ವಿಭಾಗಗಳು

ಸುದ್ದಿಪತ್ರ


 

ದೆಹಲಿಯ ಬೆಂಕಿಯಲ್ಲಿ ಬೆಂದವರು!

ಮೊದಲೆಲ್ಲಾ ಮುಸಲ್ಮಾನರಿಗೆ ದೇಶದಲ್ಲೆಲ್ಲಾದರೂ ನೋವು ಸಂಭವಿಸಿದರೆ ದೇಶದೆಲ್ಲೆಡೆ ಅದಕ್ಕೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ದಂಗೆಗಳಾಗುತ್ತಿದ್ದವು. ಅತ್ಯಾಚಾರ, ಕೊಲೆಗಳು ಸವರ್ೇಸಾಮಾನ್ಯವಾಗಿ ನಡೆಯುತ್ತಿದ್ದವು. ಈ ಬಾರಿ ಹಾಗಾಗಲಿಲ್ಲ. ದೇಶದ ಬಹುತೇಕ ಕಡೆ ಮುಸಲ್ಮಾನರು ಬಾಯ್ಮುಚ್ಚಿ ಕುಳಿತಿದ್ದಾರೆ. ಒಂದೋ ಪ್ರತಿಕ್ರಿಯೆ ನೀಡಲು ಹೆದರಿದ್ದಾರೆ ಅಥವಾ ಸ್ಥಳೀಯ ಸಕರ್ಾರಗಳು ಬಲವಾಗಿ ದಮನಗೈದಿವೆ.

ದೆಹಲಿಯ ದಂಗೆಗಳು ಇನ್ನೂ ಮಾಸಿಲ್ಲ. ಪಾಕಿಸ್ತಾನದ ಆತಂಕವಾದಿಗಳು ಭಾರತದ ಮೇಲೆ ಆಕ್ರಮಣ ಮಾಡಿದಾಗಲೂ ಭಾರತ ಇಷ್ಟು ತಲೆಕೆಡಿಸಿಕೊಂಡಿದ್ದನ್ನು ಯಾರೂ ಕಂಡಿದ್ದಿಲ್ಲ. ಬಾಂಬ್ ದಾಳಿಯ ಮರುದಿನವೇ ಭಾರತ ಎಂದಿನಂತೆ ಮತ್ತೆ ಸಹಜ ಸ್ಥಿತಿಗೆ ಮರಳುವುದನ್ನು ಜಗತ್ತೇ ಅಚ್ಚರಿಯಿಂದ ಗಮನಿಸಿದೆ. ಈ ಬಾರಿ ಮಾತ್ರ ಯಾಕೋ ಭಾರತದೊಳಗೆ ಅಸಹನೆಯ ಕುದಿ ಕಾಣುತ್ತಿದೆ!

2

ಹಾಗಂತ ಈ ಅಸಹನೆಯ ಕುದಿ ಹಿಂದೂಗಳಲ್ಲಿ ಮಾತ್ರ ಎಂದಲ್ಲ. ದಂಗೆಯನ್ನು ಆರಂಭಿಸಿ ಬರ್ಬರವಾಗಿ ಹಿಂದೂಗಳನ್ನು ಕೊಂದಿರುವ ಮುಸಲ್ಮಾನರ ಕೃತ್ಯ ಕಂಡು ದೇಶದ ಬಹುತೇಕ ಮುಸಲ್ಮಾನರೂ ರೋಸಿಹೋಗಿದ್ದಾರೆ. ಇದಕ್ಕೆ ಸಾಕಷ್ಟು ಕಾರಣಗಳು ಇವೆ. ಒಂದೆಡೆ ಈ ಇಡಿಯ ದಂಗೆ ಅಪ್ರಚೋದಿತವಾದದ್ದು ಎಂಬುದು ಎಲ್ಲರಿಗೂ ಗೊತ್ತಿರುವಂಥದ್ದು. ಸಕರ್ಾರದ ನಿರ್ಣಯದ ವಿರುದ್ಧ ನಿಮಗಿರುವ ಆಕ್ರೋಶವನ್ನು ತೀರಿಸಿಕೊಳ್ಳಬೇಕಾದ್ದು ನಾಗರೀಕರ ವಿರುದ್ಧ ಅಲ್ಲ ಎಂಬುದು ಪ್ರತಿಯೊಬ್ಬ ಸಭ್ಯ ಸಮಾಜಸ್ಥನಿಗೂ ಗೊತ್ತಿರಬೇಕಾದ ಮೊದಲ ಸಂಗತಿ. ಸಂವಿಧಾನವನ್ನು ಹಿಡಿದು ತಿಂಗಳುಗಟ್ಟಲೆ ಪ್ರತಿಭಟನೆ ಮಾಡಿದ ಇವರಿಗೆಲ್ಲಾ ಸಂವಿಧಾನದ ಮೂಲ ಆಶಯವೇ ಗೊತ್ತಿಲ್ಲವೆಂದಾಯ್ತು! ಇಡಿಯ ದೇಶದುದ್ದಕ್ಕೂ ಈ ಕುರಿತ ಅಸಹನೆ ಜೋರಾಗಿಯೇ ಕಂಡುಬರುತ್ತಿದೆ. ಮುಸಲ್ಮಾನರನ್ನು ಯಾವುದಕ್ಕಾದರೂ ಭಡಕಾಯಿಸುವುದು ಸುಲಭವೆನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಶಾಹೀನ್ಬಾಗಿನಲ್ಲಿ ಪ್ರತಿಭಟನೆ ಮಾಡುವಾಗ ಅಷ್ಟೂ ದಿನಗಳ ಕಾಲ ಆಗುತ್ತಿದ್ದ ನೋವನ್ನು ಸಹಿಸಿಕೊಂಡು ಹಿಂದೂಗಳು ಶಾಂತವಾಗಿಯೇ ಇದ್ದರು. ಇದಕ್ಕೆ ಕಾರಣ ದೆಹಲಿಯ ಸಕರ್ಾರ ಎಂಬುದು ಗೊತ್ತಿದ್ದಾಗ್ಯೂ ಅನೇಕ ಹಿಂದೂಗಳು ಆ ಸಕರ್ಾರದ ಪರವಾಗಿ ಮತವನ್ನೂ ಚಲಾಯಿಸಿದರು. ಆದರೆ ಚುನಾವಣೆಯ ನಂತರ ಏಕಾಕಿ ಮತ್ತೇರಿದ ಮತಾಂಧರು ಹದಿನೈದಿಪ್ಪತ್ತು ದಿನಗಳ ಪೂರ್ವತಯಾರಿಯೊಂದಿಗೆ ಈ ಸಾಮಾನ್ಯ ಜನರ ಮೇಲೆ ನಡೆಸಿರುವ ದಾಳಿಯನ್ನು ಯಾವೊಬ್ಬ ಜೀವಪರ ಕಾಳಜಿಯುಳ್ಳ ಮನುಷ್ಯನೂ ಸಮಥರ್ಿಸಲಾರ. ಹೀಗಾಗಿಯೇ ಇದು ಇತ್ತೀಚಿನ ವರ್ಷಗಳಲ್ಲಿ ಈ ದೇಶ ಕಂಡ ಅತ್ಯಂತ ಕ್ರೂರ ಘಟನೆಯಾಗಿ ಮಾರ್ಪಟ್ಟಿದೆ!

3

ಗಮನಿಸಬೇಕಾದ ಸಂಗತಿಯೊಂದಿದೆ. ಮೊದಲೆಲ್ಲಾ ಮುಸಲ್ಮಾನರಿಗೆ ದೇಶದಲ್ಲೆಲ್ಲಾದರೂ ನೋವು ಸಂಭವಿಸಿದರೆ ದೇಶದೆಲ್ಲೆಡೆ ಅದಕ್ಕೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ದಂಗೆಗಳಾಗುತ್ತಿದ್ದವು. ಅತ್ಯಾಚಾರ, ಕೊಲೆಗಳು ಸವರ್ೇಸಾಮಾನ್ಯವಾಗಿ ನಡೆಯುತ್ತಿದ್ದವು. ಈ ಬಾರಿ ಹಾಗಾಗಲಿಲ್ಲ. ದೇಶದ ಬಹುತೇಕ ಕಡೆ ಮುಸಲ್ಮಾನರು ಬಾಯ್ಮುಚ್ಚಿ ಕುಳಿತಿದ್ದಾರೆ. ಒಂದೋ ಪ್ರತಿಕ್ರಿಯೆ ನೀಡಲು ಹೆದರಿದ್ದಾರೆ ಅಥವಾ ಸ್ಥಳೀಯ ಸಕರ್ಾರಗಳು ಬಲವಾಗಿ ದಮನಗೈದಿವೆ. ಉತ್ತರಪ್ರದೇಶ ಮುಸಲ್ಮಾನರ ಆಟಾಟೋಪಕ್ಕೆ ಯಾವಾಗಲೂ ಹೆಸರುವಾಸಿಯಾದ್ದು. ಪಾಕಿಸ್ತಾನಕ್ಕೆ ಬಲು ಹತ್ತಿರವಿರುವ ಅನೇಕ ಪ್ರದೇಶಗಳು ಅಲ್ಲಿರುವುದರಿಂದ ಸಹಜವಾಗಿಯೇ ಸದಾಕಾಲ ಅವರು ಗಲಾಟೆಗೆ ಮುಂದೆ ನಿಂತಿರುತ್ತಾರೆ. ಈ ಬಾರಿ ದೆಹಲಿಯ ನಂತರ ಅಲ್ಲಿ ತೀಕ್ಷ್ಣ ಪ್ರತಿಕ್ರಿಯೆಗಳು ಉಂಟಾಗಲೇ ಇಲ್ಲ. ಒಂದೋ ಪ್ರತಿಕ್ರಿಯೆ ನೀಡಬೇಕು ಎಂದವರಿಗೆ ಅನಿಸಲಿಲ್ಲ ಅಥವಾ ಈ ಹಿಂದೆ ದಂಗೆ ಮಾಡಿದಾಗ ಯೋಗಿ ಆದಿತ್ಯನಾಥರು ಕೊಟ್ಟ ಹೊಡೆತದಿಂದ ಇನ್ನೂ ಏಳಲಾಗದೇ ಚಡಪಡಿಸುತ್ತಿರಬೇಕು. ಕನರ್ಾಟಕದ ಕಥೆ ಸ್ವಲ್ಪ ಭಿನ್ನ. ಸಿಎಎ ವಿರೋಧಕ್ಕೆ ಮುಸಲ್ಮಾನರು ಕೇರಳಿಗರ ಸಮರ್ಥನೆ ಪಡೆದು ಮಂಗಳೂರಿನಲ್ಲಿ ಬೀದಿಗಿಳಿದಾಗ ಅಲ್ಲಿನ ಪೊಲೀಸರ ಪ್ರತಿಕ್ರಿಯೆಗೆ ಇಡಿಯ ರಾಜ್ಯದ ಮುಸಲ್ಮಾನರು ಬೆಚ್ಚಿಬಿದ್ದರು. ಮುಲಾಜಿಲ್ಲದೇ ಇಬ್ಬರು ದಂಗೆಕೋರರನ್ನು ಗುಂಡಿಟ್ಟು ಕೊಂದಮೇಲೆ ಪಿಸ್ತೂಲು, ಕಲ್ಲುಗಳನ್ನೆಲ್ಲಾ ಮನೆಯಲ್ಲೇ ಇಟ್ಟ ಜಿಹಾದಿಗಳು ಕೈಲಿ ತಿರಂಗಾ ಹಿಡಿದು ಮೆದುವಾಗಿಬಿಟ್ಟರು. ಅದರ ಹಿಂದು-ಹಿಂದುಯೇ ಇಲ್ಲಿ ಭಿನ್ನ ಭಿನ್ನ ಮುಸ್ಲೀಂ ಸಂಘಟನೆಗಳ ರೌಡಿ ಮಾನಸಿಕತೆಯ ಜನರನ್ನು ಹಿಡಿದು ತದುಕಿದ ಮೇಲೆ ಅವರ ಒಟ್ಟಾರೆ ತಯಾರಿಯ ಅಂಶಗಳು ಬಯಲಿಗೆ ಬಂದುಬಿಟ್ಟವು. ಹೀಗಾಗಿ ದೆಹಲಿಯಲ್ಲಿ ಕೊಟ್ಟಷ್ಟು ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ಇಲ್ಲಿ ಮುಸಲ್ಮಾನರು ಕೊಡಲಾಗಲಿಲ್ಲ, ಕೊಡುವುದೂ ಸುಲಭವಲ್ಲ. ಮತ್ತು ಅಮೂಲ್ಯ ಎಂಬ ಹುಡುಗಿ ಓವೈಸಿ ಸೇರಿದ ಸಭೆಯಲ್ಲೇ ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದಲ್ಲದೇ ಅದನ್ನು ಓವೈಸಿಯೇ ತಡೆದು ಆಕೆಯನ್ನು ಆನಂತರ ಪೊಲೀಸರಿಗೆ ಒಪ್ಪಿಸಿದ್ದು ಇಲ್ಲಿನ ಒಟ್ಟಾರೆ ಹೋರಾಟಕ್ಕೆ ಹಿನ್ನಡೆಯಾಗಲು ಕಾರಣವಾಯ್ತು. ಇಂದು ಕನರ್ಾಟಕದಲ್ಲಿ ಸಿಎಎ ವಿರುದ್ಧದ ಹೋರಾಟವೆಂದರೆ ಪಾಕಿಸ್ತಾನದ ಪರವಾದ ಹೋರಾಟವೆಂದು ಅಮೂಲ್ಯಳ ಕಾರಣದಿಂದಾಗಿ ಸಮಾಜಕ್ಕೆ ಅರಿವಾಗಿ ಹೋಗಿದೆ! ಇನ್ನದಕ್ಕೆ ನಯಾಪೈಸೆಯಷ್ಟೂ ಬೆಲೆಯಿಲ್ಲ. ಇಡಿಯ ಪ್ರಕರಣವನ್ನು ಶಾಂತವಾಗಿ ಗಮನಿಸಿದರೆ ಬಯಲಿಗೆ ಬರುವ ಒಂದೇ ಒಂದು ಸಂಗತಿಯೆಂದರೆ ಸಿಎಎ ವಿರುದ್ಧದ ಪ್ರತಿಭಟನೆಗಳು ಹಿಂಸಾಸ್ವರೂಪ ಪಡೆದಿರುವುದು ಬಿಜೆಪಿ ಶಾಸಿತ ಪ್ರದೇಶಗಳಲ್ಲಿ ಮಾತ್ರ. ಕೇರಳದಲ್ಲಿ ಈ ಪ್ರತಿಭಟನೆಯ ಗಂಧ-ಗಾಳಿಯೂ ಇಲ್ಲ. ಪಂಜಾಬಿನಲ್ಲಾಗಲೀ, ಒರಿಸ್ಸಾದಲ್ಲಾಗಲೀ, ಪಶ್ಚಿಮ ಬಂಗಾಳದಲ್ಲೇ ಆಗಲಿ ಮುಸಲ್ಮಾನರು ಹಿಂಸಾತ್ಮಕ ಚಟುವಟಿಕೆಗೆ ಇಳಿದಿಲ್ಲ. ಅದರರ್ಥ ಮೋದಿ ಮತ್ತು ಅಮಿತ್ಶಾರನ್ನು ರಾಷ್ಟ್ರಮಟ್ಟದಲ್ಲಿ ದುರ್ಬಲಗೊಳಿಸಬೇಕೆಂಬ ಪ್ರಯತ್ನವಿದು ಅಷ್ಟೇ. ಹೀಗಾಗಿಯೇ ಈ ಒಟ್ಟಾರೆ ಹೋರಾಟಕ್ಕೆ ಆರಂಭದಿಂದಲೂ ರಾಷ್ಟ್ರಮಟ್ಟದ ಸ್ವರೂಪ ದೊರಕಲೇ ಇಲ್ಲ. ಈಗಂತೂ ದೆಹಲಿಯ ದಂಗೆ ಮತ್ತು ಅದರ ಹಿಂದೆ ಆಮ್ಆದ್ಮಿ ಪಾಟರ್ಿಯ ತಾಹಿರ್ ಹುಸೇನ್ನಂತಹ ನಾಯಕರೇ ನಿಂತಿರುವುದನ್ನು ದೇಶ ನೋಡಿದ ಮೇಲೆ ಸಿಎಎ ಅಷ್ಟೇ ಅಲ್ಲ, ಎನ್ಆರ್ಸಿಯನ್ನೂ ಜಾರಿಗೆ ತರಬೇಕೆಂಬ ಬಲವಾದ ಕೂಗು ಕೇಳಿಬರುತ್ತಿದೆ!

4

ಈ ಎಲ್ಲಾ ಪ್ರಕರಣದಲ್ಲೂ ಸುಮ್ಮನೆ ಗಮನಿಸುತ್ತಿರುವವನು ಹಿಂದೂ ಮಾತ್ರ. ಅಂಕಿತ್ಶಮರ್ಾರ ದೇಹಕ್ಕೆ 400 ಬಾರಿ ಇರಿದ ಘಟನೆ ದೇಶದಾದ್ಯಂತ ಪೊಲೀಸರನ್ನು ಕೆರಳಿಸದಿರುತ್ತದೇನು? ತಾಹಿರ್ ಹುಸೇನನ ದಂಗೆಯ ಕಾಖರ್ಾನೆಯೊಳಕ್ಕೆ ಹೆಣ್ಣುಮಗಳೊಬ್ಬಳನ್ನು ಎಳೆದೊಯ್ದು ವಿಕೃತವಾಗಿ ಬಲಾತ್ಕರಿಸಿ ಆಕೆಯನ್ನು ಕೊಳಚೆ ನೀರಿಗೆಸೆದಿರುವ ಈ ಪ್ರಕರಣ ಹೃದಯವಂತರ ರಕ್ತ ಬೆಚ್ಚಗಾಗದಿರಿಸುತ್ತದೇನು? ಮುಸಲ್ಮಾನರಿಗೆ ಪ್ರೀತಿ-ಗೌರವ ಎಲ್ಲವನ್ನೂ ಕೊಟ್ಟ ನಂತರವೂ ಅವರು ಕಕ್ಕುವುದು ವಿಷವನ್ನೇ ಎಂಬುವುದು ಅರಿವಾದ ಮೇಲೆ ಹಿಂದುವಾದವನ ರಕ್ತ ಬೆಚ್ಚಗಾಗದಿರುವುದು ಸಾಧ್ಯವೇ ಇಲ್ಲ. ಹಾಗಂತ ಆತ ಮತಾಂಧನಂತೆ ಬೀದಿಗೆ ಬಂದು ರೊಚ್ಚಿಗೆದ್ದು ರಾಕ್ಷಸೀ ವೃತ್ತಿಯನ್ನು ತೋರಿಸಲಾರ. ಸಂವಿಧಾನಕ್ಕೆ ಬದ್ಧನಾಗಿಯೇ ರಾಷ್ಟ್ರವನ್ನು ಕಟ್ಟುವ ಕಾಯಕದಲ್ಲಿ ನಿರತವಾಗುತ್ತಾನೆ. ದೆಹಲಿಯ ಈ ದಂಗೆಗಳ ನಂತರ ಕಾಂಗ್ರೆಸ್ಸಿನಲ್ಲಿರುವ ಹಿಂದೂಗಳು ಚಡಪಡಿಸಿಬಿಟ್ಟಿದ್ದಾರೆ. ಜನತಾದಳದೊಳಗಿರುವ ಹಿಂದೂಗಳದ್ದೂ ಅದೇ ಸ್ಥಿತಿ. ಅಲ್ಲವೇ ಮತ್ತೆ?! ನಾವು ಕಿತ್ತಾಡುವಾಗ ಬ್ರಾಹ್ಮಣರು, ಒಕ್ಕಲಿಗರು, ವೀರಶೈವರು, ಲಿಂಗಾಯತರು, ದಲಿತರು, ಕುರುಬರು ಎಲ್ಲ ಬೇರೆ-ಬೇರೆ. ಆದರೆ ಮುಸಲ್ಮಾನನ ಪಾಲಿಗೆ ನಾವು ಹಿಂದೂಗಳು ಮಾತ್ರ. ಅವನು ಕೊಲೆ ಮಾಡಬೇಕೆಂದು ನಿಶ್ಚಯಿಸಿದಾಗ ಹಣೆಯ ಮೇಲಿರುವ ಕುಂಕುಮವನ್ನು ನೋಡಿಯೋ ಕುತ್ತಿಗೆ-ಕೈಗೆ ಕಟ್ಟಿರುವ ದಾರವನ್ನು ನೋಡಿಯೋ ನೂರಾರು ಬಾರಿ ಇರಿದು ಕೊಂದುಬಿಡಬಲ್ಲ. ಇದು ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆ.
ಒಟ್ಟಿನಲ್ಲಿ ದೇಶ ಮಗ್ಗಲು ಬದಲಿಸುವ ಹೊತ್ತು!

Comments are closed.