ವಿಭಾಗಗಳು

ಸುದ್ದಿಪತ್ರ


 

Archive for April, 2019

ಮೋದಿಯ ಅಲೆಯನ್ನು ಮತವಾಗಿ ಪರಿವರ್ತಿಸದಿದ್ದರೆ ಬಲು ಕಷ್ಟ!!

Wednesday, April 24th, 2019

ಸಿದ್ದರಾಮಯ್ಯ ತಾನು ಮುಖ್ಯಮಂತ್ರಿಯಾಗಿರುವ ಅವಧಿಯಲ್ಲಿ ಮುಸಲ್ಮಾನರ ತುಷ್ಟೀಕರಣ ನೀತಿಯಿಂದಾಗಿ ಅವರ ಮನಸ್ಸನ್ನು ಗೆದ್ದುಬಿಟ್ಟಿದ್ದಾರೆ. ವಾಸ್ತವವಾಗಿ ಕಳೆದ ಸಕರ್ಾರದ ಯಾವ ಯೋಜನೆಗಳೂ ದೂರದೃಷ್ಟಿಯ ನೀತಿಯನ್ನು ಹೊಂದಿರುವುದಲ್ಲ. ಮುಸಲ್ಮಾನರನ್ನು ಬಲಾಢ್ಯಗೊಳಿಸಬಲ್ಲ ಯಾವ ಅಂಶಗಳೂ ಅದರಲ್ಲಿರಲಿಲ್ಲ. ಚುನಾವಣೆಯ ಸದ್ದು ಹೊರಗೆಲ್ಲೂ ಕಾಣುತ್ತಲೇ ಇಲ್ಲ. ಬಹುಶಃ ಬಿಸಿಲ ಝಳಕ್ಕೆ ಅಭ್ಯಥರ್ಿಗಳು, ಅವರ ಅನುಯಾಯಿಗಳು ತತ್ತರಿಸಿ ಹೋಗಿರಬೇಕು. ಐದ್ಹತ್ತು ವರ್ಷಗಳ ಹಿಂದೆ ಚುನಾವಣೆಯೆಂದರೆ ಊರ ತುಂಬಾ ಬ್ಯಾನರುಗಳು, ಪೋಸ್ಟರುಗಳು ರಾರಾಜಿಸುತ್ತಿದ್ದ ಕಾಲವಿತ್ತು. ಇಂದು ಮೊಬೈಲುಗಳಲ್ಲೆಲ್ಲಾ ಪಕ್ಷದ, ಪ್ರಧಾನಿಯ, ವ್ಯಕ್ತಿಗಳ ಆರ್ಭಟ. ಯಾರ ವಾಟ್ಸಪ್ಪು ಪ್ರಚಾರಕ್ಕೆ […]

ಉಪಗ್ರಹ ಉರುಳಿಸುವ ಮೂಲಕ ಜಗತ್ತಿನ ಭೂಪಟದಲ್ಲಿ ಸ್ಥಾನಪಡೆದೆವು!!

Tuesday, April 23rd, 2019

ಮೋದಿ ಬಂದೊಡನೆ ವಿಜ್ಞಾನಿಗಳ ಮನಸ್ಸಲ್ಲಿ ಮತ್ತೆ ಆಸೆ ಚಿಗುರೊಡೆಯಿತು. ಅವರು ಮೋದಿಯನ್ನು ಸಂಪಕರ್ಿಸಿ ಅನುಮತಿ ಕೇಳಿದರು. ಸೂಕ್ತ ಸಮಯ ನೋಡಿ ಈ ಪ್ರಯತ್ನಕ್ಕೆ ಹಸಿರು ನಿಶಾನೆ ಮೋದಿ ತೋರಿದ ನಂತರ ನೂರಕ್ಕೂ ಹೆಚ್ಚು ವಿಜ್ಞಾನಿಗಳು ಹಗಲೂ-ರಾತ್ರಿ ದುಡಿದು ಒಂದೂವರೆ ವರ್ಷಗಳ ನಂತರ ಈ ಕನಸನ್ನು ಸಾಕಾರಗೊಳಿಸಿಕೊಂಡರು. ಅಂತರಿಕ್ಷದಲ್ಲಿ ಉಪಗ್ರಹವೊಂದನ್ನು ಹೊಡೆದು ಬಿಸಾಡಿ ಭಾರತ ಮಾಡಿದ ಸಾಧನೆ ಅಪ್ರತಿಮವಾದ್ದು. ಇದು ಅನೇಕ ಕಾರಣಗಳಿಗೆ ಭಾರತದ ಪಾಲಿಗೆ ಒಂದು ಮೈಲಿಗಲ್ಲು. ವೈಜ್ಞಾನಿಕ ಔನ್ನತ್ಯದ ದೃಷ್ಟಿಯಿಂದಲಂತೂ 300 ಕಿ.ಮೀ ದೂರದ ಅಂತರಿಕ್ಷಕಾಯವೊಂದನ್ನು […]

ಮೋದಿ ಇಲ್ಲದಿದ್ದರೆ ಇನ್ನೊಂದು ಪಾಕಿಸ್ತಾನವಾಗಿರುತ್ತಿತ್ತು ಭಾರತ!!

Tuesday, April 23rd, 2019

ಹಾಗೆ ಸುಮ್ಮನೆ ಮೋದಿಯ ಜಾಗದಲ್ಲಿ ಮನಮೋಹನ್ ಸಿಂಗರನ್ನು ಊಹಿಸಿಕೊಂಡು ನೋಡಿ. ಚೀನಾದೆದುರಿಗೆ ಬಾಗುತ್ತಿದ್ದ ಪಾಕಿಸ್ತಾನದೆದುರಿಗೆ ಬೀಗಲು ಹೆದರುತ್ತಿದ್ದ ಮನಮೋಹನರು ಇಷ್ಟು ಹೊತ್ತಿಗೆ ಭಾರತವನ್ನು ಜಗತ್ತಿನೆದುರು ದೈನೇಸಿ ರಾಷ್ಟ್ರವಾಗಿ ರೂಪಿಸಿಬಿಡುತ್ತಿದ್ದರು. ನಾವು ಪಾಕಿಸ್ತಾನಕ್ಕಿಂತಲೂ ಕಡೆಯಾಗಿಬಿಟ್ಟಿರುತ್ತಿದ್ದೆವು. ಸುಮ್ಮನೆ ಕುಳಿತಾಗ ಒಮ್ಮೊಮ್ಮೆ ಅನ್ನಿಸುವುದುಂಟು, ಈ ಹಿಂದಿನ ಐದು ವರ್ಷಕ್ಕೂ ನರೇಂದ್ರಮೋದಿಯ ಬದಲು ಮನಮೋಹನ ಸಿಂಗರೇ ಮುಂದುವರೆದಿದ್ದರೆ ಏನಾಗಿಬಿಟ್ಟಿರುತ್ತಿತ್ತು ಅಂತ. ಹಾಗೊಂದು ಕಲ್ಪನೆ ಸುಳಿದು ಹೋದರೂ ಬೆಚ್ಚಿಬೀಳುವಂತಾಗುತ್ತದೆ. ಮನಮೋಹನ ಸಿಂಗರ ಹತ್ತು ವರ್ಷದ ಆಡಳಿತವನ್ನು, ಆ ಹೊತ್ತಿನಲ್ಲಿ ನಡೆದ ಕಾಂಗ್ರೆಸ್ಸಿಗರ ಲೂಟಿಯ ಪರ್ವವನ್ನು ಕಂಡರೆ […]