ವಿಭಾಗಗಳು

ಸುದ್ದಿಪತ್ರ


 

Archive for November, 2015

ನಿಧಿ ತುಂಬಿದ ಪಾತ್ರೆ, ಯಾರು ಹೊಣೆ ತೆಗೆದು ನೋಡದಿದ್ರೆ?

Thursday, November 5th, 2015

ಆ ವೇಳೆಗಾಗಲೇ ರಾಜಾಶ್ರಯ ಪಡೆದ ಅರಬ್ಬೀ, ಪಷರ್ಿಯನ್ಗಳು ಈ ನೆಲದಲ್ಲಿ ಸಾಕಷ್ಟು ಬೆಳೆದಿದ್ದವು. ಮುಂದೆ ಇವೆರಡೂ ಸೇರಿಕೊಂಡು ಉದರ್ು ಹುಟ್ಟಿತು. ಅನಿವಾರ್ಯತೆಯ ಕಾರಣದಿಂದ ಸಾಮಾನ್ಯ ಜನ ಈ ಭಾಷೆಗಳಿಗೆ ಜೋತು ಬಿದ್ದರು. ಸಂಸ್ಕೃತವನ್ನು ಬಿಡಲು ಸಾಧ್ಯವೇ ಇಲ್ಲದವರು ಮಾತ್ರ ತಮ್ಮದೇ ಲೋಕವೊಂದನ್ನು ಸೃಷ್ಟಿಸಿಕೊಂಡು ವೇದಾಧ್ಯಯನ ಮಾಡುತ್ತ ಉಳಿದರು. ಹೀಗೆ ಆಕ್ರಮಣಕಾರರ ಭಾಷೆಯಿಂದ ಸಂಸ್ಕೃತವನ್ನು ಕಾಪಿಡುವ ಭರದಲ್ಲಿ ಸಂಸ್ಕೃತ ತನ್ನವರಿಂದಲೂ ದೂರವಾಯ್ತು. ಕೆಲವು ಪಂಡಿತರು ನವಾಬರನ್ನು ಮೆಚ್ಚಿಸಲು ಸಂಸ್ಕೃತದ ಜ್ಞಾನವನ್ನು ಯಥೇಚ್ಛವಾಗಿ ಧಾರೆಯೆರೆದರು. ಇನ್ನೂ ಕೆಲವರು ಸಂಸ್ಕೃತವನ್ನು ಮೂಲ […]