ವಿಭಾಗಗಳು

ಸುದ್ದಿಪತ್ರ

ಕೈಲಾಗದೆಂದು ಕಣ್ಣೀರಿಟ್ಟವ ಎಂದಿಗೂ ನಾಯಕನಲ್ಲ!

Monday, February 18th, 2019

ಮೋದಿ ಪ್ರಧಾನಿಯಾದಾಗಿನಿಂದಲೂ ಹಿಂದೂ ಸಂಸ್ಕೃತಿಯ, ವಿಚಾರಧಾರೆಗಳ ಕುರಿತ ಆಸ್ಥೆ ಹೆಚ್ಚುತ್ತಲೇ ಬಂದಿದೆ. ಅವರೊಂದಿಗೆ ಯೋಗಿ ಆದಿತ್ಯನಾಥರು ಜೊತೆಯಾದ ಮೇಲಂತೂ ಇನ್ನೂ ಹೆಚ್ಚಿನ ಪುಷ್ಟಿ ದೊರೆತಿದೆ. ಉತ್ತರಪ್ರದೇಶವನ್ನು ಯೋಗಿಜಿ ತಮ್ಮ ಕೈಗೆತ್ತಿಕೊಂಡಾಗಿನಿಂದಲೂ ಇಲ್ಲಿ ಕಂಡು ಬಂದಿರುವ ಬದಲಾವಣೆ ಅಭೂತಪೂರ್ವ. ಇದು ನಾನು ಭಾಗವಹಿಸುತ್ತಿರುವ ಮೂರನೇ ಕುಂಭಮೇಳ. ಹರಿದ್ವಾರದಲ್ಲಿ ಬಿಟ್ಟರೆ ಪ್ರಯಾಗದಲ್ಲಿಯೇ ಎರಡನೆಯದು. ಹರಿದ್ವಾರದ ಕುಂಭಮೇಳಕ್ಕೆ ಬಲುವಾದ ಮಹತ್ವವಿದೆ. ಹಿಮಾಲಯವನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲವೆಂದು ಸನ್ಯಾಸ ತೆಗೆದುಕೊಂಡವರು ಅಲ್ಲಿನ ಕುಂಭಕ್ಕೆ ಧಾವಿಸಿ ಬರುತ್ತಾರೆ. ಪ್ರಯಾಗ ತ್ರಿವೇಣಿ ಸಂಗಮವಾದ್ದರಿಂದ ಇದಕ್ಕೆ ಮಹತ್ವ […]

ರಾಹುಲ್ ಇದಕ್ಕಿಂತಲೂ ನೀಚನಾಗುವುದು ಸಾಧ್ಯವೇ ಇರಲಿಲ್ಲ!!

Monday, February 18th, 2019

ತನ್ನೊಳಗಿನ ಕೆಟ್ಟ ರಕ್ತವನ್ನು ಮತ್ತೆ ಮತ್ತೆ ಸಾಬೀತುಪಡಿಸಿಕೊಳ್ಳುತ್ತಿದೆ ಕಾಂಗ್ರೆಸ್ಸು. ಇತ್ತೀಚೆಗೆ ರಾಹುಲ್ ಮನೋಹರ್ ಪರಿಕ್ಕರ್ ಅನ್ನು ಭೇಟಿ ಮಾಡಲು ಹೋಗಿದ್ದ. ಪರಿಕ್ಕರ್ ಅವರು ಈ ದೇಶವನ್ನು ಸಮರ್ಥವಾಗಿ ಮುನ್ನಡೆಸಿದ ರಕ್ಷಣಾ ಸಚಿವ. ಗೋವೆಯನ್ನರ ಅತ್ಯಂತ ಪ್ರೀತಿಯ ಮುಖ್ಯಮಂತ್ರಿ. ಆದರೆ ದುದರ್ೈವದಿಂದಾಗಿ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ನಿಂದ ಬಳಲುತ್ತಿದ್ದು ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟದ ನಡುವೆಯೂ ಗೋವೆಯನ್ನರ ಸೇವೆ ಮಾಡುವ ತಮ್ಮ ಛಲವನ್ನು ಅವರು ಬಿಟ್ಟುಕೊಡುತ್ತಿಲ್ಲ. ಮೂಗಿಗೆ ಪೈಪು ಹಾಕಿಕೊಂಡೇ ಕಾಮಗಾರಿ ವೀಕ್ಷಣೆಗೆ ಹೋಗುತ್ತಾರೆ, ಸಕರ್ಾರಿ ಕಡತಗಳನ್ನು ಪರಿಶೀಲಿಸುತ್ತಾರೆ, ಕೊನೆಗೆ […]

ಭ್ರಷ್ಟರೆಲ್ಲಾ ಒಟ್ಟಾಗಿದ್ದೇ ಮೋದಿಗೆ ಲಾಭ!!

Wednesday, January 23rd, 2019

ಜನರ ಪರಿಸ್ಥಿತಿ ಇಂಥದ್ದಾದರೆ ಇನ್ನು ವೇದಿಕೆ ಮೇಲಿದ್ದ ಭಾಷಣಕಾರರು ಭಿನ್ನ-ಭಿನ್ನ ರಾಗಗಳನ್ನೆಳೆದು ಅಪಹಾಸ್ಯಕ್ಕೀಡಾದರು. 2014ರ ಚುನಾವಣೆಯ ವೇಳೆಗೆ ಯಾರ್ಯಾರನ್ನು ಭ್ರಷ್ಟಾಚಾರಿಗಳೆಂದು ಜರಿದು ಅರವಿಂದ್ ಕೇಜ್ರಿವಾಲ್ ಜೈಲಿಗೆ ಕಳಿಸುವ ವೀರಾವೇಶದ ಮಾತುಗಳನ್ನಾಡುತ್ತಿದ್ದರೋ ಅಂಥವರ ಪಕ್ಕದಲ್ಲೇ ಕುಳಿತು ಪೋಸು ಕೊಡುತ್ತಿದ್ದುದು 5 ವರ್ಷಗಳಲ್ಲಿ ಕಂಡ ಮಹಾ ಬದಲಾವಣೆ ಇರಬೇಕೆನೋ. ಕೆಲವೊಮ್ಮೆ ಅದು ಹಾಗೆಯೇ. ಬಾಯಿಬಿಟ್ರೆ ಬಣ್ಣಗೇಡು ಅಂತಾರಲ್ಲಾ ಹಾಗೆ. ಇತ್ತೀಚೆಗೆ ಮಹಾಘಟಬಂಧನದ ಮಹಾರ್ಯಾಲಿಯನ್ನು ಕಲ್ಕತ್ತಾದಲ್ಲಿ ಕಂಡಮೇಲೆ ‘ಇಷ್ಟೇನಾ’ ಎನ್ನುವಂತಹ ಸ್ಥಿತಿಗೆ ಎದುರಾಳಿ ತಂಡ ಬೆತ್ತಲಾಗಿ ನಿಂತಿದೆ. ಒಟ್ಟಾರೆ ಬ್ರಿಗೇಡ್ ಚಲೋ […]

‘ಉರಿ’ಸಿಕೊಂಡವರಿಗೆ ಮೋದಿ ವಿಶೇಷಪಡೆಯ ಮೂಲಕ ಶಾಕ್!

Wednesday, January 23rd, 2019

ಉರಿ ದಾಳಿಯನ್ನು ಸಂಘಟಿಸಿದ್ದು ಸೇನೆಯ ವಿಶೇಷ ಪಡೆ. ಜೊತೆಗೆ ಉರಿ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಸಂಗಡಿಗರನ್ನು ಅದಕ್ಕೆ ಜೋಡಿಸಿಕೊಳ್ಳಲಾಗಿತ್ತು. ಅದು ಯಾವಾಗಲೂ ಹಾಗೆಯೇ. ಗೆಳೆಯರನ್ನು ಕಳೆದುಕೊಂಡ ಆಕ್ರೋಶ ಶತ್ರುಗಳ ಪಡೆಯನ್ನು ಧ್ವಂಸಗೊಳಿಸುವ ಶಕ್ತಿ ತುಂಬಿಕೊಟ್ಟುಬಿಡುತ್ತದೆ. ಅದೆಷ್ಟು ಜನ ಉರಿಸಿಕೊಂಡಿದ್ದಾರೋ ದೇವರೇ ಬಲ್ಲ. ಭಾರತ್ ತೇರೇ ತುಕಡೇ ಹೋಂಗೇ ಇನ್ಶಾ ಅಲ್ಲಾ ಇನ್ಶಾಲ ಅಲ್ಲಾ ಎಂದು ಬೊಬ್ಬಿಟ್ಟವರು, ಅವರ ಬೆಂಬಲಕ್ಕೆ ನಿಂತು ಕನ್ಹಯ್ಯಾನನ್ನು ಅಣ್ಣ, ಮಗ, ಚಿಕ್ಕಪ್ಪ, ದೊಡ್ಡಪ್ಪ ಎಂದೆಲ್ಲಾ ಸಂಬೋಧಿಸಿದವರು, ಪತ್ರಕರ್ತರ ಸೋಗಿನಲ್ಲಿದ್ದು ಭಾರತ ವಿರೋಧಿ ಚಿಂತನೆಗಳನ್ನೇ […]

ವಿವೇಕಾನಂದ ಕೇಂದ್ರಕ್ಕೆ ದಕ್ಕಿದ ವಿಶೇಷ ಗೌರವ!

Wednesday, January 23rd, 2019

ಕೇಂದ್ರದ ಪ್ರಯತ್ನದಿಂದಾಗಿಯೇ ಇಂದು ಕನ್ಯಾಕುಮಾರಿಯಲ್ಲಿ ತಮ್ಮನ್ನು ತಾವು ಹಿಂದುವೆಂದು ಕರೆದುಕೊಳ್ಳಬಲ್ಲ ಅನೇಕ ಜನರಿದ್ದಾರೆ. ಹೊಸ-ಹೊಸ ದೇವಸ್ಥಾನಗಳು ನಿಮರ್ಾಣವಾಗುತ್ತಿವೆ. ಕನ್ಯಾಕುಮಾರಿಗೆ ಹೋಗಿ ನಾವು ಇಂದು ದೇವಸ್ಥಾನಗಳನ್ನು ನೋಡುತಿದ್ದೇವೆಂದರೆ ಅದರಲ್ಲಿ ಕೇಂದ್ರದ ಪಾಲು ಬಲುದೊಡ್ಡದ್ದು. ಗಾಂಧಿ ಶಾಂತಿ ಪ್ರಶಸ್ತಿಯನ್ನು ವಿವೇಕಾನಂದ ಕೇಂದ್ರಕ್ಕೆ ಘೋಷಿಸಿರುವುದು ಬಲು ಹೆಮ್ಮೆಯ ಸಂಗತಿ. ಇಂತಹ ನಿಸ್ವಾರ್ಥ ಸಂಘಟನೆಗಳನ್ನು ಗುರುತಿಸುವ ಪ್ರಯತ್ನ ಹೆಮ್ಮೆ ಪಡಬೇಕಾದಂಥದ್ದೇ. ಕನ್ಯಾಕುಮಾರಿಗೆ ಹೋದವರು ಇಂದು ಅಲ್ಲಿರುವ ಪ್ರಾಚೀನ ಮಂದಿರವನ್ನು ನೋಡುವುದರೊಂದಿಗೆ ಸ್ವಾಮಿ ವಿವೇಕಾನಂದರ ಸ್ಮಾರಕಕ್ಕೂ ಹೋಗಿಯೇ ಇರುತ್ತಾರೆ. ಬಹುಶಃ ಸಮುದ್ರ ಮಧ್ಯದ ಬಂಡೆಗಲ್ಲಿನ […]

ವಿಕಾಸದತ್ತ ಪಥ ಬದಲಾಯಿಸಿದ ಹೊಸ ಬಗೆಯ ಸಂಕ್ರಾಂತಿ!!

Wednesday, January 23rd, 2019

ಇದು ಹೊಸ ಭಾರತ. ಹಾಗಂತ ನರೇಂದ್ರಮೋದಿ ಹೇಳುತ್ತಲೇ ಬಂದಿದ್ದಾರೆ. ಅದಕ್ಕೆ ಪೂರಕವಾದ ಅನೇಕ ಪುರಾವೆಗಳನ್ನೂ ಅವರು ಕೊಟ್ಟಿದ್ದಾರೆ. ಹೇಗೆ ಸಂಕ್ರಾಂತಿಯಂದು ಸೂರ್ಯನ ಪಥ ಬದಲವಾವಣೆಯಾಗುತ್ತದೋ ಹಾಗೆ ನರೇಂದ್ರಮೋದಿ ಅಧಿಕಾರ ಸ್ವೀಕರಿಸಿದ ನಂತರ ಭಾರತದ ಪಥ ಬದಲಾವಣೆಯಾಯ್ತು. ಅವರು ಅಧಿಕಾರಕ್ಕೆ ಬರುವ ಮುನ್ನ ನಾವು ಬೇಡುವ ರಾಷ್ಟ್ರವೇ ಆಗಿಬಿಟ್ಟಿದ್ದೆವು. ಪೆಟ್ರೋಲ್-ಡೀಸೆಲ್ಗಳ ಮೇಲಿನ ನಮ್ಮ ಸಾಲ ಹಾಗೆಯೇ ಮುಂದುವರೆದಿದ್ದರೆ ಕೆಲವು ವರ್ಷಗಳಲ್ಲೇ ನಮ್ಮನ್ನು ಪಾಕಿಸ್ತಾನದ ಪರಿಸ್ಥಿತಿಗೆ ತಳ್ಳಿಬಿಟ್ಟಿರುತ್ತಿತ್ತು. ನಮ್ಮ ಬೇಡುವ ಮಟ್ಟ ಎಂಥದ್ದಿತ್ತೆಂದರೆ ಸ್ವತಃ ಅಂದಿನ ರಕ್ಷಣಾ ಸಚಿವ ಎ.ಕೆ […]