ವಿಭಾಗಗಳು

ಸುದ್ದಿಪತ್ರ


 

ಕಾಯ್ದೆಯಿಂದ ಬಣ್ಣ ಬಯಲು!

ನರೇಂದ್ರಮೋದಿ ರಾಮಲೀಲಾ ಮೈದಾನದಲ್ಲಿ ಮಾತನಾಡುತ್ತಾ ಮುಸಲ್ಮಾನರಿಗೆ ಅಭಯ ನೀಡಿದ್ದಾರೆ. ಇಷ್ಟಕ್ಕೂ ಮೋದಿಯ ಅಧಿಕಾರಾವಧಿಯಲ್ಲಿ ಅತ್ಯಂತ ಹೆಚ್ಚು ಸೌಕರ್ಯ ಪಡೆದವರು ಮುಸಲ್ಮಾನರೇ. ಏಕೆಂದರೆ ಅತ್ಯಂತ ಹೆಚ್ಚು ಜನೋಪಯೋಗಿ ಸಕರ್ಾರಿ ಯೋಜನೆಗಳು ಜಾರಿಗೆ ಬಂದದ್ದೂ ಮೋದಿಯವರ ಕಾಲದಲ್ಲೇ. ಅದು ಆಯುಷ್ಮಾನ್ ಭಾರತ್ ಇರಲಿ ಅಥವಾ ಶೌಚಾಲಯಗಳೇ ಇರಲಿ. ಗ್ಯಾಸ್ ಕನೆಕ್ಷನ್ ಇರಲಿ ಅಥವಾ ಹೆಣ್ಣುಮಕ್ಕಳ ಅಧ್ಯಯನವೇ ಇರಲಿ. ಬಹುಪಾಲು ಮುಸಲ್ಮಾನರದ್ದೇ ಪಾರುಪತ್ಯ.

‘ಕನರ್ಾಟಕ ಹೊತ್ತಿ ಉರಿಯುತ್ತದೆ’ ಎಂದಿದ್ದು ಮಾಜಿಮಂತ್ರಿ ಯು.ಟಿ ಖಾದರ್. ಅದಾದ ಕೆಲವು ಗಂಟೆಗಳಲ್ಲಿ ಅಕ್ಷರಶಃ ಮಂಗಳೂರಿನಲ್ಲಿ ಬೆಂಕಿಯೇ ಹೊತ್ತಿಕೊಂಡಿತು. ಮಾಜಿಮಂತ್ರಿಯ ಮಾತುಗಳಿಂದ ಪ್ರೇರಣೆ ಪಡೆದ ಜಿಹಾದಿ ಮಾನಸಿಕತೆಯ ದುಷ್ಟ ಮಂದಿ ಬೀದಿಗಿಳಿದರು. ಪೊಲೀಸರ ಮೇಲೆ ಕಲ್ಲೆಸೆದರು, ಬಂದರು ಭಾಗದಲ್ಲಿದ್ದ ಸ್ಟೇಷನ್ನಿಗೆ ಬೆಂಕಿ ಹಚ್ಚಲೂ ಧಾವಿಸಿದರು. ಅವರ ಉಗ್ರಪ್ರತಾಪ ಎಂಥದ್ದಿತ್ತೆಂದರೆ ಅವಕಾಶ ಸಿಕ್ಕರೆ ಇಡೀ ದೇಶಕ್ಕೆ ಬೆಂಕಿ ಹಚ್ಚಿ ಮೈ ಕಾಯಿಸಿಕೊಳ್ಳೋಣ ಎನ್ನುವಷ್ಟು! ಪೊಲೀಸರದಂತೂ ಯಾರೂ ಊಹಿಸಲಾಗದ ಸ್ಥಿತಿ. ಕಲ್ಲೆಸೆಯುತ್ತಿದ್ದ ಮತಾಂಧರ ಮೇಲೆ ಲಾಠಿಯನ್ನೂ ಪ್ರಯೋಗಿಸಲಾಗದ, ಪಿಸ್ತೂಲು ಕೈಲಿದ್ದು ಬಳಸಲಾಗದ ದೀನ ಸ್ಥಿತಿಯನ್ನು ಅವರು ತಲುಪಿಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿಯೇ ಆತ್ಮಗೌರವವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಗೋಲಿಬಾರ್ ಮಾಡಬೇಕಾಯ್ತು. ಈ ಗೋಲಿಬಾರ್ನಲ್ಲಿ ಪ್ರಾಣ ಕಳಕೊಂಡವರು ಅಮಾಯಕರೇನೂ ಆಗಿರಲಿಲ್ಲ. ಅವರು ಈ ಗಲಭೆಗಳಲ್ಲಿ ಭಾಗವಹಿಸಿ, ಕಲ್ಲೆಸೆದು ಬೆಂಕಿ ಹಚ್ಚಿ ಆನಂದಪಡುವವರ ಗುಂಪಿಗೇ ಸೇರಿದ್ದರೆಂದು ಆನಂತರ ಪೊಲೀಸರು ಹೇಳಿದ್ದಾರೆ. ಆದರೆ ಇಡಿಯ ಕನರ್ಾಟಕದಲ್ಲಿ ಪ್ರತಿಭಟನೆ ಉಗ್ರ ರೂಪಕ್ಕೆ ತಿರುಗದೇ ಹೋದಾಗಲೂ ಮಂಗಳೂರಿನಲ್ಲಿ ಮಾತ್ರ ಈ ಸ್ವರೂಪ ಪಡೆದುಕೊಳ್ಳಲು ಕಾರಣವೇನು! ಯು.ಟಿ ಖಾದರ್ರ ಭಾಷಣವೇ ಇರಬೇಕು. ಜನರನ್ನು ಭಡಕಾಯಿಸಿ, ಕಾಯ್ದೆಯ ವಿರುದ್ಧ ರೊಚ್ಚಿಗೆಬ್ಬಿಸಿ, ಅವರನ್ನು ಪೊಲೀಸರ ವಿರುದ್ಧ ಎತ್ತಿಕಟ್ಟಿದ, ಸಕರ್ಾರಕ್ಕೆ ಗಲಭೆ ನಿಯಂತ್ರಣ ಕಷ್ಟವಾಗುವಂತೆ ಮಾಡಿದ ಕೀತರ್ಿ ಅವರಿಗೇ ಸೇರಬೇಕು. ಇಷ್ಟಕ್ಕೂ ಈ ಮಾಜಿ ಮಂತ್ರಿಗಳಿಗೆ ಕಾಯ್ದೆಯ ಪರಿಚಯವಾದರೂ ಇತ್ತೇನು? ಖಂಡಿತ ಇಲ್ಲ. ಪಬ್ಲಿಕ್ ಟಿವಿಯ ರಂಗನಾಥ್ ಅವರು ಕಾಯ್ದೆಯ ಕುರಿತಂತೆ ಖಾದರ್ರವರನ್ನು ಪ್ರಶ್ನಿಸಿದಾಗ ಅವರೆಷ್ಟು ದಡ್ಡರೆಂಬುದನ್ನು ಸಾಬೀತುಪಡಿಸಿಕೊಂಡುಬಿಟ್ಟರು. ಅಕ್ಷರಶಃ ರಂಗನಾಥ್ ಅವರು ಕಾನೂನು ತರಗತಿಗಳಲ್ಲಿ ಪಾಠಮಾಡುವ ಮೇಷ್ಟರಂತೆ ಖಾದರ್ರಿಗೆ ಪಾಠ ಮಾಡಿದರು. ಈಗ ಹೇಳಿ ತನಗೇ ಜ್ಞಾನವಿಲ್ಲದ ಈ ವ್ಯಕ್ತಿ ರಾಜ್ಯಕ್ಕೆ ಬೆಂಕಿ ಹಚ್ಚುವ ಮಾತನಾಡಿದ್ದು ಎಷ್ಟು ಸರಿ? ಹಾಗಂತ ಇವರೊಬ್ಬರೇ ಅಲ್ಲ. ಇಡಿಯ ಪ್ರತಿಭಟನೆಯಲ್ಲಿ ಪಾಲ್ಗೊಂಡಂತಹ ಬಹುತೇಕರು ಈ ಕಾಯ್ದೆಯನ್ನು ಅರಿಯದೇ ಪ್ರತಿಭಟಿಸುತ್ತಿದ್ದಾರೆಂಬುದರಲ್ಲಿ ಎರಡು ಮಾತಿಲ್ಲ. ತಮಗೇ ತಿಳುವಳಿಕೆ ಇಲ್ಲದ ಈ ಕಾಯ್ದೆಯನ್ನು ಇತರರಿಗೆ ತಪ್ಪು-ತಪ್ಪಾಗಿ ಮುಟ್ಟಿಸಿ, ಭಡಕಾಯಿಸಿ, ಎತ್ತಿಕಟ್ಟಿ ಎಲ್ಲ ರಾದ್ಧಾಂತಗಳಿಗೂ ಕಾರಣವಾಗುತ್ತಿದ್ದಾರೆ. ಇದರ ಪರಿಣಾಮ ಹೇಗಾಗಿದೆ ಎಂದರೆ ರೈಲ್ವೇ ಇಲಾಖೆಗೆ ನೂರುಕೋಟಿ ರೂಪಾಯಿ ನಷ್ಟವಾಗಿದೆ. ಮೂಲಭೂತ ಸೌಕರ್ಯಗಳಿಗಾದ ಹಾನಿಯನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ದೇಶದಾದ್ಯಂತ ಸುಮಾರು ಒಂದು ಸಾವಿರಕೋಟಿ ರೂಪಾಯಿಯಾದರೂ ನಷ್ಟವಾಗಿರಬಹುದು. ಕೆಲವು ಪುಂಡರ ಕಾರಣಕ್ಕಾಗಿ ನಮ್ಮ ತೆರಿಗೆ ಹಣ ಹೀಗೆ ಪೋಲಾಗುವುದನ್ನು ಸಹಿಸಲು ಹೇಗೆ ಸಾಧ್ಯ ಹೇಳಿ! ಅದಕ್ಕೆ ಉತ್ತರಪ್ರದೇಶದ ಯೋಗಿ ಆದಿತ್ಯನಾಥರು ಗಲಭೆಯಲ್ಲಿ ಪಾಲ್ಗೊಂಡು ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟಕ್ಕೆ ಕಾರಣರಾದವರ ಆಸ್ತಿಯನ್ನೇ ಮುಟ್ಟುಗೋಲು ಹಾಕಿಕೊಳ್ಳುವ ಕೆಲಸ ಆರಂಭಿಸಿಬಿಟ್ಟಿದ್ದಾರೆ. ಕೇಂದ್ರಸಕರ್ಾರವೂ ಮತ್ತು ಭಿನ್ನ ಭಿನ್ನ ರಾಜ್ಯ ಸಕರ್ಾರಗಳು ಇದನ್ನು ಜಾರಿಗೆ ತಂದು ಇನ್ನು ಮುಂದೆ ಈ ರೀತಿಯ ಗಲಭೆಯಲ್ಲಿ ಪಾಲ್ಗೊಂಡವರ ಆಸ್ತಿಯನ್ನು ಪೂರ್ಣ ತೆಕ್ಕೆಗೆ ಹಾಕಿಕೊಳ್ಳಬೇಕಲ್ಲದೇ ಪ್ರಚೋದನೆ ಕೊಟ್ಟ ಯು.ಟಿ ಖಾದರ್ರಂಥವರನ್ನು ಶಾಶ್ವತವಾಗಿ ಸಾರ್ವಜನಿಕ ಜೀವನದಿಂದ ಬಖರ್ಾಸ್ತುಗೊಳಿಸಿಬಿಡಬೇಕು.

6

ನರೇಂದ್ರಮೋದಿ ರಾಮಲೀಲಾ ಮೈದಾನದಲ್ಲಿ ಮಾತನಾಡುತ್ತಾ ಮುಸಲ್ಮಾನರಿಗೆ ಅಭಯ ನೀಡಿದ್ದಾರೆ. ಇಷ್ಟಕ್ಕೂ ಮೋದಿಯ ಅಧಿಕಾರಾವಧಿಯಲ್ಲಿ ಅತ್ಯಂತ ಹೆಚ್ಚು ಸೌಕರ್ಯ ಪಡೆದವರು ಮುಸಲ್ಮಾನರೇ. ಏಕೆಂದರೆ ಅತ್ಯಂತ ಹೆಚ್ಚು ಜನೋಪಯೋಗಿ ಸಕರ್ಾರಿ ಯೋಜನೆಗಳು ಜಾರಿಗೆ ಬಂದದ್ದೂ ಮೋದಿಯವರ ಕಾಲದಲ್ಲೇ. ಅದು ಆಯುಷ್ಮಾನ್ ಭಾರತ್ ಇರಲಿ ಅಥವಾ ಶೌಚಾಲಯಗಳೇ ಇರಲಿ. ಗ್ಯಾಸ್ ಕನೆಕ್ಷನ್ ಇರಲಿ ಅಥವಾ ಹೆಣ್ಣುಮಕ್ಕಳ ಅಧ್ಯಯನವೇ ಇರಲಿ. ಬಹುಪಾಲು ಮುಸಲ್ಮಾನರದ್ದೇ ಪಾರುಪತ್ಯ. ಇದಕ್ಕೇನು ಅಧಿಕೃತ ಅಂಕಿ-ಅಂಶಗಳು ಬೇಕಾಗಿಲ್ಲ. ಆಸ್ಪತ್ರೆಯಿಂದ ಹಿಡಿದು ಸಕರ್ಾರಿ ಶಾಲೆಯವರೆಗೆ ಎಲ್ಲೆಲ್ಲೂ ಮುಸಲ್ಮಾನರೇ ತುಂಬಿ ತುಳುಕುವುದನ್ನು ನೋಡಿದರೇ ಗೊತ್ತಾಗುತ್ತದೆ. ಸಕರ್ಾರದ ಸವಲತ್ತುಗಳನ್ನು ಪಡೆಯುವಲ್ಲಿ ಅವರು ಯಾವಾಗಲೂ ಮುಂದು. ಕಾಂಗ್ರೆಸ್ಸಿನ ಅವಧಿಯಲ್ಲಿ ತುಷ್ಟೀಕರಣದ ರಾಜಕೀಯ ಮಾಡುತ್ತಾ, ಹಿಂದುಗಳ ವಿರುದ್ಧ ಮುಸಲ್ಮಾನರನ್ನು ಎತ್ತಿಕಟ್ಟುತ್ತಾ ಕಾಲಕಳೆದುಬಿಟ್ಟರು. ಆದರೆ ಮೋದಿ ಹೆಚ್ಚು ಹೆಚ್ಚು ಸೌಕರ್ಯಗಳನ್ನು ಕೊಡಿಸುವಲ್ಲಿ ಗಮನವಿಟ್ಟರು. ಸೌಲಭ್ಯಗಳನ್ನು ಪಡೆಯುವಾಗ ತಮ್ಮನ್ನೆಲ್ಲಾ ಸಮಾನವಾಗಿ ಕಂಡಿದ್ದಾರೆ ಎಂದು ಒಂದು ದಿನವೂ ಮಾತನಾಡದ ಈ ಮುಸಲ್ಮಾನರು ಈಗ ಮುಸ್ಲೀಂ ರಾಷ್ಟ್ರಗಳಲ್ಲಿ ಶೋಷಣೆಗೊಳಗಾಗುತ್ತಿರುವ ಹಿಂದುಗಳಿಗೆ ಪೌರತ್ವ ನೀಡುತ್ತೇವೆಂದೊಡನೆ ಎದ್ದೆದ್ದು ಕುಣಿದಾಡುತ್ತಿದ್ದಾರೆ. ಇವರದ್ದು ಅದೆಷ್ಟು ಕೆಟ್ಟ ಮನಸ್ಥಿತಿ ಇರಬೇಕು! ಮೋದಿ ಇವೆಲ್ಲವನ್ನೂ ಪ್ರಸ್ತಾಪಿಸುತ್ತಾ ರಾಷ್ಟ್ರಹಿತವೇ ನನಗೆ ಮುಖ್ಯ ಎಂಬುದನ್ನು ಮತ್ತೆ ಸಾರಿ ಹೇಳಿದ್ದಾರೆ. ಅದರರ್ಥ ತಿಪ್ಪರಲಾಗ ಹೊಡೆದರೂ ಈ ಕಾನೂನನ್ನು ಮರಳಿ ಪಡೆಯುವುದಿಲ್ಲ ಅಂತ. ಸ್ವತಃ ಅಮಿತ್ಶಾ ಕೂಡ ಇದೇ ಮಾತನ್ನು ಪುನರುಚ್ಚರಿಸಿ ಎಚ್ಚರಿಕೆಯನ್ನಂತೂ ಕೊಟ್ಟಿದ್ದಾರೆ!

7

ಕೊನೆಗೂ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದ ನಂತರ ಗಾಂಧೀಜಿಯ ಮಾತಿಗೆ ಮನ್ನಣೆ ಕೊಟ್ಟಂತಾಗಿದೆ. ಸ್ವಾತಂತ್ರ್ಯದ ಹೊಸ್ತಿಲಲ್ಲಿ ದೇಶದ ಜನರ ಪರವಾಗಿ ಅವರು ಮಾಡಿದ್ದ ವಾಗ್ದಾನವನ್ನು ಮೋದಿ ಈಡೇರಿಸಿದ್ದಾರೆ. ಆದರೆ ಇತಿಹಾಸವನ್ನು ನಯಾಪೈಸೆಯೂ ಅರಿಯದ ಒಂದಷ್ಟು ಜನ ಭಾರತದ ಭವಿಷ್ಯವನ್ನು ಬದಲಾಯಿಸುವ ದಿಕ್ಕಿಗೆ ಹೊರಳುವ ಪ್ರಯತ್ನ ಮಾಡುತ್ತಿದ್ದಾರೆ. ನೆನಪಿಡಿ, ಸುದೀರ್ಘಕಾಲದ ಪ್ರಯಾಸದ ನಂತರ ಭಾರತ ಮತ್ತು ಹಿಂದೂ ಬಲಾಢ್ಯವಾಗಿ ನಿಂತಿದ್ದಾನೆ. ಹಿಂತೆಗೆಯುವ ಪ್ರಶ್ನೆಯೇ ಇಲ್ಲ. ಮುಸಲ್ಮಾನರು ಜಗತ್ತಿನ ಎಲ್ಲೆಡೆ ಯಾರೊಂದಿಗೂ ಬೆರೆಯಲಾಗದೆ ಗಲಾಟೆಯ ಕೇಂದ್ರಬಿಂದುವಾಗಿರುತ್ತಾರೆ. ಜಗತ್ತಿನಲ್ಲೆಲ್ಲೂ ಇತರರೊಂದಿಗೆ (ಅನೇಕ ಬಾರಿ ತಮ್ಮವರೊಂದಿಗೂ ಕೂಡ) ಶಾಂತಿಯುತವಾಗಿ ಬದುಕಿದ ಉದಾಹರಣೆಗಳೇ ಇಲ್ಲ. ಹಿಂದೂಗಳೊಂದಿಗೂ ಬದುಕಲು ಸಾಧ್ಯವಾಗಲಿಲ್ಲವೆಂಬುದು ಬಹುಶಃ ಅವರ ಪಾಲಿನ ಅತ್ಯಂತ ಕೆಟ್ಟ ಸುದ್ದಿ. ಏನೇ ಹೇಳಿ, ಪೌರತ್ವ ತಿದ್ದುಪಡಿ ಕಾಯ್ದೆ ಇವರೆಲ್ಲರನ್ನೂ ಬೆಳಕಿಗೆ ತಂದು ಬಿಸಾಡಿತು!

Comments are closed.