ವಿಭಾಗಗಳು

ಸುದ್ದಿಪತ್ರ


 

ನನ್ನ ಸಾವಿನ ಭಯವನ್ನು ಮಿತ್ರರ ಕಂಗಳಲ್ಲಿ ಕಂಡೆ!

Monday, April 11th, 2016

ಪರಿಸರವೂ ಹೇಳಿ ಮಾಡಿಸಿದಂತಿತ್ತು. ಮೋಡದಿಂದ ಆವೃತವಾಗಿದ್ದ ಆಕಾಶ ನಾಲ್ಕೇ ನಾಲ್ಕು ಹನಿಗಳನ್ನು ಆಗಾಗ ಚೆಲ್ಲುತ್ತಿತ್ತು. ತಂಪು ವಾತಾವರಣವಿದ್ದರೂ ಸಹಿಸಲಾಗದ ಚಳಿಯಲ್ಲ. ಆಗಾಗ ಸೂರ್ಯ ಇಣುಕಿ ನಮ್ಮನ್ನು ನೋಡಿ ಹೋಗುತ್ತಿದ್ದ. ನಾವು ಹೊರಟ ದಿನ ಪೂರ್ಣ ಹೊರ ಬಂದು ನಮ್ಮನ್ನು ಬೀಳ್ಕೊಟ್ಟ! ಈ ಎರಡು ದಿನಗಳಲ್ಲಿ ಭಗವದ್ಗೀತೆಯ ಪಾಠ, ಗುರುದೇವರ ಬದುಕಿನ ರಸದೂಟಗಳು ನಡೆದವು. ನಮ್ಮ ನಮ್ಮ ಬದುಕಿನ ಲಕ್ಷ್ಯ ದೃಢ ಮಾಡಿಕೊಳ್ಲುವ ಯತ್ನವೂ ಕೂಡ. ಅಲ್ಲಿಂದ ಮರಳಿ ಬರುವಾಗ ಸ್ವರ್ಗ ಬಿಟ್ಟು ಬರುವುದು ಎಷ್ಟು ಕಷ್ಟವೆಂದು ಜೊತೆಯಲ್ಲಿದ್ದವರಿಗೂ […]

ಎರಡನೇ ಹಂತದ ಕ್ವಿಟ್ ಇಂಡಿಯಾಗೆ ಇದು ಸಕಾಲ…

Sunday, April 10th, 2016

ಇಷ್ಟಕ್ಕೂ ಇವರು ಕಟ್ಟಿಕೊಟ್ಟ ಸುಳ್ಳು ಇತಿಹಾಸದ ಪ್ರಭಾವ ಅದೇನು ಗೊತ್ತೇ? ರಾಮ ಮಂದಿರದ ಕುರಿತಂತೆ ಸುನ್ನಿ ವಕ್ಫ್ ಬೋಡರ್್ ಕೋಟರ್್ನಲ್ಲಿ ದಾವೆ ಹೂಡಿದಾಗ ಅದಕ್ಕೆ ಬೇಕಾದ ಎಲ್ಲ ಹೇಳಿಕೆಗಳನ್ನು ಸಿದ್ಧಪಡಿಸಿದ ಈ ಬುದ್ಧಿಜೀವಿಗಳು ತಾವೇ ಬರೆದ ಇತಿಹಾಸಗ್ರಂಥಗಳಿಂದ ಸಾಕ್ಷಿಗಳನ್ನೂ ಒದಗಿಸಿದರು. ಈ ಗ್ರಂಥಗಳಿಗೆ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ನ ಅನುಮೋದನೆ ಇದ್ದುದರಿಂದ ನ್ಯಾಯಾಲಯವೂ ಈ ಸಾಕ್ಷಿಗಳನ್ನು ಒಪ್ಪಿಕೊಳ್ಳಲೇಬೇಕು! ಇತ್ತೀಚೆಗೆ ಕನರ್ಾಟಕದಾದ್ಯಂತ ಟಿಪ್ಪೂ ಜಯಂತಿಗೆ ಬುದ್ಧಿಜೀವಿಗಳು ಸಾಕ್ಷಿಸಮೇತ ಆತುಕೊಂಡರಲ್ಲ ಎಲ್ಲವೂ ಹುಟ್ಟಿದ್ದು ಈ ಸಾಹಿತ್ಯ ‘ರತ್ನ’ಗಳಿಂದಲೇ! 1964ರ ಮಾತು. […]

ಮನದ ಮಾತನ್ನಾಡಲು, ಸತ್ಯ ಹೊರಬರಲೆಂದು ನಾನೂ ಕಾಯುತ್ತಿದ್ದೆ

Monday, April 4th, 2016

ಈ ಮೂರು ವರ್ಷಗಳ ಅವಧಿ ನನ್ನ ಪಾಲಿಗೆ ಆತ್ಮ ನಿರೀಕ್ಷಣೆಯ ಸಂದರ್ಭ. ನಿಮ್ಮ ಸಂಕಟಕ್ಕೆ ಜೊತೆಗೆ ನಿಲ್ಲುವವ ಭಗವಂತ ಮಾತ್ರ. ಉಳಿದವರೆಲ್ಲರೂ ತಂತಮ್ಮ ಕೋಟೆ ಭದ್ರಪಡಿಸಿಕೊಳ್ಳುವುದರಲ್ಲಿಯೇ ನಿರತರು! ಆಪ್ತರಿಲ್ಲದ, ಸಜ್ಜನರುಳಿಯದ ಆ ಕೋಟೆ ದೀರ್ಘಕಾಲ ಉಳಿಯಲಾರದೆಂಬುದು ಅವರಿಗೆ ಅರಿವಿಗೆ ಬರುವುದರೊಳಗೆ ತುಂಬಾ ಸಮಯ ಕಳೆದು ಹೋಗಿರುತ್ತದೆ! ಹೇಳಬೇಕಾದ್ದು ಬಹಳ ಇದೆ. ಆದರೆ ಕೆಲವು ನಮ್ಮೊಂದಿಗೆ ಸಮಾಧಿಯಾಗಬೇಕಂತೆ. ನ್ಯಾಯಾಲಯದ ಆದೇಶದ ನಂತರ ‘ನಮಗೆ ಮೊದಲೇ ಗೊತ್ತಿತ್ತು’ ಅನ್ನೋ ಸಾಹಿತಿಗಳು-ರಾಜಕಾರಣಿಗಳು ದಂಡಿಯಾಗಿ ಸಿಗುತ್ತಿದ್ದಾರೆ. ಆದರೆ ಅನೇಕ ತಿಂಗಳುಗಳ ಕಾಲ ಶ್ರೀಗಳ […]

ಮನದ ಮಾತನ್ನಾಡಲು, ಸತ್ಯ ಹೊರಬರಲೆಂದು ನಾನೂ ಕಾಯುತ್ತಿದ್ದೆ

Monday, April 4th, 2016

ಈ ಮೂರು ವರ್ಷಗಳ ಅವಧಿ ನನ್ನ ಪಾಲಿಗೆ ಆತ್ಮ ನಿರೀಕ್ಷಣೆಯ ಸಂದರ್ಭ. ನಿಮ್ಮ ಸಂಕಟಕ್ಕೆ ಜೊತೆಗೆ ನಿಲ್ಲುವವ ಭಗವಂತ ಮಾತ್ರ. ಉಳಿದವರೆಲ್ಲರೂ ತಂತಮ್ಮ ಕೋಟೆ ಭದ್ರಪಡಿಸಿಕೊಳ್ಳುವುದರಲ್ಲಿಯೇ ನಿರತರು! ಆಪ್ತರಿಲ್ಲದ, ಸಜ್ಜನರುಳಿಯದ ಆ ಕೋಟೆ ದೀರ್ಘಕಾಲ ಉಳಿಯಲಾರದೆಂಬುದು ಅವರಿಗೆ ಅರಿವಿಗೆ ಬರುವುದರೊಳಗೆ ತುಂಬಾ ಸಮಯ ಕಳೆದು ಹೋಗಿರುತ್ತದೆ! ಹೇಳಬೇಕಾದ್ದು ಬಹಳ ಇದೆ. ಆದರೆ ಕೆಲವು ನಮ್ಮೊಂದಿಗೆ ಸಮಾಧಿಯಾಗಬೇಕಂತೆ. ನ್ಯಾಯಾಲಯದ ಆದೇಶದ ನಂತರ ‘ನಮಗೆ ಮೊದಲೇ ಗೊತ್ತಿತ್ತು’ ಅನ್ನೋ ಸಾಹಿತಿಗಳು-ರಾಜಕಾರಣಿಗಳು ದಂಡಿಯಾಗಿ ಸಿಗುತ್ತಿದ್ದಾರೆ. ಆದರೆ ಅನೇಕ ತಿಂಗಳುಗಳ ಕಾಲ ಶ್ರೀಗಳ […]

ಢೋಂಗೀ ಇತಿಹಾಸಕಾರರಿಂದ ಕೊನೆಗೂ ಸ್ವಾತಂತ್ರ್ಯ

Sunday, April 3rd, 2016

ಅದು ಹಾಗೆಯೇ! ಮೊದಲು ಸುಳ್ಳು ಹೇಳಿ. ಅದನ್ನು ವಿಸ್ತಾರವಾಗಿ ಬರೆಯಿರಿ. ಅದಕ್ಕೆ ಪ್ರಭಾವ ಬೀರಿ ಪ್ರಶಸ್ತಿ ಪಡೆಯಿರಿ. ಆಮೇಲೆ ಪ್ರಶಸ್ತಿ ಪುರಸ್ಕೃತ ಲೇಖಕರ ಕೃತಿಯೆಂದು ಇತರರು ಅದನ್ನು ಉಲ್ಲೇಖಿಸಲಿ. ನೋಡ ನೋಡುತ್ತಲೇ ಮತ್ತೆ ಮತ್ತೆ ಹೇಳಿದ ಸುಳ್ಳು ಸತ್ಯವೆಂದು ಸಾಬೀತಾಗಿಬಿಡುತ್ತದೆ! ಕಮ್ಯುನಿಸ್ಟರು ಇಂತಹ ಸುಳ್ಳುಗಳ ಸರದಾರರು. ಭಾರತೀಯತೆಯನ್ನು ಪ್ರತಿಪಾದಿಸಬಲ್ಲ ಯಾವ ಅಂಶಗಳೂ ಅವರಿಗೆ ಬೇಡವೇ ಬೇಡ. ಜಗತ್ತಿಗೆ ಭಾರತದ ಕೊಡುಗೆಯೇನೆಂದು ಅವರನ್ನು ಕೇಳಿದರೆ ಜಾತಿಪದ್ಧತಿ, ವರ್ಣಸಂಘರ್ಷ, ಸ್ತ್ರೀ ಶೋಷಣೆ, ಬಡತನ ಎಂದೆಲ್ಲ ಪುಂಖಾನುಪುಂಖವಾಗಿ ಬೊಗಳೆ ಬಿಡುತ್ತಾರೆ. ವಿಜ್ಞಾನ, […]

ಕಾಲದ ಕುಲುಮೆಯಲ್ಲಿ ಬೇಯದ ಸಿದ್ಧಾಂತದ ಬಾಲಬಡುಕರು!

Wednesday, March 30th, 2016

ನಕ್ಸಲರು ದಾಂತೇವಾಡದಲ್ಲಿ 70ಕ್ಕೂ ಹೆಚ್ಚು ಸೈನಿಕರನ್ನು ಕೊಂದರಲ್ಲ ಅವತ್ತು ಇಡಿಯ ದೇಶ ಸ್ತಂಭೀಭೂತವಾಗಿತ್ತು. ಈ ಪರಿಯ ಕ್ರೌರ್ಯವನ್ನು ಭಾರತ ಊಹಿಸಿರಲಿಲ್ಲ. ಜೆಎನ್ಯುನಲ್ಲಿ ಮರುದಿನ ಕಮ್ಯುನಿಸ್ಟ್ ವಿದ್ಯಾರ್ಥಿ ಮುಖಂಡರು ಸೇರಿ ಸಾರ್ವಜನಿಕವಾಗಿ ವಿಜಯೋತ್ಸವ ಆಚರಿಸಿದ್ದರು. ಅಷ್ಟೇ ಅಲ್ಲ, ಇತ್ತೀಚೆಗೆ ಕನ್ಹಯ್ಯಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರ ಸೈನಿಕರು ಮಾನಭಂಗ ಮಾಡುತ್ತಾರೆಂದು ವೀರಾವೇಷದ ಮಾತುಗಳನ್ನಾಡಿದ್ದ. ಎಲ್ಲದರ ಹಿಂದೆ ಇರೋದೂ ಒಂದೇ ಸೂತ್ರ. ಜನ ಸಾಮಾನ್ಯರಲ್ಲಿ ದೇಶಭಕ್ತಿಯ ಜಾಗೃತಿಗೆ ಕಾರಣವಾಗುವ ಯಾವ ಅಂಶಗಳನ್ನೂ ಜೀವಂತವಾಗಿ ಇರಲು ಬಿಡಬಾರದು ಅಷ್ಟೇ! […]

ಅಮ್ಮ ಯಾಕೆ ಹಿಂಗೆ?

Monday, March 21st, 2016

ಹೆತ್ತಮ್ಮನೇ ಶಾಪ ಹಾಕುತ್ತಾಳಾ? ಥೂ ನಾನೆಂಥ ಪಾಪಿ! ಇಂಥ ಅಮ್ಮ ಯಾಕಾದರೂ ಇರಬೇಕು ‘ನಾನೂ ಎಷ್ಟೂಂತ ಸಹಿಸಲಿ. ಇತ್ತ ನಿನ್ನ ಕಿರಿಕಿರಿ. ಅವರೂ ಅರ್ಥ ಮಾಡಿಕೊಳ್ಳೋಲ್ಲ. ನೀವಿಬ್ಬರೂ ಕಿತ್ತಾಡೋದು ಹೇಗೆ ನೋಡಲಿ’ ಅಮ್ಮನೆದುರಿಗೆ ಅಲವತ್ತುಕೊಂಡೆ. ‘ನಿನ್ನ ಗಂಡ ಬೇಕಂತಲೇ ನನ್ನ ತಂಟೆಗೆ ಬರೋದು. ನಾನು ಇಲ್ಲಿರೋದು ಅವನಿಗಿಷ್ಟವಿಲ್ಲ. ಬಾಯ್ಬಿಟ್ಟು ಹೇಳಿಬಿಡಲಿ ಅದನ್ನ; ಎಲ್ಲಿಯಾದರೂ ಹಾಳಾಗಿ ಹೋಗುತ್ತೇನೆ’ ಎಂದಳು ಅಮ್ಮ. ಅವಳಿಗೀಗ 70 ದಾಟಿತು. ಅಣ್ಣನ ಮನೆಯಲ್ಲಿ 4 ದಿನ ಇರಲಿಕ್ಕಾಗಲ್ಲ. ಅತ್ತಿಗೆಯೊಂದಿಗೆ ಪಿರಿಪಿರಿ. ನನಗಂತೂ ಅವನನ್ನ ಬಿಟ್ಟರೆ […]

ಸಹಿಷ್ಣುತೆಯ CERTIFICATE ನಮಗೆ ಕೊಡ್ತಾರಂತೆ!

Sunday, March 20th, 2016

ನಿಮಗೆ ಗೊತ್ತಿರಲಿ. ಒಂದು ಪತ್ರಿಕೆ ಅಥವಾ ಚಾನೆಲ್ಲು ನಡೆಸೋದು ಸುಲಭದ ಸಂಗತಿಯಲ್ಲ. ನೂರಾರು ಕೋಟಿಯಿಂದ ಶುರುಮಾಡಿ ಸಾವಿರಾರು ಕೋಟಿಯವರೆಗೆ ಹೂಡಿಕೆ ಇರುವಂತಹ ಉದ್ದಿಮೆ ಅದು. ಹೀಗಾಗಿ ಒಂದೊಂದು ಮಾಧ್ಯಮ ಮನೆಗಳೂ ದೊಡ್ಡ-ದೊಡ್ಡ ಉದ್ದಿಮೆದಾರರ ಕೈಲೇ ಇರುವಂಥದ್ದು; ರಾಜಕಾರಣಿಗಳ ಕೃಪೆಯಿಂದಲೇ ನಡೆಯುವಂಥದ್ದು. ಈ ಮಾಧ್ಯಮಗಳು ವಿದೇಶದ ನೆಲದಲ್ಲಿಯೂ ಹಣ ಸಂಗ್ರಹಣೆಗೆ ಕಸರತ್ತು ನಡೆಸುತ್ತವೆ. ಅಲ್ಲೆಲ್ಲಾ ಇವರಿಗೆ ಭಾರತ ವಿರೋಧಿ ಶಕ್ತಿಗಳದ್ದೇ ಬೆಂಬಲ. ಜೆಎನ್ಯು ಪ್ರಕರಣದ ಜಾಡು ಹಿಡಿದು ಹೊರಟಿದ್ದಕ್ಕೆ ಎಲ್ಲೆಲ್ಲಿಗೆ ಬಂದು ನಿಂತೆವು ನೋಡಿ. ಯಾವುದು ಕಣ್ಣಿಗೆ ಕಂಡಿತೋ […]

18 ಗಂಟೆ ಕೆಲಸ ಮಾಡೋರು ಎಷ್ಟೊಂದು ಮಂದಿ!

Saturday, March 19th, 2016

ಪಠಾನ್ ಕೋಟ್ನಲ್ಲಿ ಉಗ್ರರ ದಾಳಿಯಾದಾಗ ಭಾರತ ಈ ಬಾರಿ ಅಳುತ್ತ ಕೂರಲಿಲ್ಲ. ವಿಯೆಟ್ನಾಂನೊಂದಿಗೆ ಗಟ್ಟಿ ಬಾಂಧವ್ಯ ಹೊಂದುವ ಮೂಲಕ ಚೈನಾಕ್ಕೆ ಸಮರ್ಥ ಸಂದೇಶ ಕೊಟ್ಟಿತು. ಪಾಕೀಸ್ತಾನದ ಮೂಲಕ ಚೈನಾ ನಮ್ಮ ಮೇಲೆರಗಬಹುದಾದರೆ ವಿಯೆಟ್ನಾಂನ ಮೂಲಕ ನಾವೂ ಚೈನಾದೊಂದಿಗೆ ಕಬಡ್ಡಿ ಆಡಬಹುದೆನ್ನುವುದು ಜಗತ್ತಿಗೇ ಅರ್ಥವಾಯ್ತು. ವಿಯೆಟ್ನಾಂ ಬಲಹೀನತೆಯಿಂದ ನರಳುತ್ತಿತ್ತು. ಭಾರತದ ಸಹಕಾರ ಸಿಕ್ಕೊಡನೆ ತಮಗೆ ಸಂಬಂಧಿಸಿದ ಸಮುದ್ರದಲ್ಲಿ ತೈಲ ತೆಗೆಯುವ ಜವಾಬ್ದಾರಿಯನ್ನು ಹೊರಬೇಕೆಂದು ನಮ್ಮನ್ನೇ ಕೇಳಿಕೊಂಡಿತು. ಚೀನಾಕ್ಕಿದು ಕಿರಿಕಿರಿ. ಇದು ಇಷ್ಟಕ್ಕೇ ನಿಲ್ಲಲಿಲ್ಲ. ಅಮೇರಿಕಾ ದಕ್ಷಿಣ ಚೀನೀ ಸಮುದ್ರದಲ್ಲಿ […]

ಆಕೆಯ ಪ್ರಶ್ನೆಗೆ ಉತ್ತರಿಸಬಲ್ಲಿರೇನು?

Thursday, March 17th, 2016

ಈ ರೀತಿಯ ಜಬರ್ು ತಿಂದು ಕೊಬ್ಬಿದವರಿಗೆ ಮಾತ್ರ. ವಿದೇಶದಿಂದ ಬಂದ ಹಣದಲ್ಲಿ ಚೂರಿ ಕೊಂಡುಕೊಂಡು ಹೆತ್ತ ತಾಯಿಗೇ ಇರಿದು ಬಿಡುವ ಜನ ಇವರು. ಇಂತಹವರ ಕೊಬ್ಬನ್ನು ಕರಗಿಸಿ ಸರಿಯಾದ ಪಾಠ ಕಲಿಸಲು ಇದು ಸಕಾಲ. ದೇಶವನ್ನು ಅಖಂಡವಾಗಿ ಪ್ರೀತಿಸುವವರು ಈಗ ಜೊತೆಯಾಗಿ ನಿಂತು ದ್ರೋಹಿಗಳಿಗೆ ನಾಲ್ಕೇಟು ಬಿಗಿಯಬೇಕಾದ ಸಂದರ್ಭ ಬಂದಿದೆ. ಸಾವರ್ಕರರ ಕುರಿತು ಅವಹೇಳನಕಾರಿಯಾಗಿ ಮಾತನಾಡುವ, ಕನ್ಹಯ್ಯಾ, ಉಮರ್ ಖಾಲಿದ್ರ ಕುರಿತಂತೆ ಹೆಮ್ಮೆಯಿಂದ ಬೀಗುವ ರಾಹುಲ್ ಗಾಂಧಿಯಂತಹವರಿಗೆ ಇನ್ನೂ ಸರಿಯಾಗಿ ಬುದ್ಧಿ ಕಲಿಸಲಿಲ್ಲವೆಂದರೆ ಮತ್ತೆ ಯಾವಾಗ? ಈ […]