ವಿಭಾಗಗಳು

ಸುದ್ದಿಪತ್ರ


 

ಕೇರಳದ ಕ್ಯಾಥೊಲಿಕ್ ಚರ್ಚಿನಲ್ಲಿ ಅತ್ಯಾಚಾರ ಮಾಡಿ ಸಿಕ್ಕುಬಿದ್ದ ಪಾದ್ರಿಗಳು ಭಾರತವನ್ನು ಹೊಗಳುತ್ತಿರುವುದೇಕೆ ಗೊತ್ತಾ?!

Thursday, September 6th, 2018

ಹಿಂದೂಧರ್ಮದ ವಿಚಾರಕ್ಕೆ ಬಂದಾಗ ಆಳಿಗೊಂದು ಕಲ್ಲಿನಂತೆ ಬೀಸುವ ಪತ್ರಕರ್ತರು, ಹೋರಾಟಗಾರರು, ಸೆಕ್ಯುಲರ್ ಸಂತ ಮಹಾತ್ಮರೆಲ್ಲಾ ಈಗ ಮೌನವನ್ನೇ ತಾಳಿದ್ದಾರೆ. ಬೂಟಾಟಿಕೆಯ ಜನಕ್ಕೆ ಭಾರತದಲ್ಲಿ ಕೊರತೆಯೇ ಇಲ್ಲ. ಸತಿ ಪದ್ಧತಿಯ ಕುರಿತಂತೆ ಗಂಟೆಗಟ್ಟಲೆ ಮಾತನಾಡುವವರು ತೀನ್ ತಲಾಖಿನ ಕುರಿತಂತೆ ಮೌನಕ್ಕೆ ಶರಣಾಗಿಬಿಡುತ್ತಾರೆ. ಕೇರಳದ ಮಲಂಕಾರ ಆಥರ್ೋಡಕ್ಸ್ ಸಿರಿಯನ್ ಚಚರ್ು ದೇಶವೆಲ್ಲಾ ಸಂಭ್ರಮಿಸುವ ರೀತಿಯಲ್ಲಿ ಹೇಳಿಕೆ ಕೊಟ್ಟಿದೆ. ಪರಂಪರಾನುಗತವಾಗಿ ಸಹಿಷ್ಣುತೆಯನ್ನು ಪಾಲಿಸಿಕೊಂಡು ಬಂದಿರುವ ಹಿಂದೂಧರ್ಮ ಕ್ರಿಶ್ಚಿಯನ್ ಮತದ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸಬಾರದು ಎಂದಿದೆ. ಇವೇ ಚಚರ್ುಗಳು ಬಿಹಾರದ ಚುನಾವಣೆಗೂ […]

ನಿರುದ್ಯೋಗವೇ ಐಸಿಸ್ಗೆ ಪ್ರೇರಣೆಯಾದರೆ ರಾಹುಲ್ ಕಮಾಂಡರ್ ಆಗಿರಬೇಕಿತ್ತು!

Monday, August 27th, 2018

ಇತ್ತೀಚೆಗೆ ರಾಹುಲ್ ಉದ್ಯೋಗ ಸಿಗದಿರುವುದೇ ತರುಣರು ಐಸಿಸ್ಗೆ ಸೇರಲು ಕಾರಣ ಎಂಬ ಹೇಳಿಕೆ ಕೊಟ್ಟು ಐಸಿಸ್ ಸೇರ್ಪಡೆಯಾದ ಮಕ್ಕಳ ಕುಟುಂಬದವರು ಗಾಬರಿಯಾಗುವಂತೆ ಮಾಡಿಬಿಟಿದ್ದಾರೆ. ಜೀವನದಲ್ಲಿ ಸೋತಿದ್ದೇನೆ ಎನಿಸಿಕೊಂಡವರೊಂದಷ್ಟು ಜನರನ್ನು ಈ ಲೇಖನದುದ್ದಕ್ಕೂ ಪರಿಚಯಿಸಿಕೊಡುವ ಪ್ರಯತ್ನ ಮಾಡುತ್ತೇನೆ. ಕೆಲಸ ಸಿಗಲಿಲ್ಲವೆಂದ ಮಾತ್ರಕ್ಕೆ ಐಸಿಸ್ಗೆ ಸೇರುವುದೇ ಪರಿಹಾರವಲ್ಲ. ಭಾರತ ಕೆಲಸವನ್ನು ಸೃಷ್ಟಿಸುವ ಇತರರಿಗೆ ಕೆಲಸವನ್ನು ಕೊಡುವ ಮಹತ್ವದ ಶಕ್ತಿಯಾಗಿ ಬೆಳೆಯಬೇಕಿದೆ. ರಾಷ್ಟ್ರದ ಮುಂದಿನ ಪ್ರಧಾನಿ ಎಂದು ಬಿಂಬಿಸಲ್ಪಟ್ಟಿರುವ ರಾಹುಲ್ ಇತ್ತೀಚೆಗೆ ದೇಶದ ಹೊರಗೆ ನಿಂತು ಭಾರತದ ಕುರಿತಂತೆ ಅಗೌರವಕಾರಿಯಾದ ಮಾತುಗಳನ್ನಾಡುತ್ತಿದ್ದಾರೆ. […]

ನಾಶದ ಕಾರ್ಮೋಡದ ಹಿಂದೆಯೇ ಭವಿಷ್ಯದ ಬೆಳ್ಳಿಗೆರೆಯಿದೆ!

Friday, August 24th, 2018

ಪಶ್ಚಿಮ ಘಟ್ಟಗಳು ಅತ್ಯಂತ ಸೂಕ್ಷ್ಮವಾದ ಪ್ರದೇಶ. ಭಾರತದ ಪಾಲಿಗೆ ಶ್ವಾಸಕೋಶವೇ ಹೌದು. ತಮಿಳುನಾಡು, ಕೇರಳ, ಕನರ್ಾಟಕ, ಗೋವಾ, ಮಹಾರಾಷ್ಟ್ರ, ಗುಜರಾತು ಈ ಆರು ರಾಜ್ಯಗಳಿಗೆ ಹಬ್ಬಿರುವ ಪಶ್ಚಿಮ ಘಟ್ಟಗಳು, ಕಾಳಿದಾಸನದ್ದೇ ಮಾತುಗಳಲ್ಲಿ ಹೇಳುವುದಾದರೆ ಅಂಗಾತ ಮಲಗಿರುವ ಸುಂದರ ತರುಣಿ. ಸುಮಾರು ಮೂರ್ನಾಲ್ಕು ಸಾವಿರ ಕಿಲೋಮೀಟರ್ಗಳಷ್ಟು ಉದ್ದಕ್ಕೂ ಹಬ್ಬಿರುವ ಈ ಪಶ್ಚಿಮ ಘಟ್ಟಗಳು ಜೀವವೈವಿಧ್ಯತೆಯ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ಪ್ರದೇಶ. ಪ್ರಕೃತಿ ಯಾರ ಮಾತನ್ನೂ ಕೇಳುವುದಿಲ್ಲ. ಅದು ತನಗಿಚ್ಛೆ ಬಂದಂತೆ ವತರ್ಿಸುತ್ತದೆ. ಸಹಜ ಪ್ರಕೃತಿ ಎಂದರೆ ಹಾಗೇನೇ. ಮಾನವ […]

ಮೋದಿ-ಅಟಲ್ ತುಲನೆ ಸರಿಯಾ?

Monday, August 20th, 2018

ಇಬ್ಬರೂ ಮಾತಿನ ಮಲ್ಲರೇ. ಎದುರಾಳಿಗಳು ತಲೆದೂಗಿಸಬಲ್ಲಂತಹ ವಕ್ತೃತ್ವವನ್ನು ಇಬ್ಬರೂ ಪಡೆದುಕೊಂಡಿದ್ದಾರೆ. ಆದರೆ ಅಟಲ್ಜಿ ತಮ್ಮ ಕವನಗಳ ಮೂಲಕ ಎಲ್ಲರ ಮನಸೂರೆಗೊಂಡವರು. ಮೋದಿಯವರಿಗೆ ಆ ಭಾಗ್ಯವಿಲ್ಲ. ವಾಜಪೇಯಿ ನಿಮ್ಮನ್ನು ಅಳುವಂತೆ ಮಾಡಬಲ್ಲರು. ಆದರೆ ನರೇಂದ್ರಮೋದಿ ನಿಮ್ಮನ್ನು ಆಲೋಚನೆಗೆ ಹಚ್ಚಬಲ್ಲರು. ವಾಜಪೇಯಿಯವರು ಬದುಕಿದ್ದಾಗ ಅವರನ್ನು ಕಂಠಮಟ್ಟ ವಿರೋಧಿಸಿದ್ದ ಕೆಲವು ಪತ್ರಕರ್ತರಿಗೆ ತೀರಿಕೊಂಡಾಕ್ಷಣ ಅವರು ಹೀರೊ ಎನಿಸಲಾರಂಭಿಸಿದ್ದು ಕಾಲದ ಮಹಿಮೆ ಎಂದೇ ಹೇಳಬೇಕೇನೊ! ಅಟಲ್ಜಿಯನ್ನು ಗದ್ದಾರ್ (ದೇಶದ್ರೋಹಿ) ಎಂದು ಕರೆದಿದ್ದ ಸೋನಿಯಾ ಅವರು ತೀರಿಕೊಂಡಾಗ ಬೇರೆ ಬಗೆಯ ಮಾತುಗಳನ್ನೇ ಆಡಿದ್ದು ರಾಜಕೀಯದ […]

ಅಟಲ್ ಜೀಯನ್ನು ನಾವು ಬಹಳ ಹಿಂದೆಯೇ ಕೊಂದಾಗಿತ್ತು!

Monday, August 20th, 2018

ಶಾಲೆಗೆ ಹೋಗುವಾಗಿನಿಂದಲೇ ಅವರಿಗೆ ಎರಡು ಹುಚ್ಚು. ಸಂಘದ ಶಾಖೆಗೆ ಹೋಗುವುದು, ಮತ್ತೊಂದು ಕವನ ಗೀಚೋದು. ಉಪನಯನದ ದಿನವೂ ಅವರು ಶಾಖೆ ತಪ್ಪಿಸಿಕೊಂಡವರಲ್ಲ, ಹಾಗೆಯೇ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುವಾಗಲೂ ಸ್ವಂತ ಕವನವನ್ನು ವಾಚಿಸದೇ ಬಿಟ್ಟವರಲ್ಲ. ‘ಅಧಿಕಾರದ ಆಟ ನಡೆದೇ ನಡೆಯುತ್ತದೆ. ಸಕರ್ಾರಗಳು ಬರುತ್ತವೆ ಹೋಗುತ್ತವೆ. ಪಕ್ಷಗಳು ನಿಮರ್ಾಣಗೊಳ್ಳುತ್ತವೆ ಮುರಿದು ಬೀಳುತ್ತವೆ. ಆದರೆ ಈ ದೇಶ ಉಳಿಯಬೇಕು ಪ್ರಜಾಪ್ರಭುತ್ವ ಅಮರವಾಗಿರಬೇಕು.’ 13 ದಿನಗಳ ತಮ್ಮ ಅಧಿಕಾರವನ್ನು ಕೂದಲೆಳೆಯ ಅಂತರದಿಂದ ಕಳೆದುಕೊಂಡ ಅಟಲ್ ಬಿಹಾರಿ ವಾಜಪೇಯಿಯವರ ಅಂದಿನ ಪ್ರಭಾವಿ ಭಾಷಣದ ಪ್ರಮುಖ […]

ಕಾಂಗ್ರೆಸ್ ಹಾಳುಗೆಡವಿದ್ದ ರಕ್ಷಣಾ ಇಲಾಖೆಯನ್ನು ಮೋದಿ ನಾಲ್ಕೇ ವರ್ಷಗಳಲ್ಲಿ ಮರಳಿ ಹೇಗೆ ನಿರ್ಮಿಸಿದರು ಗೊತ್ತಾ?

Monday, August 13th, 2018

ಮನಮೋಹನ್ ಸಿಂಗರು ಅಧಿಕಾರಕ್ಕೆ ಬಂದೊಡನೆ ಮತ್ತೆ ಅಧಿಕಾರಿಗಳ ಧಾಷ್ಟ್ರ್ಯ ಮೊದಲಿನಂತೆಯೇ ಶುರುವಾಗಿಬಿಟ್ಟಿತ್ತು. ಮುಂದೆ ರಾಷ್ಟ್ರಪತಿಗಳಾದ ಪ್ರಣಬ್ ಮುಖಜರ್ಿ ರಕ್ಷಣಾ ಸಚಿವರಾಗಿದ್ದಾಗ ಅಧಿಕಾರಿ ಮತ್ತು ಸೈನ್ಯದ ನಡುವಿನ ತಿಕ್ಕಾಟ ಮತ್ತೊಮ್ಮೆ ಬಯಲಿಗೆ ಬಂದಿತ್ತು. ಆದರೆ ಎ.ಕೆ ಆ್ಯಂಟನಿ ರಕ್ಷಣಾ ಇಲಾಖೆಯ ನೇತೃತ್ವ ವಹಿಸಿದ ನಂತರ ಸೈನ್ಯ ಮತ್ತು ಸಕರ್ಾರದ ಸಂಬಂಧ ಪೂರ್ಣ ಕಳಚಿಹೋಯ್ತು. ಸ್ವಾತಂತ್ರ್ಯದ ಹೊಸ್ತಿಲಲ್ಲಿ ನಿಂತಿದ್ದೇವೆ. ಭತರ್ಿ 71 ವರ್ಷಗಳು ಮುಗಿದವು. ಸ್ವಾತಂತ್ರ್ಯವನ್ನು ಗಳಿಸಬೇಕಾದಾಗ ಪಟ್ಟ ಪಾಡು ಅಷ್ಟಿಷ್ಟಿರಲಿಲ್ಲ. ದೇಶದ ಮೂಲೆ-ಮೂಲೆಯಲ್ಲೂ ಜಾತಿ-ಮತ-ಪಂಥ-ಭೇದ ರಹಿತವಾಗಿ ಸ್ವಾತಂತ್ರ್ಯದ ಇಚ್ಛೆ […]

ಆ ದರೋಡೆ ಇತಿಹಾಸವನ್ನೇ ಸೃಷ್ಟಿಸಿತು!

Saturday, August 11th, 2018

ಆಗಸ್ಟ್ 8 ರಂದು ಬೇರೆ ಬೇರೆ ದಿಕ್ಕಿನಿಂದ ಕ್ರಾಂತಿಕಾರಿಗಳೆಲ್ಲಾ ರೈಲು ನಿಲ್ದಾಣ ತಲುಪುವ ವೇಳೆಗಾಗಲೇ ಏಯ್ಟ್ಡೌನ್ ರೈಲು ಹೊರಟಾಗಿತ್ತು. ಕೈ-ಕೈ ಹಿಸುಕಿಕೊಂಡ ಕ್ರಾಂತಿಕಾರಿಗಳು ಯೋಜನೆಯನ್ನು ಕೈ ಬಿಡಲು ಸಿದ್ಧರಿರಲಿಲ್ಲ. ಇಡಿಯ ಕಲ್ಪನೆಗೆ ಹೊಸ ರೂಪ ಕೊಟ್ಟರು. ಈ ರೈಲನ್ನು ಲಕ್ನೊದಲ್ಲಿಯೇ ಹತ್ತಿ ಕಾಕೋರಿ ದಾಟುತ್ತಿದ್ದಂತೆ ಚೈನೆಳೆದು ರೈಲು ನಿಲ್ಲಿಸಿ ಹಣ ತುಂಬಿದ ಸಂದೂಕನ್ನು ಹೊತ್ತೊಯ್ಯುವುದೆಂದು ನಿರ್ಧರಿಸಲಾಯ್ತು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಮುಗಿದು ಆರೇಳು ದಶಕಗಳು ಕಳೆದು ಹೋಗಿದ್ದವು. ಅತ್ಯಂತ ಕ್ರೂರ ರೀತಿಯಲ್ಲಿ ಸ್ವಾತಂತ್ರ್ಯದ ಇಚ್ಛೆಯನ್ನು ಹತ್ತಿಕ್ಕುತ್ತಿದ್ದ ಬ್ರಿಟೀಷರಿಗೆ […]

ಅಕ್ರಮ ವಲಸಿಗರನ್ನು ಕಂಡರೆ ದೀದಿಗೇಕೆ ಇಷ್ಟೊಂದು ಪ್ರೇಮ?!

Saturday, August 4th, 2018

ಒಳನುಸುಳಿಬರುತ್ತಿರುವವರ ಪರವಾಗಿ ಮಾತನಾಡುತ್ತಿರುವವರಿಗೆ ನಾವೆಲ್ಲ ಕೇಳಬೇಕಾಗಿರೋದು ಒಂದೇ ಪ್ರಶ್ನೆ. ಮತ ಆಧಾರದ ಮೇಲೆ ಸ್ವಾತಂತ್ರ್ಯದ ಹೊತ್ತಲ್ಲಿ ದೇಶವನ್ನು ವಿಭಜಿಸಿ ಅಲ್ಲಿಗೆ ಹೋದವರಲ್ಲವೇ ಇವರು? ಆಸೆ ಪಟ್ಟು ಪಡೆದ ರಾಷ್ಟ್ರದಲ್ಲಿ ಇರಲಾಗುತ್ತಿಲ್ಲವೆಂದರೆ ತಪ್ಪು ಯಾರದ್ದು? ಒಂದೋ ದೇಶ ವಿಭಜಿಸಿದ ತಪ್ಪಿಗೆ ಅಲ್ಲಿಯೇ ಹೊಂದಿಕೊಂಡು ಇರಬೇಕು ಅಥವಾ ಯಾವ ಆಧಾರದ ಮೇಲೆ ವಿಭಜಿಸಿದರೋ ಅದರಿಂದಲಾದರೂ ಮುಕ್ತವಾಗಬೇಕು! ಆ ನೆನಪುಗಳಿನ್ನು ಹಸಿಯಾಗಿವೆ. ಮಿಜೋರಾಮ್ಗೆ ಹೊಂದಿಕೊಂಡಂಥ ಬಾಂಗ್ಲಾದೇಶದ ಗಡಿಗೆ ನಾವೊಂದು ತಂಡವಾಗಿ ಹೋಗಿದ್ದೆವು. ಅಲ್ಲಿನ ಜನಜೀವನ, ಬಾಂಗ್ಲಾ ಮತ್ತು ಭಾರತದವರ ನಡುವಿನ ಬೇರ್ಪಡಿಸಲಾಗದ […]

ಮೋದಿಯ ಮೋಜಿನ ವಿದೇಶ ಪ್ರವಾಸ!!

Thursday, August 2nd, 2018

ಹಾಗೆ ಸುಮ್ಮನೆ ಮೋದಿ ಮತ್ತು ಮನಮೋಹನ್ರ ವಿದೇಶ ಪ್ರವಾಸದ ತುಲನೆ ಮಾಡಿ ನೋಡಿ. ಮನಮೋಹನರು 2008 ರಲ್ಲಿ 4 ದಿನಗಳ ಕಾಲ ಚೀನಾ ಪ್ರವಾಸದಲ್ಲಿದ್ದಾಗ 10 ಸಭೆಗಳಲ್ಲಿ ಭಾಗವಹಿಸಿದ್ದರು. ಆದರೆ ಮೋದಿ ತಮ್ಮ ಮೊದಲ ಮೂರು ದಿನಗಳ ಪ್ರವಾಸದಲ್ಲೇ 25 ಸಭೆಗಳನ್ನು ನಡೆಸಿದ್ದರು. 2009 ರಲ್ಲಿ ಮನಮೋಹನರು ಅಮೇರಿಕಾಕ್ಕೆ ಹೋಗಿದ್ದಾಗ ಒಂದು ನಗರಕ್ಕೆ ಭೇಟಿ ಕೊಟ್ಟಿದ್ದರು ಮತ್ತು 15 ಸಭೆಗಳಲ್ಲಿ ಭಾಗವಹಿಸಿದ್ದರು. ಇದಕ್ಕೆ ಪ್ರತಿಯಾಗಿ ಮೋದಿ ತಮ್ಮ ಮೊದಲ ಅಮೇರಿಕಾ ಭೇಟಿಯಲ್ಲಿ ಎರಡು ನಗರಗಳನ್ನು ಸಂದಶರ್ಿಸಿ 33 […]

ಶಿವಾಜಿಯನ್ನು ಅಫ್ಜಲ್ ಖಾನ್ ಅಪ್ಪಿಕೊಂಡಿದ್ದು ಸ್ನೇಹಕ್ಕಲ್ಲ, ನಾಶಕ್ಕೆ!

Tuesday, July 24th, 2018

ಈ ಅವಿಶ್ವಾಸ ನಿರ್ಣಯದ ಆಲೋಚನೆ ಅದ್ಯಾರಿಗೆ ಮೊದಲು ಬಂತೋ ದೇವರೇ ಬಲ್ಲ. ಆದರೆ ಇಂಥದ್ದೊಂದು ಕಾಂಗ್ರೆಸ್ಸು ನಿನರ್ಾಮ ಮಾಡುವ ಆಲೋಚನೆಯನ್ನು ಕೊಟ್ಟವರನ್ನು ಕಾಂಗ್ರೆಸ್ಸಿನಿಂದ ಹೊರದಬ್ಬುವುದೇ ಒಳಿತು. ಹಾಗೆ ಸುಮ್ಮನೆ ಆಲೋಚಿಸಿ ಅವಿಶ್ವಾಸ ನಿರ್ಣಯವನ್ನು ಗೆಲ್ಲುವಷ್ಟು ಲೋಕಸಭಾ ಸದಸ್ಯರ ಸಂಖ್ಯೆ ಕಾಂಗ್ರಸ್ಸಿನ ಬಳಿ ಇರಲಿಲ್ಲ. ಇಲ್ಲಿಗೇ ನಿಲ್ಲಿಸದ ರಾಹುಲ್ ಬರೆದು ಕೊಟ್ಟ ಸ್ಕ್ರಿಪ್ಟ್ನಲ್ಲಿದ್ದಂತೆ ಭ್ರಾತೃತ್ವದ, ಪ್ರೇಮದ ಮಾತುಗಳನ್ನಾಡುತ್ತಾ ಪ್ರಧಾನಮಂತ್ರಿಯವರನ್ನು ತಬ್ಬಿಕೊಳ್ಳಲು ಹೊರಟೇ ಬಿಟ್ಟರು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಈ ಬಗೆಯ ಅವಿಶ್ವಾಸ ಗೊತ್ತುವಳಿ ಬಹುಶಃ ನಡೆದೇ ಇರಲಿಲ್ಲವೇನೋ. ನರೇಂದ್ರಮೋದಿ ಅಂತಿಮವಾಗಿ […]