ವಿಭಾಗಗಳು

ಸುದ್ದಿಪತ್ರ

Archive for March, 2016

ಕೊನೆಗೂ ಗೆದ್ದಿದ್ದು ರಾಜಕೀಯವಲ್ಲ, ಸದ್ಗುರುವಿನ ಆಧ್ಯಾತ್ಮಿಕ ಶಕ್ತಿ ಮಾತ್ರ..!

Wednesday, March 16th, 2016

ಕಾರ್ಯಕ್ರಮ ಮುಗಿದು ಮರಳಿ ಬರುವಾಗ ರಸ್ತೆಯೆಲ್ಲ ಕೆಸರುಮಯವಾಗಿತ್ತು. ವಿದೇಶದಿಂದ ಬಂದ ಭಕ್ತರು ಕೆಸರಿನಲ್ಲಿ ಕಷ್ಟ ಪಟ್ಟು ಕಾಲಿಟ್ಟು ನಡಕೊಂಡು ಹೋಗುವಾಗ ಅಯ್ಯೋ ಎನಿಸುತ್ತಿತ್ತು .ಈ ಜಾಗಕ್ಕೆ NGT ೫ ಕೋಟಿ ರೂಪಾಯಿ ಕೇಳಿತ್ತಾ ಅಂತ ಅನೇಕರಿಗೆ ಅಸಹ್ಯವಾಗಿರಲ್ಲಿಕ್ಕೂ ಸಾಕು. ಬಸ್ಸಿಗಾಗಿ ಆಟೋ-ಕಾರುಗಳಿಗಾಗಿ ಪರದಾಡುವ ಜನರನ್ನು ಕಂಡಾಗ ಸರ್ಕಾರಗಳು ನಾಯಕರು ಅದೆಷ್ಟು ಕೈಲಾಗದವರಾಗಿ ಬಿಟ್ಟಿದ್ದಾರೆಂದು ಅನುಕಂಪ ಹುಟ್ಟಿತ್ತು. ನಿಜ, ಆಧ್ಯಾತ್ಮ ಗುರು ಜಗತ್ತಿಗೆ ಶ್ರೇಷ್ಠ ಭಾರತದ ದರ್ಶನ ಮಾಡಿಸಿದ್ದರೆ. ರಾಜಕೀಯ ನಾಯಕರು ಕೊಳಕು ದೆಹಲಿ ಮತ್ತು ಅವ್ಯವಸ್ಥೆಯ ದೈನೇಸಿತನದ […]

ಅಡಿಯ ಭೂಮಿ ಕಾಣೆಯಾಗಿರುವುದು ನಮಗೆ ಕಾಣುವುದೇ ಇಲ್ಲ!!

Monday, March 14th, 2016

ಆಪರೇಶನ್ ಮಾಕಿಂಗ್ ಬಡರ್್! 1948ರಲ್ಲಿ ಅಮೇರಿಕಾದಲ್ಲಿ ಶುರುವಾದದ್ದು. ಅಮೇರಿಕಾದ ನೌಕಾಸೇನೆಯಲ್ಲಿ ಕೆಲಸ ಮಾಡುತ್ತ, ರಷ್ಯಾಕ್ಕೆ ಗೂಢಚಾರನಾಗಿ ನಿಯುಕ್ತಿಗೊಂಡು ಗುಪ್ತ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದ ಫ್ರ್ಯಾಂಕ್ ವಿಸ್ನರ್ನ ಮನಸ್ಸಿನ ಕೂಸು ಅದು. ಆ ವರ್ಷ ಆತ ಅಮೇರಿಕಾದ ಗೂಢಚಾರ ಸಂಸ್ಥೆಯ ವಿಶೇಷ ವಿಭಾಗವೊಂದಕ್ಕೆ ನಿದರ್ೇಶಕನಾಗಿ ನಿಯುಕ್ತನಾಗಿದ್ದ. ಅವನ ಜವಾಬ್ದಾರಿ ಅಮೇರಿಕಾದ ಮಾಧ್ಯಮಗಳನ್ನು ಒಲಿಸಿಕೊಂಡು ಪತ್ರಕರ್ತರ ಮೂಲಕ ಅನ್ಯ ರಾಷ್ಟ್ರಗಳಲ್ಲಿ ಗುಪ್ತ ಮಾಹಿತಿ ಕಲೆಹಾಕುವುದಾಗಿತ್ತು. ಅದನ್ನೇ ಆತ ಆಪರೇಶನ್ ಮಾಕಿಂಗ್ ಬಡರ್್ ಎಂದು ಕರೆದಿದ್ದ. ವಾಷಿಂಗ್ಟನ್ ಪೋಸ್ಟ್ನ ಫಿಲಿಪ್ ಗ್ರಹಾಮ್ ಈ […]

ಹರಡಿಕೊಂಡಿರುವ ಚುಕ್ಕಿ ಸೇರಿಸಿ, ಚಿತ್ತಾರ ಕಾಣುತ್ತೆ!!

Tuesday, March 8th, 2016

ಅಮೆರಿಕಾ ಸಕರ್ಾರ ಚಾಲಿತ ಸಿ ಐ ಎ ಮತ್ತು ಚಚರ್ು ಇವೆರಡೂ ಸೇರಿ ಭಾರತವನ್ನು ಬಲವಾಗಿ ಹಿಡಿದುಕೊಂಡುಬಿಟ್ಟಿವೆ. ಲಕ್ಷಾಂತರ ಕೋಟಿ ರೂಪಾಯಿ ಸರಾಗವಾಗಿ ಹರಿದುಬರುತ್ತದೆ. ಕ್ರಿಶ್ಚಿಯನ್ ಸಂಸ್ಥೆಗಳ ಮತ್ತು ಅಮೆರಿಕಾ ಪರವಾದ ಎನ್ಜಿಓ ಗಳ ಮೂಲಕ ಹಳ್ಳಿ ಹಳ್ಳಿಯನ್ನು ಮುಟ್ಟುತ್ತದೆ. ಮಾಧ್ಯಮಗಳನ್ನು ಬಳಸಿಕೊಳ್ಳುತ್ತದೆ. ಸಕರ್ಾರಕ್ಕೆ ಸವಾಲೆಸೆದು ರಾಷ್ಟ್ರವನ್ನು ಆಪೋಶನ ತೆಗೆದುಕೊಂಡುಬಿಡುತ್ತದೆ. ಹೀಗಾಗಿಯೇ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಆರಂಭದ ದಿನಗಳಲ್ಲಿಯೇ 4470 ಎನ್ಜಿಓಗಳ ಪರವಾನಗಿ ರದ್ದು ಮಾಡಿದರು. ಎಂಟೂಮುಕ್ಕಾಲು ಸಾವಿರದಷ್ಟು ಎನ್ಜಿಓಗಳಿಗೆ ನೋಟೀಸು ಕಳಿಸಿದರು. ಪರಿಸರದ ನೆಪ […]

ಎರಡು ವರ್ಷ! ಎಷ್ಟೊಂದು ದಂಗೆಗಳು!!

Tuesday, March 1st, 2016

ನಾವು ಶತ್ರುವೆಂದು ಯಾರ ವಿರುದ್ಧವೋ ಕಾದಾಡುತ್ತಲೇ ಇರುತ್ತೇವೆ. ಆದರೆ ಹಿಂದೆ ಕುಳಿತ ಒಂದಷ್ಟು ಬುದ್ಧಿವಂತರು ದೇಶ ಒಡೆಯುವಲ್ಲಿ ಯಶಸ್ಸು ಪಡೆಯುತ್ತಲೇ ಇರುತ್ತಾರೆ. ಅಲ್ಲವೇನು ಮತ್ತೆ? ದಲಿತರು-ಮೇಲ್ವರ್ಗದವರು ಗುದ್ದಾಡುತ್ತಿರುತ್ತಾರೆ; ದನದ ಹೆಸರಲ್ಲಿ ಹಿಂದೂ-ಮುಸಲ್ಮಾನರ ಕಾಳಗ. ದ್ರಾವಿಡ-ಆರ್ಯವೆಂಬ ಕದನದಲ್ಲಿ ಮಗ್ನರಾದ ಉತ್ತರ ಮತ್ತು ದಕ್ಷಿಣ ಭಾರತ; ಸ್ತ್ರೀವಾದ, ಮನುವಾದಗಳ ಹೆಸರಲ್ಲಿ ಶರಂಪರ ಕಿತ್ತಾಡುವ ಪ್ರಗತಿಪರ-ಸಂಪ್ರದಾಯವಾದಿಗಳು. ಛೇ! ಪಶ್ಚಿಮದಲ್ಲಿ ಕುಳಿತು ಸೂತ್ರದ ಗೊಂಬೆಯಂತೆ ನಮ್ಮನ್ನಾಡಿಸುತ್ತಿರುವ ಕೆಲವೇ ಮಂದಿ ಅದೆಷ್ಟು ವಿಷ ಬೀಜಗಳನ್ನು ಬಿತ್ತಿ ಬೆಳೆ ತೆಗೆಯುತ್ತಿದ್ದಾರೆ.   ‘ಭಾರತೀಯ ಎಂಬ ಅಭಿಮಾನವೇ […]