ವಿಭಾಗಗಳು

ಸುದ್ದಿಪತ್ರ


 

ಕರೋನಾ, ತಬ್ಲೀಘಿ ಮತ್ತು ಹಿಂದೂಧರ್ಮ!

Friday, May 1st, 2020

ತಬ್ಲೀಘಿನ ಸದಸ್ಯನೊಬ್ಬ ವೈದ್ಯರಿಂದ ಪರೀಕ್ಷೆಗೊಳಗಾಗಲು ನಿರಾಕರಿಸಿಬಿಟ್ಟ. ಏಕೆಂದು ಕೇಳಿದ್ದಕ್ಕೆ ‘ನೂರಾರು ದೇಶಗಳಿಗೆ ತಿರುಗಾಡಿದ ಮೋದಿಯನ್ನು ಪರೀಕ್ಷಿಸಿ, ಉಳಿದದ್ದು ಆಮೇಲೆ’ ಎಂದ. ಟಿಕ್ಟಾಕ್ನಲ್ಲಿ ಓಡಾಡಿದ ವಿಡಿಯೊಗಳೇನೂ ಕಡಿಮೆಯವಲ್ಲ. ತಬ್ಬಿಕೊಳ್ಳುವುದು ಇಸ್ಲಾಂನ ಭ್ರಾತೃತ್ವದ ಶ್ರೇಷ್ಠ ಸಂದೇಶ. ಕರೋನಾದಿಂದ ಸತ್ತರೂ ಪರವಾಗಿಲ್ಲ ಇದನ್ನು ಬಿಡಲಾರೆ ಎಂದರು ಕೆಲವರು. ಏನೇ ಹೇಳಿ ತಬ್ಲೀಘಿ ಜಮಾತ್ನವರು ನಿಜಬಣ್ಣವನ್ನು ತೋರಿಸಿ ಉಪಕಾರವನ್ನೇ ಮಾಡಿದ್ದಾರೆ. ನಮ್ಮ ನಡುವೆಯೇ ಇದ್ದ ಕೆಲವು ಬುದ್ಧಿಜೀವಿಗಳು ಮಾತನಾಡಲಾಗದೇ ಬಾಯ್ಮುಚ್ಚಿಕೊಂಡು ಕೂರುವಂತೆ ಮಾಡಿರುವುದು ಜಮಾತ್ನ ಸಾಧನೆಯೇ. ಈ ಜಮಾತ್ನವರ ಆಳ-ವಿಸ್ತಾರಗಳು ನಮ್ಮೆಲ್ಲರ ಊಹೆಗೂ […]

ದೇವರ ಆದೇಶ, ‘ಮನೆಯಲ್ಲಿರಿ’!

Friday, May 1st, 2020

ಲೇಖಕ ಮೋಹಕ್ ಗುಪ್ತಾ ಕರೋನಾದ ಆರ್ನಾಟ್ ಮತ್ತು ಸಾವಿನ ದರವನ್ನು ಮುಂದಿಟ್ಟುಕೊಂಡು ಒಂದು ಸಣ್ಣ ಲೆಕ್ಕಾಚಾರ ಮಾಡಿದ್ದಾರೆ. ಯಾವ ಪ್ರತಿರೋಧವನ್ನೂ ತೋರದೇ ಈ ವೈರಸ್ಸನ್ನು ಮನಸ್ಸಿಗೆ ಬಂದಂತೆ ತಿರುಗಾಡಲು ಬಿಟ್ಟರೆ ಭಾರತದಲ್ಲಿ ಕೆಟ್ಟ ಪರಿಸ್ಥಿತಿ ಎಂದರೆ ದಿನಕ್ಕೆ 11 ಕೋಟಿ ಜನ ಇದಕ್ಕೆ ಬಲಿಯಾಗಬಹುದಂತೆ! ಹೆಚ್ಚು-ಕಡಿಮೆ 115 ಕೋಟಿ ಜನರನ್ನು ಕರೋನಾ ಆವರಿಸಿಕೊಳ್ಳುತ್ತದೆ ಮತ್ತು ನಾಲ್ಕೂವರೆ ಕೋಟಿ ಜನರ ಬಲಿ ತೆಗೆದುಕೊಳ್ಳುತ್ತದೆ. ವೈರಸ್ನಿಂದ ಉಂಟಾಗುವ ಸಾಂಕ್ರಾಮಿಕ ರೋಗಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ವೇಗ ಸಮಾಂತರವಾದ್ದಲ್ಲ, ಗುಣಾತ್ಮಕವಾದ್ದು. ಅಂದರೆ […]

ಶಾಲೆ ಕಲಿಸದ್ದನ್ನು, ಸಂಸ್ಕೃತಿ ಕಲಿಸಿತು!

Tuesday, April 28th, 2020

ಕೇಂದ್ರಸಕರ್ಾರ ಜಗತ್ತೆಲ್ಲಾ ಎಚ್ಚೆತ್ತುಕೊಳ್ಳುವ ಮುನ್ನವೇ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಕಾರ್ಯಸೂಚಿ ಆಧಾರದ ಮೇಲೆ ತನ್ನ ಕೆಲಸವನ್ನು ಆರಂಭಿಸಿಬಿಟ್ಟಿತ್ತು. ವಿದೇಶದಿಂದ ಬರುವ ಯಾತ್ರಿಕರ ಮೇಲೆ ನಿಗಾ ಇರಿಸಿತ್ತು. ಅವರುಗಳನ್ನೆಲ್ಲಾ ನಾವು ಥರ್ಮಲ್ ಟೆಸ್ಟ್ ಮಾಡಿ ಹೊರಕಳಿಸುವ ವೇಳೆಗೆ ಜಗತ್ತಿನಲ್ಲಿನ್ನೂ ಈ ರೀತಿಯ ಪರೀಕ್ಷೆಗಳು ನಡೆಯುತ್ತಿರಲಿಲ್ಲ. ಆದರೆ ನಾವು ಸೋತಿದ್ದೆಲ್ಲಿ ಗೊತ್ತಾ? ‘ಯಾವ ಸಂಕಷ್ಟ ನಮ್ಮನ್ನು ಗೊಂದಲಕ್ಕೆ ತಳ್ಳುವಲ್ಲಿ ಸೋಲುತ್ತದೆಯೋ ಆ ಸಂಕಷ್ಟವನ್ನು ಸೋಲಿಸುವುದು ಕಷ್ಟವಲ್ಲ. ಯಾವುದಾದರೂ ಕೆಡುಕನ್ನು ನಾವು ಸರಿಯಾಗಿ ನಿರೂಪಿಸಲು, ಪ್ರತಿಪಾದಿಸಲು ಸಾಧ್ಯವಾಯ್ತೆಂದರೆ ಆ ಕೆಡುಕು […]

ಕರೋನಾ ಸೋಲಲಿ; ಜಗತ್ತು ಗೆಲ್ಲಲಿ!

Tuesday, April 28th, 2020

ಸತ್ಯ ಹೇಳಬೇಕೆಂದರೆ ಈ ವೈರಸ್ನ ಹಬ್ಬುವಿಕೆ ಮತ್ತು ಇದರ ಸಮಸ್ಯೆಗಳ ಕುರಿತಂತೆ ನಮಗಿನ್ನೂ ಅರಿವು ಬಂದೇ ಇಲ್ಲ. ಉಸಿರಾಟದ ತೊಂದರೆಯನ್ನು ಆಧಾರವಾಗಿರಿಸಿಕೊಂಡ ಈ ವೈರಸ್ಸು ವಯಸ್ಸಾದವರಿಗೆ ಮಾರಣಾಂತಿಕವಾಗಿಬಿಡುತ್ತದೆ. ಹಾಗಂತ ತರುಣರಿಗೇನು ಸಲೀಸು ಎಂದಲ್ಲ. ಕರೋನಾ ದಿಕ್ಕೆಡಿಸಿಬಿಟ್ಟಿದೆ. ಅತ್ಯಂತ ಸದೃಢವಾದ ಆರೋಗ್ಯ ವ್ಯವಸ್ಥೆ ಹೊಂದಿರುವ ಇಟಲಿಯೇ ಈ ವೈರಸ್ಸನ್ನು ನಿಯಂತ್ರಿಸಲಾಗದೇ ಕೈಚೆಲ್ಲಿ ಕುಳಿತುಬಿಟ್ಟಿದೆ. ಜಗತ್ತಿನ ಅನೇಕ ರಾಷ್ಟ್ರಗಳು ಮುಂದೊದಗಲಿರುವ ಭೀಕರ ಪರಿಸ್ಥಿತಿಯನ್ನು ಊಹಿಸಿಕೊಂಡೇ ಅದರುತ್ತಿವೆ. ಭಾರತದ ಸ್ಥಿತಿಯೇನು ಅತ್ಯದ್ಭುತವಾಗಿಲ್ಲ. ಮುಂಬೈನಲ್ಲಿ 23 ಸಾವಿರ ಜನ ವಾಸಿಸುವ ಸ್ಲಂನ ಮಹಿಳೆಯೊಬ್ಬಳಿಗೆ […]

ಮನೆಯಲ್ಲಿ ಕೂರುವುದೂ ಕ್ರಾಂತಿಯ ಮಹಾಯಜ್ಞ!

Tuesday, April 28th, 2020

ಕ್ರಾಂತಿಕಾರಿಗಳ ಮತ್ತೊಂದು ಅಚ್ಚರಿಯ ಸಂಗತಿ ಎಂದರೆ ಅವರು ಮಾಡುತ್ತಿದ್ದ ಲೂಟಿಯದ್ದು. ತಾವು ಕೊಂಡುಕೊಳ್ಳಬೇಕಿದ್ದ ಶಸ್ತ್ರಾಸ್ತ್ರಗಳಿಗಾಗಿ ಸಕರ್ಾರದ ಖಜಾನೆಯನ್ನು ಲೂಟಿ ಮಾಡುತ್ತಿದ್ದರು. ಕಾಕೋರಿಕಾಂಡ ಅಂಥದ್ದೇ ಒಂದು ಪ್ರಕರಣ. ಅದರೊಟ್ಟಿಗೆ ಅನೇಕ ಬಾರಿ ಭಾರತೀಯ ಸಿರಿವಂತರ ಮನೆಗಳನ್ನೂ ಲೂಟಿಮಾಡಲಾಗುತ್ತಿತ್ತು. ಹೀಗೆ ಭಾರತೀಯರ ಲೂಟಿಗೈದ ಮರದಿನವೇ ಅಷ್ಟೂ ಹಣವನ್ನು ಲೆಕ್ಕಹಾಕಿ ಆ ಮನೆಗೆ ಪತ್ರವೊಂದನ್ನು ಕಳಿಸಲಾಗುತ್ತಿತ್ತು. ಜನತಾ ಕಫ್ಯರ್ು ನಿಸ್ಸಂಶಯವಾಗಿ ಹೊಸದೊಂದು ಚೈತನ್ಯವನ್ನು ಸಮಾಜದಲ್ಲಿ ಹುಟ್ಟುಹಾಕಿದೆ. 130 ಕೋಟಿ ಜನ ಒಂದಷ್ಟು ಅಪಸವ್ಯಗಳನ್ನು ಹೊರತು ಪಡಿಸಿದರೆ ಒಟ್ಟಾಗಿ ಒತ್ತಾಯವಿಲ್ಲದೇ ಮನೆಯಲ್ಲೇ ಕುಳಿತುಕೊಂಡು […]

ಕರೋನಾ ಕದನದಲ್ಲಿ ಯಶ ದಕ್ಕುವುದೇ!

Tuesday, April 28th, 2020

ಬಹುಶಃ ಕಳೆದ ಒಂದೆರಡು ದಶಕದಲ್ಲಿ ಇಷ್ಟು ಭೀತಿಯನ್ನು ಹುಟ್ಟಿಸಿದ್ದ ಮತ್ತೊಂದು ವೈರಸ್ಸನ್ನು ಭಾರತವಂತೂ ಕಂಡಿರಲಿಕ್ಕಿಲ್ಲ. ಕರೋನಾ ಬೆಚ್ಚಿ ಬೀಳಿಸಿಬಿಡಬಲ್ಲಂತೆ ಜಗತ್ತನ್ನು ಹಂತ-ಹಂತವಾಗಿ ಆವರಿಸಿಕೊಳ್ಳುತ್ತಿದೆ. ಅದರ ಹರಡುವಿಕೆಯನ್ನು ಗಮನಿಸಿದರೆ ಎಂಥವರೂ ಗಾಬರಿಯಾಗುತ್ತಾರೆ. ಅಮೇರಿಕಾದಲ್ಲಿ ಮೊದಲ ವಾರ ಇಬ್ಬರು ಶಂಕಿತರು ಕಂಡುಬಂದರೆ ಎರಡನೇ ವಾರ ಅದು 105ಕ್ಕೇರಿತ್ತು. ಮೂರನೇ ವಾರ ಆರು ಪಟ್ಟು ಹೆಚ್ಚಿ, 613ನ್ನು ಮುಟ್ಟಿತ್ತು. ಫ್ರಾನ್ಸ್ನ ಕಥೆಯೂ ಇದಕ್ಕಿಂತಲೂ ಭಿನ್ನವಲ್ಲ. 12ರಿಂದ ಆರಂಭವಾದ ಶಂಕಿತರ ಸಂಖ್ಯೆ ನಾಲ್ಕನೇ ವಾರದವೇಳೆಗೆ 4500 ದಾಟಿತ್ತು. ಹೆಚ್ಚು-ಕಡಿಮೆ ಇದೇ ದಾರಿಯನ್ನು ಅನುಸರಿಸಿದ […]

ಕೊರೋನಾ ಎಫೆಕ್ಟ್; ಮನೇಲ್ ಕೂತು ಏನ್ ಮಾಡ್ತೀರಾ?

Tuesday, April 28th, 2020

ವೈರಸ್ಸು ಸಕರ್ಾರದ ಮೂಲಕ ನಮಗೊಂದಷ್ಟು ದಿಗ್ಬಂಧನ ಹಾಕಿಸಿದೆ. ಈ ಅವಕಾಶ ಬಳಸಿಕೊಂಡು ನಮಗೆ ನಾವೂ ಒಂದಷ್ಟು ಚೌಕಟ್ಟು ಹಾಕಿಕೊಳ್ಳೋಣ. ಈ ಒಂದು ವಾರ ಮನೆಯಲ್ಲಿ ಟೀವಿ ಹಾಕಬೇಡಿ. ಫೇಸ್ಬುಕ್, ವಾಟ್ಸಪ್ ಮುಂತಾದ ಸಾಮಾಜಿಕ ಜಾಲತಾಣಗಳನ್ನು ಮೊಬೈಲ್ನಿಂದ ತೆಗೆದು ಹಾಕಿಬಿಡಿ. ಇದರಿಂದ ಏಕಾಕಿ ಕನಿಷ್ಠಪಕ್ಷ ಹತ್ತು ವರ್ಷಗಳಷ್ಟು ಹಿಂದೆ ಹೋದ ಅನುಭವ ನಿಮಗೆ ದಕ್ಕಿಬಿಡುತ್ತದೆ. ನಿಮಗೇ ಗೊತ್ತಿಲ್ಲದಂತೆ ಯೌವ್ವನ ಸಿದ್ಧಿಸಿದಂತೆ ಭಾಸವಾಗುತ್ತದೆ. ಜಗತ್ತು ಎಷ್ಟೊಂದು ಚಿಕ್ಕದಾಗಿದೆ ಅಲ್ಲವೇ? ಕಣ್ಣಿಗೆ ಕಾಣದ ಜೀವಿಯೊಂದು ಇಡಿಯ ಜಗತ್ತನ್ನು ತನ್ನ ಬೆರಳ ತುದಿಯಲ್ಲಿ […]

ಕಮ್ಯುನಿಸ್ಟರ ಕನಸಿನ ಚೀನಾ ಪುಡಿಯಾಗುತ್ತಿದೆ!

Saturday, April 4th, 2020

ಅವನ ಪಾಕಿಸ್ತಾನ ದ್ವೇಷ ಮುಸಲ್ಮಾನರ ವಿರುದ್ಧ ಆಕ್ರೋಶವಾಗಿ ಬಲಿಯಲಾರಂಭಿಸಿತು. ಮುಸಲ್ಮಾನರ ಪರವಾಗಿ ನಿಂತ ಪ್ರತಿಯೊಬ್ಬರೂ ಅವನಿಗೆ ದೇಶದ್ರೋಹಿಗಳಾಗಿಯೇ ಕಂಡರು. ಏಕೆಂದರೆ ಮುಸಲ್ಮಾನರಲ್ಲಿ ಬಹುದೊಡ್ಡ ಪಂಗಡ ಪಾಕಿಸ್ತಾನದ ಪರವಾಗಿ ನಿಂತಿತ್ತು. ಸಿಎಎ ಪ್ರತಿಭಟನೆಯ ವೇದಿಕೆಯ ಮೇಲೆ ಚೀನಾದ ಸಂಬಳ ಪಡೆದು ಮಾತನಾಡುವ ಎಡಪಂಥೀಯರು ಪಾಕಿಸ್ತಾನಕ್ಕೆ ಜೈಕಾರ ಹಾಕಿ ಜನರನ್ನು ರೊಚ್ಚಿಗೆಬ್ಬಿಸಲು ಯತ್ನಿಸಿ ಕೈಸುಟ್ಟಿಕೊಂಡಿದ್ದಾರೆ. ಪಾಕಿಸ್ತಾನದೊಂದಿಗಿನ ಭಾರತೀಯರ ದ್ವೇಷಕ್ಕೆ ಒಂದೆರಡು ವರ್ಷಗಳ ಇತಿಹಾಸವಲ್ಲ, ಕನಿಷ್ಠ ಒಂದು ಸಾವಿರ ವರ್ಷಗಳಷ್ಟಿದೆ! ಘೋರಿ ಘಜ್ನಿಯರು ನಮ್ಮ ದೇವಸ್ಥಾನಗಳನ್ನು ಪುಡಿಗಟ್ಟಿ ಮೂತರ್ಿಗಳನ್ನು ಭಗ್ನ ಮಾಡಿದ […]

ಮುಸಲ್ಮಾನರ ಹೆಗಲ ಮೇಲೆ ಬಂದೂಕಿಟ್ಟು ಚಲಾಯಿಸಿದವರು!

Saturday, April 4th, 2020

ದೆಹಲಿ ದಾಳಿಯ ದಿನ ಟ್ರಂಪ್ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಅವರು ಅದಕ್ಕೆ ಕೆಟ್ಟ ಪ್ರತಿಕ್ರಿಯೆ ನೀಡಿ ಭಾರತವನ್ನು ಮತ್ತಷ್ಟು ಅಸಹಾಯಕವಾಗಿಸುತ್ತಿದ್ದರು. ಟ್ರಂಪ್ ಮತ್ತು ಮೋದಿ ಒಳ್ಳೆಯ ಸ್ನೇಹಿತರಾಗಿರುವುದರಿಂದಲೇ ಭಾರತಕ್ಕೆ ನೋವಾಗುವಂತೆ ಆತ ನಡೆದುಕೊಳ್ಳದೇ ಮುಸಲ್ಮಾನರೊಳಗಿನ ದುಷ್ಟರ ಕುರಿತಂತೆ ಎಚ್ಚರಿಕೆಯ ಸಂದೇಶವನ್ನೇ ಕೊಟ್ಟು ಹೋದರು. ಭಯೋತ್ಪಾದಕರ ಕೆಲಸಗಳು ನಡೆಯೋದೇ ಹಾಗೆ. ಮೇಲ್ನೋಟಕ್ಕೆ ಶಾಂತಿಯನ್ನು ಪ್ರತಿಪಾದಿಸುವ ಸಂಘಟನೆಯೊಂದು ಕೆಲಸ ಮಾಡುತ್ತಿರುತ್ತದೆ. ಅದು ಜನರಲ್ಲಿ ಸೇವಾ ಕಾರ್ಯಗಳನ್ನು ಮಾಡುತ್ತಾ ಜನಾಂಗದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಬೆಳೆಸುತ್ತಾ ಸದ್ದಿಲ್ಲದೇ ವಿಷಬೀಜವನ್ನು ಬಿತ್ತುತ್ತಾ […]

ದೆಹಲಿಯ ಬೆಂಕಿಯಲ್ಲಿ ಬೆಂದವರು!

Saturday, April 4th, 2020

ಮೊದಲೆಲ್ಲಾ ಮುಸಲ್ಮಾನರಿಗೆ ದೇಶದಲ್ಲೆಲ್ಲಾದರೂ ನೋವು ಸಂಭವಿಸಿದರೆ ದೇಶದೆಲ್ಲೆಡೆ ಅದಕ್ಕೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ದಂಗೆಗಳಾಗುತ್ತಿದ್ದವು. ಅತ್ಯಾಚಾರ, ಕೊಲೆಗಳು ಸವರ್ೇಸಾಮಾನ್ಯವಾಗಿ ನಡೆಯುತ್ತಿದ್ದವು. ಈ ಬಾರಿ ಹಾಗಾಗಲಿಲ್ಲ. ದೇಶದ ಬಹುತೇಕ ಕಡೆ ಮುಸಲ್ಮಾನರು ಬಾಯ್ಮುಚ್ಚಿ ಕುಳಿತಿದ್ದಾರೆ. ಒಂದೋ ಪ್ರತಿಕ್ರಿಯೆ ನೀಡಲು ಹೆದರಿದ್ದಾರೆ ಅಥವಾ ಸ್ಥಳೀಯ ಸಕರ್ಾರಗಳು ಬಲವಾಗಿ ದಮನಗೈದಿವೆ. ದೆಹಲಿಯ ದಂಗೆಗಳು ಇನ್ನೂ ಮಾಸಿಲ್ಲ. ಪಾಕಿಸ್ತಾನದ ಆತಂಕವಾದಿಗಳು ಭಾರತದ ಮೇಲೆ ಆಕ್ರಮಣ ಮಾಡಿದಾಗಲೂ ಭಾರತ ಇಷ್ಟು ತಲೆಕೆಡಿಸಿಕೊಂಡಿದ್ದನ್ನು ಯಾರೂ ಕಂಡಿದ್ದಿಲ್ಲ. ಬಾಂಬ್ ದಾಳಿಯ ಮರುದಿನವೇ ಭಾರತ ಎಂದಿನಂತೆ ಮತ್ತೆ ಸಹಜ ಸ್ಥಿತಿಗೆ […]