ವಿಭಾಗಗಳು

ಸುದ್ದಿಪತ್ರ

ವಿಪರ್ಯಾಸ!

ಮಗಳು ಗಂಡನ ಬಿಟ್ಟು ಮನೆಗೆ ಬಂದು ಕೂತಿದ್ದಾಳೆ.
ಕುತ್ತಿಗೆಯವರೆಗೂ ಕುಡಿದು ರಸ್ತೆಯಲ್ಲಿ ಬಿದ್ದಿದ್ದ ಗಂಡನ, ಅಂಗಳದಲ್ಲಿ ಯಾರೋ ತಂದು ಮಲಗಿಸಿದ್ದಾರೆ.
ಮಗ ಮೂರುಹೊತ್ತು ಮಲಗಿರುತ್ತಾನೆ, ಎದ್ದರೆ ಮೊಬೈಲು ಕೆದಕುತ್ತಾನೆ.

ಮನೆಯೊಳಗೆ ಎಲ್ಲರೂ ಇದ್ದಾರೆ, ಬೇಕೆಂದರೂ ಕರೋನ ಮಾತ್ರ ಬರುತ್ತಿಲ್ಲ. ನನ್ನ ನೆಮ್ಮದಿ ಅದಕ್ಕೂ ಬೇಡವೇನೋ?

#ಕೊರೋನಾಕಥೆ

Comments are closed.

Leave a Reply