ವಿಭಾಗಗಳು

ಸುದ್ದಿಪತ್ರ


 

ಕಾ ಕಾ ಛೀ ಛೀ ಎಂದವರ ಮನಸ್ಥಿತಿ!

ಕಾ ಕಾ ಛೀ ಛೀ ಹಾಗೊಂದು ಘೋಷಣೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನಜರ್ಿ ರ್ಯಾಲಿಯೊಂದರಲ್ಲಿ ಹೊರಡಿಸಿದ್ದಾರೆ. ಆಕೆ ಕಾ ಅಂದಿದ್ದು ದೇಶದ ಮುಸಲ್ಮಾನರು ಕಾಂಗ್ರೆಸ್ ಪ್ರೇರಣೆಯಿಂದ ವಿರೋಧಿಸುತ್ತಿರುವ ಸಿಎಎ ಬಗ್ಗೆ. ದೇಶದಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆಯದ್ದೇ ಚಚರ್ೆ ನಡೆದಿದೆ. ಚಚರ್ೆ ಎನ್ನುವುದಕ್ಕಿಂತ ಆ ಹೆಸರಲ್ಲಿ ಗೂಂಡಾಗಿರಿಯೇ ನಡೆಯುತ್ತಿದೆ. ಕಾಂಗ್ರೆಸ್ಸು, ಎಡಪಕ್ಷಗಳು, ಆಮ್ಆದ್ಮಿ ಪಾಟರ್ಿಗಳೆಲ್ಲಾ ಸೇರಿ ಮುಸಲ್ಮಾನರನ್ನು ಭಡಕಾಯಿಸಿ ಹಿಂದೂಗಳ ವಿರುದ್ಧ ಎತ್ತಿಕಟ್ಟಿ ವೋಟ್ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುವ ಪ್ರಕರಣವಾಗಿ ಬಳಸಿಕೊಳ್ಳುತ್ತಿದೆ. ಇದಕ್ಕೆ ಪೂರಕವೆಂಬಂತೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆದಾಗ ಹಿಂದುತ್ವವನ್ನು ಅವಹೇಳನಗೊಳಿಸುವ, ಓಂಕಾರವನ್ನು ಹೀಗಳೆವ ಪೋಸ್ಟರ್ಗಳು ರಾರಾಜಿಸುತ್ತಿದ್ದವು. ಜಾಮಿಯಾ ಮಿಲಿಯಾ ಯುನಿವಸರ್ಿಟಿಯಲ್ಲಿ ‘ಹಿಂದುತ್ವದ ಸಮಾಧಿ ಇಲ್ಲಿಯೇ ಮಾಡುತ್ತೇವೆ’ ಎಂಬ ಘೋಷಣೆಯೂ ಕೇಳಿ ಬಂತು. ಒಡಿಸ್ಸಾದ ಬೀದಿಗಳಲ್ಲಿ ಮದವೇರಿಸಿಕೊಂಡ ಮುಸಲ್ಮಾನರು ‘ಕಾಫಿರರ ಕಥೆ ಮುಗಿಸುತ್ತೇವೆ’ ಎಂದು ಕೂಗಿದ್ದೂ ಕೇಳಿಬಂತು. ಒಟ್ಟಾರೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಥರ್ೈಸಿಕೊಳ್ಳದೇ ಅಥವಾ ಅಥರ್ೈಸಿಕೊಳ್ಳುವ ಯತ್ನವನ್ನೂ ಮಾಡದೇ ಬೀದಿಗಿಳಿದಿದ್ದ ಮುಸಲ್ಮಾನರು ಮತ್ತು ತಮ್ಮನ್ನು ತಾವು ಸೆಕ್ಯುಲರ್ಗಳೆಂದು ಕರೆದುಕೊಳ್ಳುವ ಲವಲೇಶವೂ ದೇಶಾಭಿಮಾನವಿಲ್ಲದ ಬುದ್ಧಿಜೀವಿಗಳು ಈ ಕಾಯ್ದೆಯನ್ನು ಹಿಂದುತ್ವದ ವಿರೋಧಕ್ಕೆ ಅಸ್ತ್ರವಾಗಿ ಬಳಸಿಕೊಂಡುಬಿಟ್ಟರು.

2

ಏನೇ ಹೇಳಿ ಮುಸಲ್ಮಾನರಿಗೂ ಹಿಂದೂಗಳಿಗೂ ಆಗಸ ಭೂಮಿಯಷ್ಟು ಅಂತರ. ರಾಮಜನ್ಮಭೂಮಿ ವಿವಾದ ನ್ಯಾಯಾಲಯದ ಮೂಲಕ ಬಗೆಹರೆದಾಗ ಪ್ರತಿಯೊಬ್ಬ ಹಿಂದುವೂ ಭಾವುಕನಾಗಿ ಸಂಭ್ರಮಿಸಿದ್ದ. ಅವನ ಐದುನೂರು ವರ್ಷಗಳ ಕಾಯುವಿಕೆ ಕೊನೆಗೊಂಡಿತ್ತು. ಸಾವಿರಾರು ಜನರ ಬಲಿದಾನ ಸಾರ್ಥಕವೂ ಆಗಿತ್ತು. ಈ ಸಂಭ್ರಮವನ್ನು ಆತ ಎಲ್ಲರೂ ಹೊಟ್ಟೆ ಉರಿಸಿಕೊಳ್ಳುವಂತೆ ಆಚರಿಸಬಹುದಿತ್ತು. ಆದರೆ ಹಿಂದುವಿನ ಸಂಸ್ಕಾರಗಳು ಬಿಡಬೇಕಲ್ಲ. ಈಗ ಖುಷಿ ಪಡುವುದರಿಂದ ಪಟಾಕಿ ಹೊಡೆಯುವುದರಿಂದ ಜೊತೆಗಾರ ಮುಸಲ್ಮಾನರಿಗೆ ಸಂಕಟವೆನಿಸುತ್ತದೆ ಎಂಬ ಒಂದೇ ಕಾರಣಕ್ಕೆ ಆತ ಹಾಗೆ ಮಾಡಲಿಲ್ಲ. ವಯಸ್ಸಾದವರು ಬಿಡಿ, ಮಾತು ಕೇಳದ ತರುಣರು ಕೂಡ ಗೆಲುವನ್ನು ಕಣ್ಣುಕುಕ್ಕುವಂತೆ ಸಂಭ್ರಮಿಸದೇ ಉಳಿದುಬಿಟ್ಟರು! ಇದರ ನಯಾಪೈಸೆಯಷ್ಟು ಸಂಸ್ಕಾರವಾಗಲಿ ತಾಳ್ಮೆಯಾಗಲಿ ಸಹಜೀವನದ ಮೌಲ್ಯವನ್ನಾಗಲಿ ಎದುರು ಪಾಳಯದವರು ಅರಿತಿಲ್ಲವೆಂಬುದು ದುದರ್ೈವದ ಸಂಗತಿ. ಹಾಗಂತ ರಾಮಜನ್ಮಭೂಮಿ ವಿಚಾರದಲ್ಲಿ ಮಾತ್ರವಲ್ಲ. ಶಬರಿಮಲೆಯ ಗಲಾಟೆಯ ಹೊತ್ತಲ್ಲೂ ನಾವು ಇದೇ ತರಹದ ಸಂಯಮವನ್ನು ಕಾಪಾಡಿಕೊಂಡಿದ್ದೆವು. ಇಂದು ಪ್ರತಿಭಟನೆಗೆಂದು ಬೀದಿಗಿಳಿದ ಜನರಿಗಿಂತಲೂ ಹತ್ತುಪಟ್ಟು ಜನ ಕೇರಳವೊಂದರಲ್ಲೇ ರಸ್ತೆಗೆ ಬಂದಿದ್ದರು. ಆದರೆ ಎಲ್ಲೂ ರಸ್ತೆ ತಡೆಮಾಡಲಿಲ್ಲ. ಒಮ್ಮೆಯೂ ಕೂಗಾಡಲಿಲ್ಲ. ಒಂದು ಬಸ್ಸು, ಒಂದು ರೈಲನ್ನು ಸುಟ್ಟ ವರದಿ ಅಲ್ಲಿಂದ ಬರಲಿಲ್ಲ. ಅಷ್ಟೂ ಜನ ಸೇರಿದಾಗಲೂ ಸ್ವಯಂ ಸೇವಕರಾಗಿ ಬಂದವರೇ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿದ್ದಲ್ಲದೇ ಪೊಲೀಸರೊಂದಿಗೆ ಬಲು ಚೆನ್ನಾಗಿಯೇ ಸಹಕರಿಸಿದರು. ರಸ್ತೆಯ ಇಕ್ಕೆಲಗಳಲ್ಲೂ ನೂರಾರು ಕಿಲೋಮೀಟರ್ ಉದ್ದಕ್ಕೂ ಜನ ಕೈಲಿ ದೀಪ ಹಿಡಿದು ನಿಂತು ಸಕರ್ಾರಕ್ಕೆ ನ್ಯಾಯಾಲಯಗಳಿಗೆ ಕೊಟ್ಟ ಸಂದೇಶ ಅಭೂತಪೂರ್ವವಾದ್ದು. ಈ ಪರಿಯ ಒಂದಾದರೂ ಪ್ರತಿಭಟನೆಯನ್ನು ಮಾಡಿ ತೋರಿಸುವ ಸಾಮಥ್ರ್ಯ ಮುಸಲ್ಮಾನರಿಗಿದೆಯಾ? 1947ರಲ್ಲಿ ದೇಶ ವಿಭಜನೆಯಾಯ್ತು. ವಿಭಜನೆಗಿಂತಲೂ ಮುನ್ನವೇ ಮೊಹಮ್ಮದ್ ಅಲಿ ಜಿನ್ಹಾ ಡೈರೆಕ್ಟ್ ಆ್ಯಕ್ಷನ್ ಘೋಷಿಸಿದ್ದ. ಅದಕ್ಕಾಗಿ ಮುಸಲ್ಮಾನರ ಮನೆಗಳಲ್ಲಿ ಆಯುಧಗಳಲ್ಲದೇ ಪೆಟ್ರೋಲು-ಡೀಸೆಲ್ಲುಗಳ ಸಂಗ್ರಹವೂ ಆಗಿತ್ತು. ಬಂಗಾಳದಲ್ಲಿ ನಡೆದ ಕ್ರೌರ್ಯ ಇಂದಿಗೂ ಗಾಬರಿ ಹುಟ್ಟಿಸುವಂಥದ್ದು. ಅದೆಷ್ಟು ಜನ ಹೆಣ್ಣುಮಕ್ಕಳ ಅತ್ಯಾಚಾರ ನಡೆದುಹೋಯ್ತೋ ದೇವರೇ ಬಲ್ಲ. ಅದೆಷ್ಟು ಜನ ಜೀವ ಉಳಿಸಿಕೊಳ್ಳಲು ಹಿಂದೂಧರ್ಮವನ್ನೇ ತ್ಯಾಗಮಾಡಿ ಇಸ್ಲಾಮನ್ನು ಅಪ್ಪಿಕೊಂಡರೋ ಹೇಳಲಾಗುವುದಿಲ್ಲ. ಕ್ರೌರ್ಯವಂತೂ ಆಗಿಯೇ ಹೋಯ್ತು! ಹಿಂದೂ ತಿರುಗಿ ಬೀಳಲು ಸ್ವಲ್ಪ ಸಮಯ ಹಿಡಿಯಿತು. ಆನಂತರ ಆತ ಪ್ರತಿದಾಳಿಗೈಯ್ಯಲಾರಂಭಿಸಿದೊಡನೆ ಗಾಂಧೀಜಿ ಉಪವಾಸ ಸತ್ಯಾಗ್ರಹ ಕುಳಿತರು. ಮುಸಲ್ಮಾನರನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ ಎಂದು ನಮಗೇ ಪಾಠ ಮಾಡಿದರು. ವಿಭಜನೆಯ ಹೊತ್ತಲ್ಲಿ ನಡೆದ ಆ ಕರಾಳ ಘಟನೆಗಳು ಇಂದಿಗೂ ಕಾಡುತ್ತವೆ. ನಮ್ಮ ಪಠ್ಯ-ಪುಸ್ತಕಗಳಲ್ಲಿ ಅವೆಲ್ಲವನ್ನೂ ಮರೆಮಾಚಿರುವುದರಿಂದಲೇ ಇಂದಿನ ಪೀಳಿಗೆಗಳಿಗೆ ಇವುಗಳ ಅರಿವಿಲ್ಲ. ಹಾಗಂತ ಮುಸ್ಲೀಮರ ಈ ಕ್ರೌರ್ಯ ಹಿಂದೆಯೂ ಇತ್ತು. ಆಕ್ರಮಣ ಕಾಲದ ಬರ್ಬರ ವ್ಯಕ್ತಿತ್ವವನ್ನು ಪಕ್ಕಕ್ಕಿಟ್ಟು ನೋಡಿದರೂ ಬಂಗಾಳ ವಿಭಜನೆಯ ಸಂದರ್ಭದಲ್ಲಿ ಮುಸಲ್ಮಾನರು ನಡೆದುಕೊಂಡ ರೀತಿಯೂ ಹೀಗೇ ಇತ್ತು. ಬ್ರಿಟೀಷರ ಕೂಟನೀತಿಗೆ ಸೋತು ಹಿಂದುಗಳ ವಿರುದ್ಧ ಕತ್ತಿ ಮಸೆದ ಅಲ್ಲಿನ ಮುಸಲ್ಮಾನರು ಮತ್ತಷ್ಟು ಸಾವು-ನೋವುಗಳಿಗೆ ಕಾರಣರಾದರು. ಆಗಲೂ ಏಕತೆಯ ಮಾತುಗಳನ್ನಾಡುತ್ತಾ ಜೊತೆಯಾಗಿರಬೇಕೆಂದು ಪ್ರಯತ್ನ ಪಟ್ಟಿದ್ದು ಹಿಂದೂಗಳೇ ಎಂಬುದನ್ನು ನೆನಪಿಡಿ. ಅಂದರೆ ಒಂದು ಸುಳ್ಳನ್ನು ಹೇಳಿ ಲಕ್ಷಾಂತರ ಮುಸಲ್ಮಾನರನ್ನು ಸಲೀಸಾಗಿ ಭಡಕಾಯಿಸಿಬಿಡಬಹುದು ಎಂದಾಯ್ತು. ಮತ್ತು ಸುಳ್ಳು ಎಷ್ಟು ವೇಗವಾಗಿ ಮುಖ್ಯ ಭೂಮಿಕೆಯನ್ನು ಆಕ್ರಮಿಸಿಕೊಂಡುಬಿಡುತ್ತದೆಂದರೆ ಸತ್ಯವನ್ನು ಕೇಳುವ ಮನಸ್ಥಿತಿಯಲ್ಲೂ ಯಾರೂ ಇರುವುದಿಲ್ಲ. ಸಿಎಎ ಪ್ರತಿಭಟನೆಯಲ್ಲಂತೂ ಅದು ಸ್ಪಷ್ಟವಾಗಿ ಹೋಯ್ತು. ಚಲನಚಿತ್ರ ನಟ ಫರಾನ್ ಅಖ್ತರ್ ಪಾಕಿಸ್ತಾನದಿಂದ ಹೊರಡಿಸಲ್ಪಟ್ಟ ಕರಪತ್ರವೊಂದನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಅದರಲ್ಲಿ ಪೂರ್ಣ ಕಾಶ್ಮೀರವಿಲ್ಲವೆಂದು ಗೊತ್ತಾದಾಗಲೂ ಆತ ಅದನ್ನು ಸಮಥರ್ಿಸಿಕೊಂಡೇ ಇದ್ದ. ಪ್ರತಿಭಟನೆಗೂ ಹೋದ. ಅಲ್ಲಿ ಕೆಲವು ಪತ್ರಕರ್ತರು ಈ ಕಾಯ್ದೆಯಲ್ಲಿ ನಿಮಗಿರುವ ತೊಂದರೆ ಏನು ಎಂದು ಕೇಳಿದಾಗ ‘ಏನೋ ತೊಂದರೆ ಇರಲೇಬೇಕು. ಇಲ್ಲದೇ ಹೋದರೆ ಇಷ್ಟೆಲ್ಲಾ ಜನ ಪ್ರತಿಭಟನೆ ಏಕೆ ಮಾಡುತ್ತಿದ್ದರು?’ ಎಂದುಬಿಟ್ಟ. ಇದು ಬಾಲಿವುಡ್ನ ತಾರೆಗಳ ತುಚ್ಛ ಮಾನಸಿಕತೆಗೆ ಹಿಡಿದ ಕೈಗನ್ನಡಿ. ಕನ್ನಡದ ಖ್ಯಾತ ಗಾಯಕಿ ಎಮ್ ಡಿ ಪಲ್ಲವಿ ಕೂಡ ತನ್ನ ಫೇಸ್ಬುಕ್ ಖಾತೆಯಲ್ಲಿ ಪೊಲೀಸರು ವಿಧಿಸಿದ್ದ ಸೆಕ್ಷನ್ 144ನ್ನು ಪ್ರಶ್ನಿಸಿ ಅದರ ನಡುವೆಯೂ ಪ್ರತಿಭಟನೆಗೆ ಬನ್ನಿ ಎಂಬರ್ಥದ ಕರೆಯನ್ನೂ ಕೊಟ್ಟುಬಿಟ್ಟಿದ್ದರು. ಕಾಯ್ದೆಯ ಸಾಧಕ-ಬಾಧಕಗಳನ್ನೇ ಅರಿಯದೇ ಪ್ರತಿಭಟನೆಗೆ ಕರೆಕೊಟ್ಟ ಇವರೆಲ್ಲರ ಆಸ್ತಿಯನ್ನು ಜಫ್ತು ಮಾಡಿ ಸಕರ್ಾರಕ್ಕಾದ ನಷ್ಟ ತುಂಬಿಕೊಳ್ಳುವುದು ಬಹಳ ಒಳ್ಳೆಯದು. ಏಕೆಂದರೆ ಇಂತಹ ವಿಚಾರಗಳಲ್ಲಿ ಸ್ವತಃ ಅಜ್ಞಾನಿಗಳಾಗಿರುವ ಇವರು ಜನರನ್ನು ದಾರಿ ತಪ್ಪಿಸುತ್ತಾರೆ ಎಂಬುದಕ್ಕೆ ಕಣ್ಣೆದುರಿಗೇ ಪುರಾವೆ ಇದೆ. ಇನ್ನೂ ಹೆಚ್ಚಿನ ನೋವು ತಂದ ಸಂಗತಿ ಎಂದರೆ ಮುಸಲ್ಮಾನರಲ್ಲಿ ಪ್ರಗತಿಪರರು ಎನಿಸಿಕೊಂಡವರು ರಾಜಕೀಯದ ಬೇಳೆ ಬೇಯಿಸಿಕೊಳ್ಳಲೆಂದೇ ಈ ಹೊತ್ತಿನಲ್ಲಿ ಕಾಯ್ದೆಯ ವಿರುದ್ಧವಾಗಿ ನಿಂತರು. ಭಡಕಾಯಿಸುವ ಭಾಷಣಗಳನ್ನು ಮಾಡಿದರು. ತಮ್ಮ ಸಮಾಜದ ಸೌಲಭ್ಯವಂಚಿತ ತರುಣರನ್ನು ಸನ್ಮಾರ್ಗದೆಡೆಗೆ ಮುನ್ನಡೆಸಬೇಕಾದವರೇ ಹೀಗೆ ಮಾಡಲುಪಕ್ರಮಿಸಿದಾಗ ಮತ್ತೆ ನಿಮರ್ಾಣದ ಕಾರ್ಯ ಎಲ್ಲಿ ಆದೀತು ಹೇಳಿ?!

3

ಜಾಗತಿಕ ಮಟ್ಟದಲ್ಲಿ ಇಸ್ಲಾಮಿಗಿರುವ ದೊಡ್ಡ ಸಮಸ್ಯೆಯೇ ಅದು. ಮುಸಲ್ಮಾನರನ್ನು ಯಾರು ಬೇಕಾದರೂ ಕ್ಷಣಮಾತ್ರದಲ್ಲಿ ಭಡಕಾಯಿಸಿ ತಮಗೆ ಬೇಕಾದಂತೆ ಬಳಸಿಕೊಳ್ಳಬಹುದು. ಅಮೇರಿಕಾ ಒಸಾಮಾ ಬಿನ್ ಲ್ಯಾಡೆನ್ ಅನ್ನು ತಾನೇ ಭಡಕಾಯಿಸಿ ಬೆಳೆಸಿತು. ಬೇಡವೆನಿಸಿದಾಗ ಅವನನ್ನೇ ಮುಗಿಸಿ ಸಾಹಸವೆಂಬಂತೆ ಮೆರೆಯಿತು. ಅಮೇರಿಕಾ ಪಾಕಿಸ್ತಾನವನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಬಳಸಿಕೊಂಡಿತು. ತನಗೆ ಭಾರತದ ಅಗತ್ಯ ಹೆಚ್ಚಿದೆ ಅಂದಾಗ ಅದೇ ಪಾಕಿಸ್ತಾನದ ಬದುಕನ್ನು ನಾಯಿಗಿಂತ ಕಡೆಮಾಡಿಬಿಟ್ಟಿತು. ಇರಾಕ್ ಮತ್ತು ಇರಾನ್ನ ನಡುವೆ ಜಗಳ ಹಚ್ಚಿದ್ದೂ ಪಶ್ಚಿಮದ ಬುದ್ಧಿವಂತರೇ. ಸ್ವಲ್ಪ ಭಾವನಾತ್ಮಕ ಮಾತುಗಳು ಮುಸಲ್ಮಾನರನ್ನು ಪ್ರಪಾತಕ್ಕೆ ತಳ್ಳಿಬಿಡಬಲ್ಲುದು. ಸದ್ದಾಂಗೂ ಹಾಗೇ ಆಯ್ತು. ಅವನ ಸಾಮಥ್ರ್ಯದ ಗುಣಗಾನ ಮಾಡಿ, ಇರಾನಿನ ವಿರುದ್ಧ ಎತ್ತಿಕಟ್ಟಿ ಕೊನೆಗೆ ಅವನನ್ನೂ ಮುಗಿಸಿಬಿಟ್ಟಿತು ಅಮೇರಿಕಾ. ಅಮೇರಿಕಾದ ಜಾಗದಲ್ಲಿ ಕಾಂಗ್ರೆಸ್ಸನ್ನು ಹಾಕಿಕೊಂಡು ಓದಿದರೆ ಭಾರತದಲ್ಲಿರುವ ಮುಸಲ್ಮಾನರ ಸ್ಥಿತಿ ಏನೆಂದು ಅರಿವಾಗುತ್ತದೆ. ಸ್ವಾತಂತ್ರ್ಯ ಬಂದಾಗ ಈ ದೇಶ ಬೇಡವೆಂದು ಪಾಕಿಸ್ತಾನದೆಡೆಗೆ ಓಡಿದವರು ಅನೇಕ ಮುಸಲ್ಮಾನರು ಉಳಿದ ಶೇಕಡಾ 9ರಷ್ಟು ಜನ ಭಾರತವನ್ನೇ ತಮ್ಮ ರಾಷ್ಟ್ರವೆಂದು ಭಾವಿಸಿ ಇಲ್ಲೇ ಉಳಿದುಕೊಂಡರು. ಈಗ ಪಕ್ಕದ ರಾಷ್ಟ್ರಗಳಿಂದ ಬರುವ ಮುಸಲ್ಮಾನರು ಅಲ್ಲಿ ತೊಂದರೆಗೊಳಗಾಗಿ ಬರುತ್ತಿರುವವರಲ್ಲ, ಬದಲಿಗೆ ಇಲ್ಲಿ ಉದ್ಯೋಗ ಮಾಡಿ ದುಡಿದ ಹಣವನ್ನು ತಮ್ಮ ದೇಶಕ್ಕೆ ಕಳಿಸಲೆಂದೇ ಬರುತ್ತಿರುವವರು. ಇದು ಭಾರತದ ಆಥರ್ಿಕತೆಗೂ ಮಾರಕ. ಮುಂಬಾಗಿಲಿನಿಂದ ಬಂದರೆ ಅವರಿಗೆ ಅಧಿಕೃತ ಸ್ಥಾನಮಾನವನ್ನು ಕೊಟ್ಟು ತೆರಿಗೆಯನ್ನೂ ಪಡೆಯಬಹುದು. ಹಿಂಬಾಗಿಲಿನಿಂದ ಕದ್ದು-ಮುಚ್ಚಿ ಬರುವ ಈ ಜನರನ್ನು ಸಂಭಾಳಿಸುವುದು ಕಷ್ಟವೇ. ಮತ್ತೆ ಇದು ಭಾರತಕ್ಕೆ ಸಮಸ್ಯೆ ಎಂದಾದಲ್ಲಿ ಸ್ಥಳೀಯ ಮುಸಲ್ಮಾನರಿಗೂ ಅಷ್ಟೇ ಸಮಸ್ಯೆಯೇ. ಆದರೆ ಇವೆಲ್ಲವನ್ನೂ ಒಂದಿನಿತೂ ಆಲೋಚಿಸದೇ ಇಲ್ಲಿರುವ ಮುಸಲ್ಮಾನರು ಈ ಪರಿಯ ರಾದ್ಧಾಂತ ನಡೆಸುತ್ತಾರೆಂದರೆ ಇದು ನಿಜಕ್ಕೂ ಅಪಾಯಕಾರಿಯೇ!

4

ಈ ನಡುವೆ ಗಮನಿಸಬೇಕಾದ ಮಹತ್ವದ ಸಂಗತಿಯೊಂದಿದೆ. ದೆಹಲಿಯಿಂದ ಹಿಡಿದು ಕೇರಳದವರೆಗೆ ನಡೆದಿರುವ ಒಟ್ಟು ಪ್ರತಿಭಟನೆಗಳಲ್ಲಿ ಪಾಲ್ಗೊಂಡಿರುವ ಅಷ್ಟೂ ಜನರ ಸಂಖ್ಯೆ 5 ಲಕ್ಷವನ್ನೂ ದಾಟುವುದು ಅನುಮಾನ. ಅದರರ್ಥ ಈ ದೇಶದ ಕೋಟ್ಯಂತರ ಮುಸಲ್ಮಾನರು ಈ ಪ್ರತಿಭಟನೆಗೆ ಕೈ ಜೋಡಿಸದೇ ಶಾಂತವಾಗಿದ್ದಾರೆ ಅಂತ. ಹಾಗಿದ್ದ ಮೇಲೆ ಬೆಂಕಿ ಹಚ್ಚುತ್ತಿರುವವರಾದರೂ ಯಾರು? ನಿಸ್ಸಂಶಯವಾಗಿ ಬಾಂಗ್ಲಾದಿಂದ ಬಂದಿರುವ ಮುಸಲ್ಮಾನರೇ ಇರಬೇಕು. ಇಲ್ಲಿನ ಸಕರ್ಾರಿ ಸ್ವತ್ತು ಉಳಿಸಿ ಅವರಿಗೆ ಆಗಬೇಕಾದ್ದು ಏನೂ ಇಲ್ಲ. ಆದರೆ ಸಕರ್ಾರವನ್ನೇ ಹೆದರಿಸಿ, ತಮ್ಮ ಇರುವನ್ನು ಶಾಶ್ವತಪಡಿಸಿಕೊಳ್ಳಬೇಕಾದ ದದರ್ು ಅವರಿಗಿದೆ. ಈ ಪ್ರಕ್ರಿಯೆಯಲ್ಲಿ ಹೆಸರು ಹಾಳುಮಾಡಿಕೊಂಡವರು ಮಾತ್ರ ಸ್ಥಳೀಯ ಮುಸಲ್ಮಾನರು. ಹಾಗಂತ ಈ ಮುಸಲ್ಮಾನರೆಲ್ಲಾ ದೇವರೆಂದು ನಾನೇನು ಹೇಳುತ್ತಿಲ್ಲ. ಹಿಂದೂವೊಬ್ಬ ಅತ್ಯಾಚಾರ ಮಾಡಿದಾಗ, ಸಾರ್ವಜನಿಕ ಆಸ್ತಿ-ಪಾಸ್ತಿಗೆ ಬೆಂಕಿ ಇಟ್ಟಾಗ ಮಾನವೀಯತೆಯ ಮೌಲ್ಯಕ್ಕೆ ವಿರುದ್ಧವಾಗಿ ನಡೆದುಕೊಂಡಾಗ ನಾವೇ ಆತನನ್ನು ಧಿಕ್ಕರಿಸುತ್ತೇವೆ. ಮುಕ್ತವಾಗಿ ಬಂದು ಹಿಂದುವೆಂದು ಕರೆದುಕೊಳ್ಳಲು ನಮಗೆ ನಾಚಿಕೆಯಾಗುತ್ತೆ ಎಂದೂ ಹೇಳಿಬಿಡುತ್ತೇವೆ. ದುರಂತವೆಂದರೆ ಒಬ್ಬ ಮುಸಲ್ಮಾನನೂ ಹಾಗೊಂದು ಹೇಳಿಕೆ ಕೊಡಲಿಲ್ಲ. ಶಿಕ್ಷಿತ ಮುಸಲ್ಮಾನನು ತನ್ನ ಜೊತೆಗಾರನನ್ನು ಮತಾಂಧತೆಯಿಂದ ಹೊರತರುವ ಪ್ರಯತ್ನ ಮಾಡಲಿಲ್ಲವೆಂದರೆ ಭವಿಷ್ಯ ಬಲುಕಷ್ಟ. ಇವರ ತಾಕಲಾಟದ ನಡುವೆ ಭಾರತದ ಭವಿಷ್ಯ ಕರಾಳವಾಗಬಾರದಲ್ಲ. ಅದಕ್ಕೆ ನಾವೆಲ್ಲ ಜೊತೆ ಸೇರಲೇಬೇಕಾದ ಅವಶ್ಯಕತೆಯಿದೆ. ನಿನ್ನೆ ಮೋದಿ ರಾಮಲೀಲಾ ಮೈದಾನದಲ್ಲಿ ಭರವಸೆಯ ಮಾತುಗಳನ್ನಾಡಿದ್ದಾರೆ. ಇಲ್ಲಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಯುವಾಗಲೇ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ಮಾಡಿ ಎರಡು ಭಯೋತ್ಪಾದಕ ತರಬೇತಿ ಕೇಂದ್ರಗಳನ್ನು ಧ್ವಂಸಗೊಳಿಸಿದೆ. ಆ ಮೂಲಕ ಕಾಯ್ದೆಯ ವಿರುದ್ಧ ಗಲಾಟೆ ನಡೆಯುವಾಗ ಇಲ್ಲಿ ಭಯೋತ್ಪಾದಕ ಕೃತ್ಯ ನಡೆಸಲೆಂದು ತಯಾರಾಗಿ ಹೊರಡಲು ಸಿದ್ಧರಾಗಿದ್ದವರನ್ನು ಮುಗಿಸಿಬಿಟ್ಟಿದೆ. ಮೋದಿ-ಅಮಿತ್ ಶಾ ಸಾಮಾನ್ಯದವರಲ್ಲ. ಪ್ರತಿಭಟನೆಗಳ ಮೂಲಕ ಅವರನ್ನು ಬಗ್ಗಿಸುವುದೂ ಸಾಧ್ಯವಿಲ್ಲ. ದಂಗೆಗಳು ಅವರನ್ನು ಅಳುಕಿಸಲಾರದು ಏಕೆಂದರೆ ಅವರಿಬ್ಬರ ರಾಜಕೀಯ ಬದುಕು ಆರಂಭಗೊಂಡಿದ್ದೇ ದಂಗೆಗಳನ್ನು ಮೆಟ್ಟಿ ನಿಲ್ಲುವ ಮೂಲಕ!

Comments are closed.