August 25th, 2020

ಭಾರತದಲ್ಲಿ ಮುಸಲ್ಮಾನರ ಅಹಲ್-ಎ-ಹದಿತ್ ಪಂಗಡ ನಿರ್ವಹಿಸುತ್ತಿತ್ತು. ನಿರಂತರ ಪ್ರಯಾಸದಿಂದಾಗಿ ಮಹಾರಾಷ್ಟ್ರದಲ್ಲಿ 40 ಮಸೀದಿಗಳನ್ನು, ಕೇರಳದಲ್ಲಿ 75 ಮಸೀದಿಗಳನ್ನು ವಹಾಬಿಗಳು ತಮ್ಮ ತೆಕ್ಕೆಗೆ ಹಾಕಿಕೊಂಡುಬಿಟ್ಟಿದ್ದರು. ಅದಾಗಿ ಆರು ವರ್ಷ ಕಳೆದೇಹೋಯ್ತು. ಮುಸಲ್ಮಾನರನ್ನು ಕಟ್ಟರ್ ಆಗಿಸುವ ಪ್ರಕ್ರಿಯೆ ಈ ಆರು ವರ್ಷಗಳಲ್ಲಿ ಹಿಂದಿಗಿಂತ ಜೋರಾಗಿ ನಡೆದಿದೆ. ಕ್ರಿಸ್ಟೊಫರ್ ಜೆಫರ್ಲಾಟ್ ತನ್ನ ‘ದ ಸೌದಿ ಕನೆಕ್ಷನ್’ ಎಂಬ ಲೇಖನದಲ್ಲಿ ಕೇರಳದಲ್ಲಿ ಸಲಫಿಗಳ ಪ್ರಭಾವ ಹೆಚ್ಚುತ್ತಿರುವುದನ್ನು ವಿಸ್ತಾರವಾಗಿ ವಿವರಿಸಿದ್ದ. ಆತನ ಪ್ರಕಾರ ಮಿಲಿಯನ್ಗಟ್ಟಲೆ ರಿಯಾಲ್ಗಳು ಕೇರಳದ ಮಲಪ್ಪುರಂಗೆ ಕಟ್ಟರ್ಪಂಥಿ ಇಸ್ಲಾಮನ್ನು ಹಬ್ಬಿಸಲೆಂದೇ ಹರಿದುಬಂದಿತ್ತು. […]