ವಿಭಾಗಗಳು

ಸುದ್ದಿಪತ್ರ

Archive for May, 2011

‘ಅಣ್ಣಾ’ ಬಲು ಬೇಗ ತಮ್ಮ ಆಗ್ಬಿಡ್ತಾರಾ?

Saturday, May 28th, 2011

ಅಣ್ಣಾ ಹಜಾರೆ ಬಲು ಬೇಗ ತಮ್ಮ ಮೊನಚು ಕಳ್ಕೊಂಡುಬಿಡ್ತಾರಾ? ಹಾಗೊಂದು ಪ್ರಶ್ನೆ ಪದೇ ಪದೇ ನನ್ನ ಕಾಡ್ತಾ ಇದೆ. ವಾಸ್ತವವಾಗಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹಶುರುವಿಟ್ಟಾಗ ಭ್ರಷ್ಟಾಚಾರ ಇನ್ನು ಮೂಲೆ ಸೇರುವುದು ಖಾತ್ರಿ ಎಂದು ದೇಶಕ್ಕೆ ಅನಿಸಿಬಿಟ್ಟಿತ್ತು. ನಾವೆಲ್ಲಾ ಕೂತಲ್ಲಿ ನಿಂತಲ್ಲಿ ಉಪವಾಸ ಮಾಡಿದ್ದಾಯ್ತು. ಆದರೇನು? ಭ್ರಷ್ಟಾಚಾರದ ಮಾತಿರಲಿ, ಖುದ್ದು ಅಣ್ಣಾನೇ ಮೂಲೆಗುಂಪಾಗಿಹೋದರು. ಜನ್‌ಲೋಕ್‌ಪಾಲ್ ಮಸೂದೆಯ ಬಗೆಗಿನ ಹೋರಾಟದ ಆರಂಭ ಅದೆಷ್ಟು ಅದ್ಭುತವಾಗಿತ್ತೋ ಅಂತ್ಯ ಅಷ್ಟೇ ಕೆಟ್ಟುಹೋಯ್ತು. ಹಜಾರೆಯವರನ್ನು ಅವರ ಸುತ್ತಲಿನವರೇ ಹೈಜಾಕ್ ಮಾಡುವ ಪ್ರಯತ್ನ ಶುರುವಿಟ್ಟರು. […]

ಸಾವರ್ಕರ್ ಮತ್ತು ನೆಹರೂ : ಹೋಲಿಸಬಾರದ ವ್ಯಕ್ತಿಗಳು

Thursday, May 26th, 2011

ಇತಿಹಾಸದ ಪುಟಗಳು ಅದೆಷ್ಟು ಬೇಗ ಹಿಂದೆ ಹಿಂದೆ ಹೋಗಿಬಿಡುತ್ತವಲ್ಲ! ಒಂದು ಪುಟವನ್ನು ತಿರುವಿಹಾಕಿದಂತೆ ಆ ಪುಟದಲ್ಲಿರುವ ಸಂಗತಿಗಳನ್ನೆಲ್ಲಾ ಮರೆತುಬಿಟ್ಟರೆ ಮುಗಿದೇಹೋಯಿತು. ನೆನಪಿಟ್ಟುಕೊಂಡು ಮುಂದಡಿ ಇಡುವವ ಮಾತ್ರ ವಿಜಯಿಯಾದಾನು. ನಮ್ಮ ಇತಿಹಾಸ ಒಂಥರಾ ಸೆಮಿಸ್ಟರ್ ಪದ್ಧತಿಯ ಶಿಕ್ಷಣದಂತಾಗಿಬಿಟ್ಟಿದೆ. ಈ ಸೆಮಿಸ್ಟರ್ ನಲ್ಲಿ ಕಲಿತದ್ದು ಮುಂದಿನ ಬಾರಿಗೆ ಬೇಕಾಗಲಾರದು. ಸದ್ಯಕ್ಕೆ ಸಾವರ್ಕರ್ ಭಾರತೀಯರ ಪಾಲಿಗೆ ಹಾಗೆಯೇ ಆಗಿಬಿಟ್ಟಿದ್ದಾರೆ. ಅವರು ಹುಟ್ಟಿ125 ವರ್ಷ ಕಳೆಯುವುದರೊಳಗಾಗಿ ಅವರು ಸಮಾಜದ ಕಣ್ಣಿಂದ ದೂರವೇ ಆಗಿಬಿಟ್ಟಿದ್ದಾರೆ. ಯಾವ ರಾಷ್ಟ್ರದ ಏಕತೆ– ಅಖಂಡತೆಗಾಗಿ; ಯಾವ ಪರಿಪೂರ್ಣ ಸಮಾಜದ […]