ವಿಭಾಗಗಳು

ಸುದ್ದಿಪತ್ರ


 

Archive for January, 2015

ಶಾಲೆಗಳ ಮೇಲೆ ಅವರಿಗೇಕೆ ಕೋಪ ಗೊತ್ತಾ!?

Tuesday, January 13th, 2015

ಬೆಂಚು-ಕುರ್ಚಿಗಳು ಮುರಿದು ಬಿದ್ದಿದ್ದವು, ಪಾಲಕರು ಮಕ್ಕಳನ್ನು ಕರೆತರಲು ಹೆದರುತ್ತಿದ್ದರು. ಅಲ್ಲೊಂದು ಸ್ಮಶಾನ ಸದೃಶ ವಾತವರಣವಿತ್ತು. ಘಟನೆ ಎಳೆ ಎಳೆಯಾಗಿ ತೆರೆದುಕೊಂಡಿತ್ತು ಹೃದಯದ ತೊಂದರೆಯಿರುವ ಹುಡುಗನನ್ನು ತಂದೆ ತಾಯಿ ಇಲ್ಲಿಗೆ ತಂದು ಸೇರಿಸಿದ್ದರು. ಈ ರೀತಿಯ ಸಮಸ್ಯೆ ಇದೆ ಎನ್ನುವುದನ್ನು ಮುಚ್ಚಿಟ್ಟಿದ್ದರು. ಘಟನೆ ನಡೆದ ದಿನ ಹುಡುಗ ಶಾಲೆಗೆ ತಡವಾಗಿ ಬಂದಿದ್ದ. ದೈಹಿಕ ಶಿಕ್ಷಕರು ಸಹಜವಾಗಿಯೇ ಶಿಕ್ಷೆ ಕೊಟ್ಟಿದ್ದರು. ವಾಲಿಬಾಲ್ ಅಂಕಣವನ್ನು ಎರಡು ಸುತ್ತು ತಿರುಗುವ ಶಿಕ್ಷೆ. ಹುಡುಗ ಎರಡನೆ ಸುತ್ತಿಗೆ ಕುಸಿದ. ಮೆಷ್ಟ್ರು ಅವನನ್ನು ಆಸ್ಪತ್ರೆಗೆ ಒಯ್ದರು. […]