ವಿಭಾಗಗಳು

ಸುದ್ದಿಪತ್ರ


 

ಪರಿತಪಿಸುತ್ತಿದ್ದಾಳೆ ಮೇನಕೆ..

ತಪೋಭಂಗಕ್ಕೆ ತನ್ನ ತಳ್ಳಿದ ದೇವೇಂದ್ರನಿಗಿಂತಲೂ,
ತನ್ನನ್ನೇ ತಪವೆಂದು ಅಪ್ಪಿದ ವಿಶ್ವಾಮಿತ್ರ ನಿಜ ಗಂಡಸು.

ಮರಳಿ ಸ್ವರ್ಗಕ್ಕೆ ಹೋಗಬೇಕಾದ ಕ್ಷಣ ಹತ್ತಿರ ಬಂದಂತೆಲ್ಲ ಪರಿತಪಿಸುತ್ತಿದ್ದಾಳೆ ಮೇನಕೆ..

Comments are closed.