ವಿಭಾಗಗಳು

ಸುದ್ದಿಪತ್ರ


 

ಕರೋನ ಮಾತ್ರ ಬರುತ್ತಿಲ್ಲ!

Sunday, May 10th, 2020

ಮಗಳು ಗಂಡನ ಬಿಟ್ಟು ಮನೆಗೆ ಬಂದು ಕೂತಿದ್ದಾಳೆ. ಕುತ್ತಿಗೆಯವರೆಗೂ ಕುಡಿದು ರಸ್ತೆಯಲ್ಲಿ ಬಿದ್ದಿದ್ದ ಗಂಡನ, ಅಂಗಳದಲ್ಲಿ ಯಾರೋ ತಂದು ಮಲಗಿಸಿದ್ದಾರೆ. ಮಗ ಮೂರುಹೊತ್ತು ಮಲಗಿರುತ್ತಾನೆ, ಎದ್ದರೆ ಮೊಬೈಲು ಕೆದಕುತ್ತಾನೆ. ಮನೆಯೊಳಗೆ ಎಲ್ಲರೂ ಇದ್ದಾರೆ, ಬೇಕೆಂದರೂ ಕರೋನ ಮಾತ್ರ ಬರುತ್ತಿಲ್ಲ. ನನ್ನ ನೆಮ್ಮದಿ ಅದಕ್ಕೂ ಬೇಡವೇನೋ? #ಕೊರೋನಾಕಥೆ

ವಿಪರ್ಯಾಸ!

Sunday, May 10th, 2020

ಮಗಳು ಗಂಡನ ಬಿಟ್ಟು ಮನೆಗೆ ಬಂದು ಕೂತಿದ್ದಾಳೆ. ಕುತ್ತಿಗೆಯವರೆಗೂ ಕುಡಿದು ರಸ್ತೆಯಲ್ಲಿ ಬಿದ್ದಿದ್ದ ಗಂಡನ, ಅಂಗಳದಲ್ಲಿ ಯಾರೋ ತಂದು ಮಲಗಿಸಿದ್ದಾರೆ. ಮಗ ಮೂರುಹೊತ್ತು ಮಲಗಿರುತ್ತಾನೆ, ಎದ್ದರೆ ಮೊಬೈಲು ಕೆದಕುತ್ತಾನೆ. ಮನೆಯೊಳಗೆ ಎಲ್ಲರೂ ಇದ್ದಾರೆ, ಬೇಕೆಂದರೂ ಕರೋನ ಮಾತ್ರ ಬರುತ್ತಿಲ್ಲ. ನನ್ನ ನೆಮ್ಮದಿ ಅದಕ್ಕೂ ಬೇಡವೇನೋ? #ಕೊರೋನಾಕಥೆ

ವಿಪರ್ಯಾಸ!

Sunday, May 10th, 2020

ಮಗಳು ಗಂಡನ ಬಿಟ್ಟು ಮನೆಗೆ ಬಂದು ಕೂತಿದ್ದಾಳೆ. ಕುತ್ತಿಗೆಯವರೆಗೂ ಕುಡಿದು ರಸ್ತೆಯಲ್ಲಿ ಬಿದ್ದಿದ್ದ ಗಂಡನ, ಅಂಗಳದಲ್ಲಿ ಯಾರೋ ತಂದು ಮಲಗಿಸಿದ್ದಾರೆ. ಮಗ ಮೂರುಹೊತ್ತು ಮಲಗಿರುತ್ತಾನೆ, ಎದ್ದರೆ ಮೊಬೈಲು ಕೆದಕುತ್ತಾನೆ. ಮನೆಯೊಳಗೆ ಎಲ್ಲರೂ ಇದ್ದಾರೆ, ಬೇಕೆಂದರೂ ಕರೋನ ಮಾತ್ರ ಬರುತ್ತಿಲ್ಲ. ನನ್ನ ನೆಮ್ಮದಿ ಅದಕ್ಕೂ ಬೇಡವೇನೋ? #ಕೊರೋನಾಕಥೆ

ಕೊನೆಯ ಅರ್ಧಗಂಟೆ!

Sunday, May 10th, 2020

ಕೃತಕ ಉಸಿರಾಟ ನಡೆಯುತ್ತಿತ್ತು. ಅರೆ ಪ್ರಜ್ಞೆ. ‘ಇನ್ನರ್ಧ ಗಂಟೆ ಇರಬಹುದೇನೋ. ಮತ್ತೊಬ್ಬರನ್ನು ಇಲ್ಲಿಗೆ ತರಲು ಸಿದ್ಧರಾಗಿ’ ಎಂದರು ವೈದ್ಯರು. ನನಗೆ ಕೇಳಿದ್ದು ಅದೊಂದೇ. ಎದೆ ಝಲ್ಲಂತು. ಬದುಕಿನ ದಿನಗಳು ಹಾರರ್ ಸಿನಿಮಾದಂತೆ ಹಾದುಹೋದವು. ಹಣಕ್ಕಾಗಿ, ಜಮೀನಿಗಾಗಿ, ಅಧಿಕಾರಕ್ಕಾಗಿ ಬಡಿದಾಡಿದೆ. ಬಂಧುತ್ವ-ಗೆಳೆತನ ಎಲ್ಲಕ್ಕೂ ಕೊಳ್ಳಿಯಿಟ್ಟೆ. ಈಗ ಏಕಾಂಗಿ. ಮನೆಯವರೂ ಇಲ್ಲ. ‘ಇನ್ನಾರು ತಿಂಗಳು ಕೊಡು, ಎಲ್ಲ ಸರಿ ಮಾಡಿ ಬರುವೆ. ಗಳಿಸಿದ್ದನ್ನು ಹಂಚಿಬಿಡುವೆ. ಕಳಕೊಂಡದ್ದನ್ನು ಕಾಡಿ ಬೇಡಿ ಪಡೆವೆ’ ಮನಸ್ಸು ಅರಚಾಡುತ್ತಿತ್ತು. ಅರ್ಧಗಂಟೆ ಕಳೆಯಿತು. ದೇಹವನ್ನು ನೀಲಿ ಕವರಿನಲ್ಲಿ […]

ಕೊರೋನಾ ಹೊರಗೆ, ರಾಮಾಯಣ ಒಳಗೆ!

Monday, May 4th, 2020

ಕೆಲವರಿಗೆ ರಾಮ, ರಾಮಾಯಣಗಳನ್ನು ಕಂಡರೆ ಅಲಜರ್ಿ. ಏಕೆ ಗೊತ್ತೇನು? ಒಂದು ಸಾವಿರ ವರ್ಷಗಳ ಕಾಲದ ಮುಸಲ್ಮಾನರ ಬರ್ಬರ ಆಡಳಿತ, ಸುಮಾರು 400 ವರ್ಷಗಳ ಕಾಲ ಕ್ರಿಶ್ಚಿಯನ್ನರ ಘೋರ ಆಡಳಿತದ ನಡುವೆಯೂ ರಾಮನನ್ನು ಹಿಂದೂವಿನ ಮನಸ್ಸಿನಿಂದ ಒಂದಿಂಚೂ ಅಲುಗಾಡಿಸಲು ಸಾಧ್ಯವಾಗಲಿಲ್ಲ. ಈಗಲೂ ರಾಮಮಂದಿರವೆಂದರೆ ನಿದ್ದೆ ಕಣ್ಣಲ್ಲೂ ಅವನು ಎದ್ದು ಕುಳಿತುಕೊಳ್ಳುತ್ತಾನೆ. ರಾಮನವಮಿ ಅವನಿಗೆ ಅತ್ಯಂತ ಪವಿತ್ರ. 80ರ ದಶಕದ ಕೊನೆಯ ಭಾಗ. ರಮಾನಂದ ಸಾಗರರ ರಾಮಾಯಣ ದೂರದರ್ಶನದಲ್ಲಿ ಬೆಳಗಿನ ಹೊತ್ತು ಪ್ರಸಾರವಾಗುತ್ತಿತ್ತು. ಅದೊಂದು ಅಘೋಷಿತ ಕಫ್ಯರ್ೂ ನಿಮರ್ಾಣವಾಗುತ್ತಿದ್ದ ಹೊತ್ತು. […]

ಪರಿತಪಿಸುತ್ತಿದ್ದಾಳೆ ಮೇನಕೆ..

Saturday, May 2nd, 2020

ತಪೋಭಂಗಕ್ಕೆ ತನ್ನ ತಳ್ಳಿದ ದೇವೇಂದ್ರನಿಗಿಂತಲೂ, ತನ್ನನ್ನೇ ತಪವೆಂದು ಅಪ್ಪಿದ ವಿಶ್ವಾಮಿತ್ರ ನಿಜ ಗಂಡಸು. ಮರಳಿ ಸ್ವರ್ಗಕ್ಕೆ ಹೋಗಬೇಕಾದ ಕ್ಷಣ ಹತ್ತಿರ ಬಂದಂತೆಲ್ಲ ಪರಿತಪಿಸುತ್ತಿದ್ದಾಳೆ ಮೇನಕೆ..

ಹೋಯ್ತು ಪಿಶಾಚಿ ಅಂದ್ರೆ ಬಂತು ಗವಾಕ್ಷೀಲಿ!

Saturday, May 2nd, 2020

ಅಮೇರಿಕಾದಲ್ಲಿ ಅದಾಗಲೇ ಎಲ್ಲಾ ಲೆಕ್ಕಾಚಾರವನ್ನೂ ಮೀರಿದ ಭಯಾನಕ ಸಾವು-ನೋವುಗಳಾಗಿವೆ. ಅಮೇರಿಕಾದಲ್ಲಿ 2017-18ರಲ್ಲಿ ನ್ಯುಮೋನಿಯಾ ಕಾರಣಕ್ಕೆ 10ಲಕ್ಷ ಜನರಿಗೆ 20 ರಿಂದ 25 ಜನ ಸಾವನ್ನಪ್ಪಿದರೆ ಕೊರೊನಾ ಅವೆಲ್ಲದರ ದಾಖಲೆಯನ್ನು ಮೀರಿಸಿ, ಅದಾಗಲೇ ಸರಾಸರಿ 40ರ ಬಲಿಯನ್ನು ಪಡೆಯುತ್ತಿದೆ. ಇದು ಅದಾಗಲೇ ಅಲ್ಲಿ ಹೃದ್ರೋಗಕ್ಕೆ ಸಾಯುವವರ ಸಂಖ್ಯೆಯನ್ನು ದಾಟಿ ದಾಪುಗಾಲಿಡುತ್ತಿದೆ. ಇದು ಯಾವುದೇ ಮುನ್ಸೂಚನೆಯನ್ನು ಗಣಿಸದಿದ್ದುದರ ಪರಿಣಾಮ. ಕೊರೋನಾ, ಕೊರೋನಾ, ಕೊರೋನಾ.. ಇನ್ನು ಎಷ್ಟು ದಿನ ಇದರ ಬಗ್ಗೆನೇ ಮಾತಾಡ್ಬೇಕು, ಕೇಳ್ಬೇಕು, ನೋಡ್ಬೇಕು, ಬರಿಬೇಕು! ನನಗೆ ಗೊತ್ತು, ಪ್ರತಿಯೊಬ್ಬರಿಗೂ […]

ಕೊರೋನಾ: ಭಾರತದಿಂದ ಜಗತ್ತು ಕಲಿತ ಪಾಠ!

Saturday, May 2nd, 2020

ಚೀನಾ ವೈರಸ್ಸನ್ನು ಸೃಷ್ಟಿಸಿದೆ ಎಂಬ ವಾದವನ್ನು ಒಪ್ಪುವುದೇ ಆದರೆ ಜಗತ್ತೆಲ್ಲವನ್ನೂ ಬಯಸಿದಾಗ ಬಾಯಿ ಮುಚ್ಚುವಂತೆ ಮಾಡಬಲ್ಲ ತಾಕತ್ತು ಅದಕ್ಕಿದೆ ಎಂಬುದು ನಿಸ್ಸಂಶಯವಾಗಿ ಸಿದ್ಧವಾಗುತ್ತದೆ. ಅಂದರೆ ಮೂರನೇ ಜಾಗತಿಕ ಯುದ್ಧವನ್ನು ಚೀನಾ ಶಾಂತವಾಗಿಯೇ ಗೆದ್ದುಬಿಟ್ಟಿದೆ! ಜಗತ್ತನ್ನು ಎರಡನೇ ಮಹಾಯುದ್ಧದ ನಂತರ ಈ ಪರಿ ಆತಂಕಕ್ಕೆ ದೂಡಿದ ಸಂಗತಿ ಮತ್ತೊಂದಿಲ್ಲ. ಈ ಹೊತ್ತಿನಲ್ಲಿ ಎಲ್ಲರ ಕಣ್ಣು ಚೀನಾದತ್ತ ಇದೆ. ಸ್ವಲ್ಪ ಎಡವಟ್ಟಾದರೂ ಅಮೇರಿಕಾ ತನ್ನ ಸಾರ್ವಭೌಮತೆಯನ್ನು ಕಳೆದುಕೊಂಡು ಚೀನಾದೆದುರು ತಲೆ ಬಾಗಲೇಬೇಕಾದ ಸ್ಥಿತಿಗೆ ಬಂದು ನಿಂತುಕೊಳ್ಳುತ್ತದೆ. ಹಾಗಲ್ಲದೇ ಈ ಯುದ್ಧವನ್ನು […]

ಮತಾಂಧತೆ, ಕೋಮುವಾದ; ನಿಜ ಅರ್ಥ ಅರಿವಾಗುತ್ತಿದೆ!

Saturday, May 2nd, 2020

ಮತಾಂಧತೆ ಇಣುಕಿದ ಕೆಲವು ಜನಾಂಗಗಳ ನಡುವೆ ಹೊಕ್ಕು ನೋಡಿದರೆ ನೀವು ಗಾಬರಿಯಾಗಿಬಿಡುತ್ತೀರಿ. ಇಸ್ರೇಲ್ನಲ್ಲಿ ಪರಮ ಸಂಪ್ರದಾಯಸ್ಥ ಯಹೂದಿಗಳು ಆ ದೇಶದ ಶೇಕಡಾ 12ರಷ್ಟು ಜನಸಂಖ್ಯೆಯನ್ನು ಹೊಂದಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚೀನಾ ಕೊರೋನಾ ವೈರಸ್ನ ರೋಗಿಗಳಲ್ಲಿ ಶೇಕಡಾ 60ರಷ್ಟು ಅವರೇ ಇದ್ದಾರೆ. ಹೀಗಾಗಿ ಸಕರ್ಾರ ಅವರ ಮೇಲೆ ಕಣ್ಣಿಡಲೇಬೇಕಾದಂತಹ ಪರಿಸ್ಥಿತಿಗೆ ಬಂದಿದೆ. ಮತಾಂಧತೆ, ಕೋಮುವಾದ ಇವೆಲ್ಲವುಗಳ ಅರ್ಥ ಈಗ ತಿಳಿಯುತ್ತಿದೆ. ಈಗಲೂ ಅರ್ಥ ಮಾಡಿಕೊಳ್ಳದವನು ಮೂರ್ಖ ಮಾತ್ರ. ಬಹಳ ಹಿಂದೆಯೇ ಜಾಗತಿಕ ಮಟ್ಟದ ತಜ್ಞರ ತಂಡವೊಂದು […]

ಕರೋನಾ ಹಳೆಯದ್ದನ್ನೆಲ್ಲಾ ನೆನಪಿಸಿತು!

Friday, May 1st, 2020

ಇದಕ್ಕಿಂತಲೂ ದುರಂತವೇನು ಗೊತ್ತೇನು? ಯಾವೊಬ್ಬ ಮುಸಲ್ಮಾನನೂ ನೊಂದುಕೊಂಡು ಇದರ ವಿರುದ್ಧವಾಗಿ ಮಾತನಾಡುತ್ತಿಲ್ಲ. ಹೇಗೆ ಮಾಬ್ಲಿಂಚಿಂಗ್ನ ಕಾಲಘಟ್ಟದಲ್ಲಿ ಹಿಂದುಗಳು ತಮ್ಮವರ ವಿರುದ್ಧವೇ ಕೂಗಾಡುತ್ತಿದ್ದರೋ ಅಂತಹ ದೈರ್ಯವನ್ನು ತೋರುತ್ತಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ದಾರಿ ತಪ್ಪಿದ ಈ ತರುಣರಿಗೆ ಬುದ್ಧಿಮಾತನ್ನು ಹೇಳುವ ಎದೆಗಾರಿಕೆಯೂ ಅವರಲ್ಲಿಲ್ಲ. ಮೋದಿ ಅಧಿಕಾರಕ್ಕೆ ಬಂದ ಹೊಸತು ಅದು. ಒಂದಾದ ಮೇಲೊಂದು ಸಮಸ್ಯೆಗಳ ವೃಷ್ಟಿಯಾಗುತ್ತಿತ್ತು. ಎಲ್ಲಾ ಬುದ್ಧಿಜೀವಿಗಳು, ಮೋದಿವಿರೋಧಿಗಳು ಮೋದಿಯ ಬೆಳವಣಿಗೆಯನ್ನು ಸಹಿಸಲಾಗದೇ ಮಾಡುತ್ತಿದ್ದಂಥವು. ಆ ಹೊತ್ತಲ್ಲೇ ಹಿಂದೆಂದೂ ಇಲ್ಲದಂತೆ ಮಾಬ್ಲಿಂಚಿಂಗ್ನ ಪ್ರಕರಣ ಮುನ್ನೆಲೆಗೆ ಬಂತು. ಫ್ರಿಜ್ಜಿನಲ್ಲಿ ದನದಮಾಂಸ […]