ವಿಭಾಗಗಳು

ಸುದ್ದಿಪತ್ರ


 

ಕಾಂಗ್ರೆಸ್ಸು ಉಪ್ಪಿನ ಋಣ ತೀರಿಸಲೇಬೇಕಲ್ಲ!

Wednesday, July 1st, 2020

ರಾಜೀವ್ಗಾಂಧಿ ಫೌಂಡೇಶನ್ 1991ರಲ್ಲಿ ರಾಜೀವ್ರ ಕನಸುಗಳನ್ನು ಸಾಕಾರಗೊಳಿಸಲು ಸೋನಿಯಾ ಕಟ್ಟಿದ ಸಂಸ್ಥೆ. ಈ ಸಂಸ್ಥೆಯ ಅಧ್ಯಕ್ಷೆ ಆಕೆಯೇ. ಸದಸ್ಯರಾಗಿರುವವರಲ್ಲಿ ಪ್ರಮುಖರೆಂದರೆ ರಾಹುಲ್, ಪ್ರಿಯಾಂಕ, ಮನಮೋಹನ್ಸಿಂಗ್, ಚಿದಂಬರಂ ಮತ್ತು ಮಾಂಟೆಕ್ಸಿಂಗ್ ಅಹ್ಲುವಾಲಿಯಾ. ಒಂದೇ ಕುಟುಂಬಕ್ಕೆ ಸೇರಿದ ಮೂರು ಜನ ಮತ್ತು ಹೆಚ್ಚು-ಕಡಿಮೆ ಒಂದೇ ಪಕ್ಷಕ್ಕೆ ಸೇರಿದ ಎಲ್ಲ ಸದಸ್ಯರ ಈ ತಂಡಕ್ಕೆ ಜನರ ಬೆವರಿನ ಹಣ, ಲೆಕ್ಕಾಚಾರವೇ ಇಲ್ಲದೇ ಕೊಟ್ಟಿದ್ದಾದರೂ ಹೇಗೆ? ಪ್ರಧಾನಮಂತ್ರಿ ಪರಿಹಾರ ನಿಧಿ. ಯಾರಿಗೆ ಗೊತ್ತಿಲ್ಲ ಹೇಳಿ? ಸೈನಿಕರು ವೀರಗತಿ ಪಡೆದಾಗ, ಪ್ರವಾಹ-ಭೂಕಂಪಗಳಾದಾಗ ಒಟ್ಟಾರೆ ದೇಶಕ್ಕೆ […]

ಸದ್ದಿಲ್ಲದೇ ಬೆಳೆಯುವ ಚೀನಾದ ಕನಸು ಭಗ್ನ?

Wednesday, July 1st, 2020

ರಾಷ್ಟ್ರದಲ್ಲಿ ಸರಿಯಾಗಿ ನಡೆಯುತ್ತಿರುವುದು ಯಾವುದು ತಪ್ಪು ಯಾವುದು ಎಂಬುದಕ್ಕೆ ಒಂದು ಲಿಟ್ಮಸ್ ಟೆಸ್ಟ್ ಇದೆ. ಅದನ್ನು ಪ್ರಯೋಗಿಸಿ ನೋಡಿ ಸರಿ-ತಪ್ಪುಗಳನ್ನು ಅಥರ್ೈಸಿಕೊಂಡುಬಿಡಬಹುದು. ಅದೇನು ಗೊತ್ತೇ? ಯಾವುದಾದರೂ ವಿಚಾರದಲ್ಲಿ ಕಾಂಗ್ರೆಸ್ಸಿನ ಅನಿಸಿಕೆ ಏನಿರುತ್ತದೆ ಎಂಬುದನ್ನು ತಿಳಿದುಕೊಂಡರಾಯ್ತು. ಅದರ ವಿರುದ್ಧವಾದ್ದು ಭಾರತದ ಹಿತದಲ್ಲಿರುತ್ತದೆ. ಜಗತ್ತೆಲ್ಲಾ ಚೀನಾದೆದುರು ಗುಟುರು ಹಾಕುತ್ತಿರುವಾಗ ಚೀನಾ ಒಂದಾದಮೇಲೊಂದು ತಪ್ಪುಗಳನ್ನು ಮಾಡುತ್ತಾ ಎಡವುತ್ತಿದೆಯಾ? ಜಗತ್ತನ್ನು ಆಳುವ ದೊರೆಯಾಗಬೇಕು ಎಂಬ ತನ್ನ 70 ವರ್ಷದ ಕನಸುಗಳನ್ನು ತಾನೇ ಹಾಳುಮಾಡಿಕೊಳ್ಳುತ್ತಿದೆಯಾ? ಅಥವಾ ಇವೆಲ್ಲವೂ ಚೀನಾದ ಬೃಹತ್ ಯೋಜನೆಯ ಭಾಗವೇ ಆಗಿದೆಯಾ? […]

ಚೀನಾ-ಅಮೇರಿಕಾ ಛದ್ಮಯುದ್ಧದಲ್ಲಿ ಭಾರತದ ಪಾತ್ರವೇನು?

Wednesday, July 1st, 2020

ಯಾವುದೇ ರಾಷ್ಟ್ರವಾಗಲೀ ರಾಷ್ಟ್ರೀಯತೆಯ ಪ್ರಶ್ನೆ ಬಂದಾಗ ಇರುವ ದುಃಖವನ್ನೆಲ್ಲಾ ಮರೆತು ಒಂದಾಗಿಬಿಡುತ್ತದೆ. ಕರೋನಾವನ್ನೆದುರಿಸಲು ಅಮೇರಿಕಾಕ್ಕೆ ಶಕ್ತಿ ತುಂಬುತ್ತಿರುವುದು ‘ಚೀನಾದ ಷಡ್ಯಂತ್ರ’ ಎಂಬ ವಿಚಾರವೇ. ನಾವು ಜಾತಿ-ಮತ-ಪಂಥಗಳನ್ನು ಮರೆತು ಒಗ್ಗಟ್ಟಾಗಲು ಪಾಕಿಸ್ತಾನದ ಷಡ್ಯಂತ್ರ ಕಾರಣವಾಗುತ್ತದೆ. ಇತ್ತೀಚೆಗೆ ಚೀನಾ ಗಡಿ ಕ್ಯಾತೆ ತೆಗೆದು ಭಾರತೀಯ ಸೈನಿಕರನ್ನು ಹೆದರಿಸುವ ಪ್ರಯತ್ನ ಮಾಡಿದ್ದು ಗೊತ್ತೇ ಇರುವಂಥದ್ದು. ಈ ಹಿಂದೆ ಭೂತಾನಿನ ಗಡಿ ಡೋಕ್ಲಾಮಿನಲ್ಲೂ ಇದೇ ರೀತಿ ಪ್ರಯತ್ನಕ್ಕೆ ಚೀನಾ ಕೈಹಾಕಿ ಏನೂ ದಕ್ಕದೇ ಮರಳಿ ಹೋಗಿತ್ತು. ಆದರೆ ಸುಮ್ಮನಿರದ ದೈತ್ಯ ಡೋಕ್ಲಾಮಿನವರೆಗೂ ಬಲವಾದ […]

ಅಮೇರಿಕಾದ ದಾಳಕ್ಕೆ ಚೀನಾ ಪತರಗುಟ್ಟುವುದೇ?

Wednesday, July 1st, 2020

ಚೀನಾ ಜಗತ್ತೆಲ್ಲವನ್ನೂ ಹೆದರಿಸಬೇಕೆಂದೇ ಕರೋನಾ ಕುರಿತಂತಹ ಸುದ್ದಿಯನ್ನು ಮುಚ್ಚಿಟ್ಟಾಗಲೂ ಅಮೇರಿಕಾ ಬೆದರಲಿಲ್ಲ. ಭಾರತದಂತಹ ರಾಷ್ಟ್ರಗಳು ಲಾಕ್ಡೌನಿನ ಮೊರೆಹೋಗಿ ಕರೋನಾ ಕಿರಿಕಿರಿಯಿಂದ ಪಾರಾಗಲು ಯತ್ನಿಸಿದರೆ ಅಮೇರಿಕಾ ತಲೆ ಕೆಡಿಸಿಕೊಳ್ಳಲೇ ಇಲ್ಲ. ತನಗೇನೂ ಆಗದೆಂಬ ಭಂಡ ಧೈರ್ಯವಿರಬೇಕು. ಅಥವಾ ಇತರೆಲ್ಲಾ ರೋಗಗಳಂತೆ ಇದೂ ಬಂದು ಹೋಗಬಹುದೆಂಬ ಅವಗಣನೆ ಇರಬೇಕು. ಅಮೇರಿಕಾ ಇವತ್ತು ಬೆಳೆದಿರುವ ಹಂತಕ್ಕೆ ಬಂದು ನಿಂತಿರುವುದು ಸಲೀಸಾಗೇನೂ ಅಲ್ಲ. ಅದರ ಹಾದಿ ಬಲು ಕಠಿಣವಾದ್ದೆ. ಪ್ರತೀ ಹಂತದಲ್ಲೂ ಎದುರಾಳಿಗಳನ್ನು ಚತುರೋಪಾಯಗಳಿಂದ ಎದುರಿಸಿ, ಮಣಿಸಿ ಬೆಳೆದು ನಿಂತಿರುವಂಥದ್ದೇ. ಮೊದಲ ಮಹಾಯುದ್ಧದಲ್ಲಾಗಲೀ […]

ನಮ್ಮ ಸೈನಿಕರ ಸಾಧನೆಯ ಹಸಿ ಕಥೆಗಳು!

Monday, June 22nd, 2020

ಷಿಜಿನ್ಪಿಂಗ್ನ ಖ್ಯಾತಿ ದಿನೇ ದಿನೇ ಕಡಿಮೆಯಾಗುತ್ತಿರುವುದಕ್ಕೆ ಇದು ಸ್ಪಷ್ಟ ಉದಾಹರಣೆ. ಇತ್ತ ಭಾರತ ಹಂತ-ಹಂತವಾಗಿ ಸೇನಾ ಜಮಾವಣೆಯನ್ನು ಹೆಚ್ಚಿಸುತ್ತಿದೆಯಲ್ಲದೇ ಯುದ್ಧಕ್ಕೆ ಸಿದ್ಧವಾಗಲು ಬೇಕಾಗಿರುವಂತಹ ಎಲ್ಲ ಪೂರ್ವತಯಾರಿಯನ್ನು ಮಾಡಿಟ್ಟುಕೊಂಡಿದೆ. ಚೀನಾ ವಶದಲ್ಲಿದ್ದ ಹತ್ತು ಜನ ಸೈನಿಕರು ಮರಳಿ ಬಂದಿದ್ದಾರೆ. ಇದು ಹಳೆಯ ಸುದ್ದಿ. ಆದರೆ ಅವರು ಬಿಚ್ಚಿಡುತ್ತಿರುವ ಕಥೆಗಳು ಮಾತ್ರ ಅಪ್ಪಟ ಹೊಸದು. ಚೀನಾದ ಶಕ್ತಿಯನ್ನು ಮನದೊಳಗೆ ಆರಾಧಿಸುತ್ತಾ ಕುಳಿತಿದ್ದ ಎಡಪಂಥೀಯ ಕಾಂಗ್ರೆಸ್ಸಿ ಮಿತ್ರರಿಗೆಲ್ಲಾ ಅಕ್ಷರಶಃ ಬನರ್ಾಲ್ ಭಾಗ್ಯ ಕೊಡಬಲ್ಲ ಸಂಗತಿಗಳು. ವಾಸ್ತವವಾಗಿ ಪ್ಯಾಟ್ರೋಲಿಂಗ್ ಪಾಯಿಂಟ್ 14ರಿಂದ ಮಾತುಕತೆಯ […]

ತೀರಿಕೊಂಡ ಹಿಂದೂವಿಗೆ ಕವಡೆ ಕಿಮ್ಮತ್ತಿಲ್ಲ!

Wednesday, May 20th, 2020

ದನದಮಾಂಸದ ನೆಪದಲ್ಲಿ ಭಾರತದಲ್ಲಿ ಕೊಲೆಗಳಾಗುತ್ತವೆ ಎಂಬ ಸುಳ್ಳನ್ನು ವೈಭವೀಕರಿಸಿ ಜಗತ್ತಿಗೆಲ್ಲಾ ಮಾರುಕಟ್ಟೆ ಮಾಡಿದ್ದು ಇದೇ ಕಾಂಗ್ರೆಸ್ಸು ಮತ್ತು ಬುದ್ಧಿಜೀವಿಗಳ ತಂಡ. ಹೀಗೆ ಭಾರತವನ್ನು ತಪ್ಪು ದೃಷ್ಟಿಕೋನದಿಂದ ಜಗತ್ತಿಗೆ ಪರಿಚಯಿಸುವುದು ಭಾರತದ ಓಟಕ್ಕೆ ಹಿನ್ನಡೆಯಾಗಬಹುದೆಂಬ ಸಾಮಾನ್ಯಜ್ಞಾನವೂ ಅವರಿಗಿರುವುದಿಲ್ಲ. ಸ್ವಾತಂತ್ರ್ಯ ಪಡೆಯುವ ಧಾವಂತದಲ್ಲಿ ಮಹಾತ್ಮಾಗಾಂಧೀಜಿ ಮುಸ್ಲೀಮರ ತುಷ್ಟೀಕರಣದ ನೆಪದಲ್ಲಿ ಭಾರತದ ಅಂತಃಸತ್ವವನ್ನೇ ಕೊಂದುಬಿಟ್ಟರು. ಯಾವ ವ್ಯಕ್ತಿಯಲ್ಲಾದರೂ ಸರಿಯೇ ಆತನಲ್ಲಿಲ್ಲದ ಗುಣಗಳನ್ನು ಆರೋಪಿಸಿ ಹೊಗಳುತ್ತಾ ಕುಳಿತುಬಿಟ್ಟರೆ ಆತ ಶ್ರೇಷ್ಠವೇನೂ ಆಗಿಬಿಡುವುದಿಲ್ಲ. ಬದಲಿಗೆ ಆತನಲ್ಲಿರುವ ಕೆಡಕುಗಳನ್ನು ತೋರಿಸಿಕೊಟ್ಟು ಒಳ್ಳೆಯವನಾಗಲಿಕ್ಕೆ ಮಾರ್ಗ ಹಾಕಿಕೊಟ್ಟರೆ ಆತ […]

ಅಮೇರಿಕಾ ಮಣಿಸುವುದು ಸುಲಭವಲ್ಲ; ಆದರೆ ಕರ್ಮಸಿದ್ಧಾಂತ?

Monday, May 18th, 2020

ಲಾಕ್ಡೌನ್ ಮುಗಿದು ಎಲ್ಲಾ ಪೂರ್ಣ ಸಹಜವಲ್ಲದಿದ್ದರೂ ಒಂದು ಹಂತಕ್ಕೆ ಬರುತ್ತಿದೆ ಎನಿಸುವಾಗ ಮುಂದಿನ ಬದುಕಿನ ಚಿಂತೆ ಕಾಡಲಾರಂಭಿಸಿದೆ. ಅಂದುಕೊಂಡಷ್ಟು ಸುಲಭವಿಲ್ಲ ಎಂದುಕೊಳ್ಳುವಾಗಲೇ ಕೇಂದ್ರಸಕರ್ಾರ ಘೋಷಿಸಿದ ಬೃಹತ್ ಪ್ಯಾಕೇಜು ಆಶಾಭಾವನೆಯನ್ನಂತೂ ಮೂಡಿಸಿದೆ. ಕೃಷಿಕರು ಹೊಸ ಮಾರುಕಟ್ಟೆಯ ಕನಸು ಕಾಣುತ್ತಿದ್ದರೆ ಮಧ್ಯಮ ಮತ್ತು ಸಣ್ಣ ಉತ್ಪಾದಕರು ಸ್ವದೇಶಿ ಕಲ್ಪನೆಯನ್ನು ಮೋದಿ ಕೊಟ್ಟಿದ್ದಕ್ಕೆ ರೋಮಾಂಚಿತರಾಗಿದ್ದಾರೆ. ರಾಗಿಯನ್ನು ವೈಶ್ವಿಕ ಬ್ರ್ಯಾಂಡ್ ಆಗಿ ರೂಪಿಸುವ ಕಲ್ಪನೆ ಜೊತೆಗೆ ಮೀನುಗಾರಿಕೆಗೆ ಕೊಟ್ಟಿರುವ ಪ್ರೋತ್ಸಾಹ ಕೆಳ ಹಂತದಲ್ಲೂ ಕೂಡ ಆ ಆನಂದ ಪ್ರತಿಫಲಿಸುವಂತೆ ಮಾಡಿದೆ. ಹೀಗೆ ಅವರವರ […]

ಮೋದಿ ಕೊಟ್ಟಿದ್ದು ಬರಿ ಹಣವಲ್ಲ, ಅದಕ್ಕಿಂತ ಹೆಚ್ಚು!

Friday, May 15th, 2020

ಭಾರತಕ್ಕೆ ಅಪರೂಪದ ಅಂತಃಶಕ್ತಿಯೊಂದಿದೆ. ಕರೋನಾ ಅದನ್ನೀಗ ಬಡಿದೆಬ್ಬಿಸಿಬಿಟ್ಟಿದೆ. ಹೀಗೆಂದು ಮೋದಿ ಹೇಳುವಾಗ ನರನಾಡಿಗಳಲ್ಲಿ ವಿದ್ಯುತ್ ಸಂಚಾರವಾದಂತಾಗುತ್ತಿತ್ತು! ಅವರು ಸುಮ್ಮನೆ ಪ್ರೇರಣೆ ಕೊಡಲಿಲ್ಲ. ಸಮರ್ಥ ರಾಜಮಾರ್ಗವನ್ನೂ ಮುಂದಿಟ್ಟಿದ್ದಾರೆ. ನಾವೀಗ ಭಾರತದ ಆಥರ್ಿಕತೆ ಬಲುದೊಡ್ಡ ನೆಗೆತ ಕಾಣುವಂತೆ ರೂಪಿಸಬೇಕಿದೆ. ಮೊನ್ನೆ ರಾತ್ರಿ ಪ್ರಧಾನಮಂತ್ರಿ ನರೇಂದ್ರಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಎಲ್ಲೆಡೆ ಕೊನೆಯ ಹತ್ತು ನಿಮಿಷಗಳಲ್ಲಿ ಅವರು ಘೋಷಿಸಿದ ಪ್ಯಾಕೇಜ್ನ ಚಚರ್ೆಯಾಗುತ್ತಿದೆಯೇ ಹೊರತು ಅದಕ್ಕೂ ಮುಂಚೆ ಸುಮಾರು 20 ನಿಮಿಷಗಳ ಕಾಲ ಸ್ವಾವಲಂಬಿ ಭಾರತದ ಕಲ್ಪನೆಯನ್ನು ಅವರು ಅನಾವರಣಗೊಳಿಸಿದ್ದರ ಕುರಿತಂತೆ ಯಾರೂ ಮಾತನಾಡುತ್ತಲೇ […]

ಬದಲಾಗುವುದೇ ಕಾಶ್ಮೀರದ ನಕ್ಷೆ?!

Monday, May 11th, 2020

ನಾಲ್ಕು ಅಧಿಕಾರಿಗಳನ್ನು ಕಳೆದುಕೊಂಡಿದ್ದ ದುಃಖದಲ್ಲಿದ್ದ ಸೈನಿಕರಿಗೆ ದೊಡ್ಡದೊಂದು ಗೆಲುವು ಈಗ ಬೇಕೇಬೇಕಾಗಿತ್ತು. ಸೈನ್ಯ, ಸಿಆರ್ಪಿಎಫ್ ಮತ್ತು ಪೊಲೀಸರು ಜೊತೆಗೂಡಿ ನಾಯ್ಕೂ ಅಡಗಿದ್ದ ಮನೆಯನ್ನು ಸುತ್ತುವರೆದರು. ಸುಮಾರು 15 ದಿನಗಳಿಂದ ಆತನನ್ನು ಹಿಂಬಾಲಿಸುವ ಪ್ರಕ್ರಿಯೆ ನಡೆದಿದ್ದರಿಂದ ಆತ ತಪ್ಪಿಸಿಕೊಂಡು ಹೋಗಲು ಯಾವ ಅವಕಾಶವನ್ನೂ ನೀಡಬಾರದೆಂದು ನಿರ್ಧರಿಸಿಯಾಗಿತ್ತು. ಕೊರೋನಾದತ್ತ ಗಮನ ಹರಿಸಿದ ಮೇಲೆ ಕಾಶ್ಮೀರವನ್ನು ನಾವು ಮರೆತೇಬಿಟ್ಟಿದ್ದೇವೆ. ಆಟರ್ಿಕಲ್ 370ಯನ್ನು ಕಿತ್ತೊಗೆದ ಮೇಲೆ ಶಾಂತವಾಗಿದ್ದ ಕಾಶ್ಮೀರ ಈಗ ಮತ್ತೂ ಕರಾಳಶಾಂತಿಯತ್ತ ಹೊರಳುತ್ತಿದೆ. ಈಗಿನ ಈ ಕರಾಳಶಾಂತಿ ಪಾಕಿಸ್ತಾನದ, ಚೀನಿಯನ್ನರ ಮತ್ತು […]

ಬದಲಾಗುವುದೇ ಕಾಶ್ಮೀರದ ನಕ್ಷೆ?!

Monday, May 11th, 2020

ನಾಲ್ಕು ಅಧಿಕಾರಿಗಳನ್ನು ಕಳೆದುಕೊಂಡಿದ್ದ ದುಃಖದಲ್ಲಿದ್ದ ಸೈನಿಕರಿಗೆ ದೊಡ್ಡದೊಂದು ಗೆಲುವು ಈಗ ಬೇಕೇಬೇಕಾಗಿತ್ತು. ಸೈನ್ಯ, ಸಿಆರ್ಪಿಎಫ್ ಮತ್ತು ಪೊಲೀಸರು ಜೊತೆಗೂಡಿ ನಾಯ್ಕೂ ಅಡಗಿದ್ದ ಮನೆಯನ್ನು ಸುತ್ತುವರೆದರು. ಸುಮಾರು 15 ದಿನಗಳಿಂದ ಆತನನ್ನು ಹಿಂಬಾಲಿಸುವ ಪ್ರಕ್ರಿಯೆ ನಡೆದಿದ್ದರಿಂದ ಆತ ತಪ್ಪಿಸಿಕೊಂಡು ಹೋಗಲು ಯಾವ ಅವಕಾಶವನ್ನೂ ನೀಡಬಾರದೆಂದು ನಿರ್ಧರಿಸಿಯಾಗಿತ್ತು. ಕೊರೋನಾದತ್ತ ಗಮನ ಹರಿಸಿದ ಮೇಲೆ ಕಾಶ್ಮೀರವನ್ನು ನಾವು ಮರೆತೇಬಿಟ್ಟಿದ್ದೇವೆ. ಆಟರ್ಿಕಲ್ 370ಯನ್ನು ಕಿತ್ತೊಗೆದ ಮೇಲೆ ಶಾಂತವಾಗಿದ್ದ ಕಾಶ್ಮೀರ ಈಗ ಮತ್ತೂ ಕರಾಳಶಾಂತಿಯತ್ತ ಹೊರಳುತ್ತಿದೆ. ಈಗಿನ ಈ ಕರಾಳಶಾಂತಿ ಪಾಕಿಸ್ತಾನದ, ಚೀನಿಯನ್ನರ ಮತ್ತು […]