ವಿಭಾಗಗಳು

ಸುದ್ದಿಪತ್ರ

Your email:

 

ಜನವರಿ ೨೫ರವರೆಗಿನ ಕಾರ್ಯಕ್ರಮಗಳು

Tuesday, January 6th, 2009

ಚಕ್ರವರ್ತಿ ಸೂಲಿಬೆಲೆಯ ಜನವರಿ ೨೫ರ ವರೆಗಿನ ಕಾರ್ಯಕ್ರಮಗಳು:
ಜನವರಿ ೬,೭,೮: ಗುಲ್ಬರ್ಗ
ಜನವರಿ ೯: ಉಪನ್ಯಾಸ- “ವಿಶ್ವದ ಆಧ್ಯಾತ್ಮಿಕ ಗುರುವಾಗಿ ಭಾರತ”
ಸ್ಥಳ- ಚಂದ್ರ ಶೇಖರ ಭಾರತೀ ಕಲ್ಯಾಣ ಮಂಟಪ, ಚಾಮರಾಜಪೇಟೆ.
ಅವಧಿ: ಸಂಜೆ ೫:೩೦ರಿಂದ ೬:೩೦
ಜನವರಿ ೧೬: ಉಪನ್ಯಾಸ
ವಿವೇಕಾನಂದ ಕೇಂದ್ರದ ವತಿಯಿಂದ ವಿವೇಕಾನಂದ ಜಯಂತಿ ಕಾರ್ಯಕ್ರಮ
ಸ್ಥಳ: ಸುಲ್ತಾನ್ ಪಾಳ್ಯ
ಅವಧಿ: ಸಂಜೆ ೫ರಿಂದ ೬
ಜನವರಿ ೧೭: ಬೆಳಗ್ಗೆ- ಪಾವಘಡ; ವಿವೇಕಾನಂದ ಜಯಂತಿ ಪ್ರಯುಕ್ತ ಉಪನ್ಯಾಸ
ಸಂಜೆ: ಜಾಗೋ ಭಾರತ್ ದೇಶಭಕ್ತಿ ಗೀತೆಗಳ ಕಾರ್ಯಕ್ರಮ
ಸ್ಥಳ: ಸರ್ಜಾಪುರ
ಅವಧಿ: ಸಂಜೆ ೬ರಿಂದ ೯
ಜನವರಿ ೧೮: ಸಂಸ್ಕಾರ ಭಾರತಿ ವತಿಯಿಂದ [...]