ಅಕ್ಟೋಬರ್- ನವೆಂಬರ್ ತಿಂಗಳ ಕಾರ್ಯಕ್ರಮಗಳು
ಅಕ್ಟೋಬರ್ 7 – ಜಾಗೋಭಾರತ್, ಕೋಲಾರ
ಅಕ್ಟೋಬರ್ 8 – ಜಾಗೋಭಾರತ್, ಚನ್ನಪಟ್ಟಣ
ಅಕ್ಟೋಬರ್ 9 – ಜಾಗೋಭಾರತ್, ಬೆಳಗಾವಿ
ಅಕ್ಟೋಬರ್ 10 -ವೈಶ್ಯವಾಣಿ ಯುವ ಮೇಳ- ಹೊನ್ನಾವರ
ಅಕ್ಟೋಬರ್ 11- ಹರಟೆ, ರಾಯಚೂರು
ಅಕ್ಟೋಬರ್ 13- ಭಾರತೀಯ ಸಂಸ್ಕ್ರುತಿ ಕುರಿತು ಉಪನ್ಯಾಸ, ಗಜೇಂದ್ರಗಡ
ಅಕ್ಟೋಬರ್ 14- ಜಾಗೋಭಾರತ್, ಮಡಿಕೇರಿ
ಅಕ್ಟೋಬರ್ 15- ಜಾಗೋಭಾರತ್, ಕುಂದಾಪುರ
ಅಕ್ಟೋಬರ್ 17- ಉಪನ್ಯಾಸ, ತುಮಕೂರು
ಅಕ್ಟೋಬರ್ 21- ಗುಲ್ಬರ್ಗಾ (ಕಲ್ಬುರ್ಗಿಯ ಕಂಪು)
ಅಕ್ಟೋಬರ್ 27- ಜಾಗೋ ಭಾರತ್, ತಿಪಟೂರು
ಅಕ್ಟೋಬರ್ 28- ಹರಟೆ, ತಿಪಟೂರು
ನವೆಂಬರ್ 1- ಜಾಗೋ ಭಾರತ್, ಅರಕಲಗೂಡು
ನವೆಂಬರ್ 7- ಕಾರ್ಕಳ ಉಪನ್ಯಾಸ