ವಿಭಾಗಗಳು

ಸುದ್ದಿಪತ್ರ


 

Archive for February, 2015

ಮತಾಂಧತೆಯ ಅಫೀಮು ನುಂಗಿದ ಗೂಂಡಾಗಳು ಮತ್ತು ಅಹಿಂಸೆಯ ಕೋಳ ತೊಟ್ಟ ಹೇಡಿಗಳು

Sunday, February 22nd, 2015

“ನನಗೆ ಅನುಮಾನವೇ ಉಳಿದಿಲ್ಲ. ಬಹುತೇಕ ಗಲಾಟೆಗಳಲ್ಲಿ ಹಿಂದೂಗಳು ಎರಡನೆ ದರ್ಜೆಯವರೇ. ನನ್ನ ಸ್ವಂತ ಅನುಭವದಿಂದ ಹೇಳುತ್ತೇನೆ, ಮುಸಲ್ಮಾನ ಸಹಜವಾಗಿಯೇ ಗೂಂಡಾ ಮತ್ತು ಹಿಂದೂ ಹೇಡಿ. ನಾನು ಇದನ್ನು ರೇಲ್ವೆ ನಿಲ್ದಾಣಗಳಲ್ಲಿ, ಸಾರ್ವಜನಿಕ ರಸ್ತೆಗಳಲ್ಲಿ ಮತ್ತು ಸಂಧಾನಕ್ಕೆಂದು ಹೋದ ಗಲಾಟೆಗಳಲ್ಲಿ ಗಮನಿಸಿದ್ದೇನೆ. ತನ್ನ ಹೇಡಿತನಕ್ಕೆ ಹಿಂದೂ ಮುಸಲ್ಮಾನನನ್ನು ದೋಷಿಯಾಗಿಸಬೇಕೆ? ಹೇಡಿಗಳಿದ್ದೆಡೆ ಗೂಂಡಾಗಳಿರುವುದು ಸಹಜ. ಸಹರಾನ್‌ಪುರದಲ್ಲಿ ಮುಸಲ್ಮಾನರು ಮನೆಗಳನ್ನು ಲೂಟಿಗೈದರು, ಬೀರುಗಳನ್ನೊಡೆದರು, ಹಿಂದೂ ಹೆಣ್ಣು ಮಗಳ ಮೇಲೆ ಅತ್ಯಾಚಾರಗೈದರು ಎಂದೆಲ್ಲ ಹೇಳುತ್ತಾರೆ. ಇದೆಲ್ಲ ಯಾರ ತಪ್ಪು? ಈ ಕುಕೃತ್ಯಕ್ಕೆ ಮುಸಲ್ಮಾನರನ್ನು […]

ಪುಟ್ಟ ‘ಬೇಬಿ’ಯೊಳಗೆ ಎಷ್ಟೆಲ್ಲ ಕಥೆಗಳು….

Monday, February 9th, 2015

’ಬೇಬಿ’ ಚಿತ್ರ ಎರಡು ವಾರದಲ್ಲಿ ಹೆಚ್ಚುಕಡಿಮೆ ನೂರುಕೋಟಿ ಬಾಚಿದೆ. ಕಾಲ್ಪನಿಕ ಕಥಾಹಂದರದ, ಹಿಂದೂದ್ವೇಷಿ ಹಣೆಪಟ್ಟಿಹೊತ್ತ ಪೀಕೆಗೆ ಸಿಕ್ಕ ಪ್ರಚಾರದ ಶೇಕಡಾ ಹತ್ತರಷ್ಟೂ ದೊರೆಯದ ಬೇಬಿಯ ಗೆಲುವು ಖುಷಿ ನೀಡುವಂತದ್ದೇ ಸರಿ. ಕೊನೆಯ ಕ್ಷಣದವರೆಗೂ ತುದಿಗಾಲಲ್ಲಿ ನಿಲ್ಲುವಂತೆ ಮಾಡಿ ಭಾರತದ ಗೂಢಚಾರ ವ್ಯವಸ್ಥೆ, ಪೋಲೀಸರ ಬಗ್ಗೆ ಹೆಮ್ಮೆ ಮೂಡುವಂತೆ ಮಾಡುವ ಬೇಬಿ ನಿಜಕ್ಕೂ ವಿಶೇಷ ಚಿತ್ರ. ಬೇಬಿ ಗುಪ್ತ ಕಾರ್ಯಾಚರಣೆಗೆಂದು ರೂಪುಗೊಂಡ ಪುಟ್ಟ ಪೋಲಿಸ್‌ಪಡೆ. ಭಯೋತ್ಪಾದಕರನ್ನು ಮಟ್ಟಹಾಕಲು ಕಟಿಬದ್ಧವಾದ ಈ ಪಡೆ ಟರ್ಕಿಯಲ್ಲಿ ಕಾರ್ಯಾಚರಣೆ ಮಾಡುವುದರೊಂದಿಗೆ ಸಿನಿಮಾ ಶುರು. […]