ವಿಭಾಗಗಳು

ಸುದ್ದಿಪತ್ರ

Archive for March, 2016

ಕಾಲದ ಕುಲುಮೆಯಲ್ಲಿ ಬೇಯದ ಸಿದ್ಧಾಂತದ ಬಾಲಬಡುಕರು!

Wednesday, March 30th, 2016

ನಕ್ಸಲರು ದಾಂತೇವಾಡದಲ್ಲಿ 70ಕ್ಕೂ ಹೆಚ್ಚು ಸೈನಿಕರನ್ನು ಕೊಂದರಲ್ಲ ಅವತ್ತು ಇಡಿಯ ದೇಶ ಸ್ತಂಭೀಭೂತವಾಗಿತ್ತು. ಈ ಪರಿಯ ಕ್ರೌರ್ಯವನ್ನು ಭಾರತ ಊಹಿಸಿರಲಿಲ್ಲ. ಜೆಎನ್ಯುನಲ್ಲಿ ಮರುದಿನ ಕಮ್ಯುನಿಸ್ಟ್ ವಿದ್ಯಾರ್ಥಿ ಮುಖಂಡರು ಸೇರಿ ಸಾರ್ವಜನಿಕವಾಗಿ ವಿಜಯೋತ್ಸವ ಆಚರಿಸಿದ್ದರು. ಅಷ್ಟೇ ಅಲ್ಲ, ಇತ್ತೀಚೆಗೆ ಕನ್ಹಯ್ಯಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರ ಸೈನಿಕರು ಮಾನಭಂಗ ಮಾಡುತ್ತಾರೆಂದು ವೀರಾವೇಷದ ಮಾತುಗಳನ್ನಾಡಿದ್ದ. ಎಲ್ಲದರ ಹಿಂದೆ ಇರೋದೂ ಒಂದೇ ಸೂತ್ರ. ಜನ ಸಾಮಾನ್ಯರಲ್ಲಿ ದೇಶಭಕ್ತಿಯ ಜಾಗೃತಿಗೆ ಕಾರಣವಾಗುವ ಯಾವ ಅಂಶಗಳನ್ನೂ ಜೀವಂತವಾಗಿ ಇರಲು ಬಿಡಬಾರದು ಅಷ್ಟೇ! […]

ಅಮ್ಮ ಯಾಕೆ ಹಿಂಗೆ?

Monday, March 21st, 2016

ಹೆತ್ತಮ್ಮನೇ ಶಾಪ ಹಾಕುತ್ತಾಳಾ? ಥೂ ನಾನೆಂಥ ಪಾಪಿ! ಇಂಥ ಅಮ್ಮ ಯಾಕಾದರೂ ಇರಬೇಕು ‘ನಾನೂ ಎಷ್ಟೂಂತ ಸಹಿಸಲಿ. ಇತ್ತ ನಿನ್ನ ಕಿರಿಕಿರಿ. ಅವರೂ ಅರ್ಥ ಮಾಡಿಕೊಳ್ಳೋಲ್ಲ. ನೀವಿಬ್ಬರೂ ಕಿತ್ತಾಡೋದು ಹೇಗೆ ನೋಡಲಿ’ ಅಮ್ಮನೆದುರಿಗೆ ಅಲವತ್ತುಕೊಂಡೆ. ‘ನಿನ್ನ ಗಂಡ ಬೇಕಂತಲೇ ನನ್ನ ತಂಟೆಗೆ ಬರೋದು. ನಾನು ಇಲ್ಲಿರೋದು ಅವನಿಗಿಷ್ಟವಿಲ್ಲ. ಬಾಯ್ಬಿಟ್ಟು ಹೇಳಿಬಿಡಲಿ ಅದನ್ನ; ಎಲ್ಲಿಯಾದರೂ ಹಾಳಾಗಿ ಹೋಗುತ್ತೇನೆ’ ಎಂದಳು ಅಮ್ಮ. ಅವಳಿಗೀಗ 70 ದಾಟಿತು. ಅಣ್ಣನ ಮನೆಯಲ್ಲಿ 4 ದಿನ ಇರಲಿಕ್ಕಾಗಲ್ಲ. ಅತ್ತಿಗೆಯೊಂದಿಗೆ ಪಿರಿಪಿರಿ. ನನಗಂತೂ ಅವನನ್ನ ಬಿಟ್ಟರೆ […]

ಸಹಿಷ್ಣುತೆಯ CERTIFICATE ನಮಗೆ ಕೊಡ್ತಾರಂತೆ!

Sunday, March 20th, 2016

ನಿಮಗೆ ಗೊತ್ತಿರಲಿ. ಒಂದು ಪತ್ರಿಕೆ ಅಥವಾ ಚಾನೆಲ್ಲು ನಡೆಸೋದು ಸುಲಭದ ಸಂಗತಿಯಲ್ಲ. ನೂರಾರು ಕೋಟಿಯಿಂದ ಶುರುಮಾಡಿ ಸಾವಿರಾರು ಕೋಟಿಯವರೆಗೆ ಹೂಡಿಕೆ ಇರುವಂತಹ ಉದ್ದಿಮೆ ಅದು. ಹೀಗಾಗಿ ಒಂದೊಂದು ಮಾಧ್ಯಮ ಮನೆಗಳೂ ದೊಡ್ಡ-ದೊಡ್ಡ ಉದ್ದಿಮೆದಾರರ ಕೈಲೇ ಇರುವಂಥದ್ದು; ರಾಜಕಾರಣಿಗಳ ಕೃಪೆಯಿಂದಲೇ ನಡೆಯುವಂಥದ್ದು. ಈ ಮಾಧ್ಯಮಗಳು ವಿದೇಶದ ನೆಲದಲ್ಲಿಯೂ ಹಣ ಸಂಗ್ರಹಣೆಗೆ ಕಸರತ್ತು ನಡೆಸುತ್ತವೆ. ಅಲ್ಲೆಲ್ಲಾ ಇವರಿಗೆ ಭಾರತ ವಿರೋಧಿ ಶಕ್ತಿಗಳದ್ದೇ ಬೆಂಬಲ. ಜೆಎನ್ಯು ಪ್ರಕರಣದ ಜಾಡು ಹಿಡಿದು ಹೊರಟಿದ್ದಕ್ಕೆ ಎಲ್ಲೆಲ್ಲಿಗೆ ಬಂದು ನಿಂತೆವು ನೋಡಿ. ಯಾವುದು ಕಣ್ಣಿಗೆ ಕಂಡಿತೋ […]

18 ಗಂಟೆ ಕೆಲಸ ಮಾಡೋರು ಎಷ್ಟೊಂದು ಮಂದಿ!

Saturday, March 19th, 2016

ಪಠಾನ್ ಕೋಟ್ನಲ್ಲಿ ಉಗ್ರರ ದಾಳಿಯಾದಾಗ ಭಾರತ ಈ ಬಾರಿ ಅಳುತ್ತ ಕೂರಲಿಲ್ಲ. ವಿಯೆಟ್ನಾಂನೊಂದಿಗೆ ಗಟ್ಟಿ ಬಾಂಧವ್ಯ ಹೊಂದುವ ಮೂಲಕ ಚೈನಾಕ್ಕೆ ಸಮರ್ಥ ಸಂದೇಶ ಕೊಟ್ಟಿತು. ಪಾಕೀಸ್ತಾನದ ಮೂಲಕ ಚೈನಾ ನಮ್ಮ ಮೇಲೆರಗಬಹುದಾದರೆ ವಿಯೆಟ್ನಾಂನ ಮೂಲಕ ನಾವೂ ಚೈನಾದೊಂದಿಗೆ ಕಬಡ್ಡಿ ಆಡಬಹುದೆನ್ನುವುದು ಜಗತ್ತಿಗೇ ಅರ್ಥವಾಯ್ತು. ವಿಯೆಟ್ನಾಂ ಬಲಹೀನತೆಯಿಂದ ನರಳುತ್ತಿತ್ತು. ಭಾರತದ ಸಹಕಾರ ಸಿಕ್ಕೊಡನೆ ತಮಗೆ ಸಂಬಂಧಿಸಿದ ಸಮುದ್ರದಲ್ಲಿ ತೈಲ ತೆಗೆಯುವ ಜವಾಬ್ದಾರಿಯನ್ನು ಹೊರಬೇಕೆಂದು ನಮ್ಮನ್ನೇ ಕೇಳಿಕೊಂಡಿತು. ಚೀನಾಕ್ಕಿದು ಕಿರಿಕಿರಿ. ಇದು ಇಷ್ಟಕ್ಕೇ ನಿಲ್ಲಲಿಲ್ಲ. ಅಮೇರಿಕಾ ದಕ್ಷಿಣ ಚೀನೀ ಸಮುದ್ರದಲ್ಲಿ […]

ಆಕೆಯ ಪ್ರಶ್ನೆಗೆ ಉತ್ತರಿಸಬಲ್ಲಿರೇನು?

Thursday, March 17th, 2016

ಈ ರೀತಿಯ ಜಬರ್ು ತಿಂದು ಕೊಬ್ಬಿದವರಿಗೆ ಮಾತ್ರ. ವಿದೇಶದಿಂದ ಬಂದ ಹಣದಲ್ಲಿ ಚೂರಿ ಕೊಂಡುಕೊಂಡು ಹೆತ್ತ ತಾಯಿಗೇ ಇರಿದು ಬಿಡುವ ಜನ ಇವರು. ಇಂತಹವರ ಕೊಬ್ಬನ್ನು ಕರಗಿಸಿ ಸರಿಯಾದ ಪಾಠ ಕಲಿಸಲು ಇದು ಸಕಾಲ. ದೇಶವನ್ನು ಅಖಂಡವಾಗಿ ಪ್ರೀತಿಸುವವರು ಈಗ ಜೊತೆಯಾಗಿ ನಿಂತು ದ್ರೋಹಿಗಳಿಗೆ ನಾಲ್ಕೇಟು ಬಿಗಿಯಬೇಕಾದ ಸಂದರ್ಭ ಬಂದಿದೆ. ಸಾವರ್ಕರರ ಕುರಿತು ಅವಹೇಳನಕಾರಿಯಾಗಿ ಮಾತನಾಡುವ, ಕನ್ಹಯ್ಯಾ, ಉಮರ್ ಖಾಲಿದ್ರ ಕುರಿತಂತೆ ಹೆಮ್ಮೆಯಿಂದ ಬೀಗುವ ರಾಹುಲ್ ಗಾಂಧಿಯಂತಹವರಿಗೆ ಇನ್ನೂ ಸರಿಯಾಗಿ ಬುದ್ಧಿ ಕಲಿಸಲಿಲ್ಲವೆಂದರೆ ಮತ್ತೆ ಯಾವಾಗ? ಈ […]

ಯಮುನೆಗಿಂತಲೂ ಕೊಳೆತು ನಾರುತ್ತಿರುವ ಮನಸ್ಸುಗಳನ್ನು ಶುಚಿಗೊಳಿಸಬೇಕಾಗಿದೆ!!

Wednesday, March 16th, 2016

ಧ್ಯಾನದ ನಂತರ ಮನಸ್ಸು ಶಾಂತವಾಗಬೇಕು. ಆದರೇನು ಮಾಡೋದು? ಇಂದಿನ ರಾಜಕೀಯದ ಕಲಸು ಮೇಲೋಗರದ ನಡುವೆ ಶಾಂತಿ ಎಲ್ಲಿಂದ? ಈಗ ಗ್ರೀನ್ ಟ್ರಿಬ್ಯುನಲ್ಗೆ 5 ಕೋಟಿ ಕಟ್ಟಬೇಕಿದೆ. ಅದು ದಂಡವಾದರೆ ನಾನು ಅದನ್ನು ಪಾವತಿಸುವ ಬದಲು ಜೈಲಿಗೆ ಹೋಗಲಿಚ್ಛಿಸುತ್ತೇನೆ ಎಂದಿದ್ದರು ಶ್ರೀಶ್ರೀ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಬರಾಕ್ ಒಬಾಮಾನ ಆಧ್ಯಾತ್ಮಿಕ ಗುರುವೊಬ್ಬರು ವೇದಿಕೆಯ ಮೇಲಿಂದ ಗಜರ್ಿಸಿದ್ದರು, ‘ನೀವು ಜೈಲಿಗೆ ಹೋಗುವಾಗ ಹೇಳಿ, ನಾನೂ ನಿಮ್ಮೊಡನೆ ಬರುತ್ತೇನೆ’. ಭಾರತದ ಸಂತನ ಕುರಿತಂತೆ ಜಗತ್ತಿಗೆ ಗೌರವವಿದೆ, ಕಳಕಳಿಯಿದೆ. ಆತನ ಕರೆಗೆ ಜಗತ್ತಿನ ಮೂಲೆ […]

ಆಮ್ ಆದ್ಮೀ ಒಬ್ಬರೂ ಇರಲಿಲ್ಲ, ಎಲ್ಲರೂ ಖಾಸ್ ಆದ್ಮಿಗಳೇ!

Wednesday, March 16th, 2016

ಸಿಕ್ಕಿಂ, ಝಾರ್ಖಂಡ್ಗಳ ಜಾನಪದ ನೃತ್ಯಗಳು ಮನಸೂರೆಗೊಂಡರೆ ಸಿಂಗಾಪೂರ, ಚೀನಾಗಳಿಂದ ಬಂದಿದ್ದ ಸಾವಿರಕ್ಕೂ ಹೆಚ್ಚು ಗಾಯಕರು ಚೀನೀ ಗೀತೆ ಹಾಡುವಾಗ ನನ್ನ ಕಣ್ಣಂಚಂತೂ ಒದ್ದೆಯಾಗಿಬಿಟ್ಟಿತ್ತು. ಚೀನಾ ದೈಹಿಕವಾಗಿ ನಮ್ಮನ್ನೇರಿ ಕೂರಲು ಶತಪ್ರಯತ್ನ ಮಾಡುತ್ತಿದ್ದರೆ, ಇತ್ತ ಭಾರತದ ಆಧ್ಯಾತ್ಮ ನಿಶ್ಯಬ್ಧವಾಗಿ ಚೀನಿ ಮನಸ್ಸುಗಳನ್ನು ಆಕ್ರಮಿಸಿಕೊಂಡುಬಿಟ್ಟಿದೆಯಲ್ಲ ಅನ್ನೋದು ಒಂದು ಕ್ಷಣ ನನ್ನನ್ನು ಭಾವುಕನನ್ನಾಗಿಸಿಬಿಟ್ಟಿತ್ತು. ಅನುಭವಗಳು ಪಾಠ ಕಲಿಸುತ್ತವೆ. ಕಲಿತಿಲ್ಲದವನು ಬದುಕಿನ ಆನಂದ ಸವಿಯೋದು ಸಾಧ್ಯವಿಲ್ಲ’. ಇದನ್ನು ಅರಿಯಲು ಆಟರ್್ ಆಫ್ ಲಿವಿಂಗ್ನ ಪಾಠವೇ ಬೇಕಿಲ್ಲ. ಬದುಕಿನ ಹಾದಿಯಲ್ಲಿ ನಡೆವ ಪ್ರತಿಯೊಬ್ಬನಿಗೂ ಇದರ […]