ವಿನಯವಂತಿಕೆಗೆ ಮತ್ತೊಂದು ಹೆಸರೇ ಸಚಿನ್ ತೆಂಡೂಲ್ಕರ್!
Tuesday, March 22nd, 2011ಸಚಿನ್ ಲೈಫ್ ಸ್ಕ್ಯಾನ್ ಸರಣಿಯ ಮುಂದುವರೆದ ಭಾಗ. ಹಿಂದಿನ ಭಾಗ ಮತ್ತು ಉಳಿದ ಕೊಂಡಿಗಳು ಇಲ್ಲಿವೆ. ಮುದ್ರಿತ ಪ್ರತಿಗಳು ಇಲ್ಲದ ಕಾರಣ ಸಂಪೂರ್ಣ ಸರಣಿಯನ್ನು ಇಲ್ಲಿ ಹಾಕಿಕೊಳ್ಳಲಾಗಿಲ್ಲ
ಆಸ್ಟ್ರೇಲಿಯಾದ ನೆಲದಲ್ಲಿಯೇ ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯನ್ನರನ್ನು ಹುಚ್ಚಾಪಟ್ಟೆ ಬಡಿದಿದ್ದಾಗ ಅಪರೂಪದ ಘಟನೆಯೊಂದು ನಡೆದಿತ್ತು.ಅವತ್ತು ಆಟಮುಗಿಸಿ ಸಚಿನ್ ಡ್ರೆಸಿಂಗ್ ರೂಮ್‌ನಲ್ಲಿ ಹರಟುತ್ತಾ ಕುಳಿತಿದ್ದಾಗ ಅಲ್ಲಿಗೆ ಬಂದ ವಾರ್ನ್ ತನ್ನ ಟೀಷರ್ಟ್ ಮೇಲೆ ಸಚಿನ್‌ನ ಹಸ್ತಾಕ್ಷರ ಕೇಳಿದ. ‘ಯಾರಿಗಾಗಿ?’ ಸಚಿನ್ ಪ್ರಶ್ನಿಸಿದಾಗ,’ಅಯ್ಯೋ,ಇನ್ಯಾರಿಗೆ? ಇದು ನನಗಾಗಿಯೇ’ ಎಂದುತ್ತರಿಸಿದ್ದ ವಾರ್ನ್. ಅವನ ಹಿಂದೆಯೇ ಆಸ್ಟ್ರೇಲಿಯ ತಂಡದ ನಾಲ್ಕಾರು [...]