Your email:
ನೈವೇದ್ಯಕ್ಕೆಂದು ತುಪ್ಪ ಕಾಸಿ ಗಡಿಗೆಗೆ ತುಂಬಿಟ್ಟೆ ಆರಲೆಂದು ಬಿಟ್ಟೆ!
ಮರಳಿ ನೋಡುವಾಗ ಅರ್ಧ ತುಪ್ಪ ಗಡಿಗೆ ಕುಡಿದಿತ್ತು, ಇನ್ನರ್ಧ ಬೀದಿ ನಾಯಿ!!
ನಾಯಿಯಲ್ಲೂ ದೇವರಿದ್ದಾನಲ್ಲ, ಗಡಿಗೆ ಕೊಟ್ಟು ದೇವರೆಡೆ ನಡೆದೆ ‘ನಾನೊಬ್ಬನೇ!’
Comments are closed.