ವಿಭಾಗಗಳು

ಸುದ್ದಿಪತ್ರ


 

Archive for March, 2020

ಕೊಡುತ್ತೇನೆಂದರೆ ಬೇಡವೆನ್ನುವ ಜನ!

Tuesday, March 31st, 2020

ನಾವು ಒಂದು ಸಭ್ಯ ಸಮಾಜವಾಗಿ ಸೋಲುತ್ತಿರುವ ಲಕ್ಷಣ ಕಣ್ಣಿಗೆ ರಾಚುತ್ತಿದೆ. ಊರಿನ ವಿಲೇಜ್ ಅಕೌಂಟೆಂಟುಗಳು ಸಕರ್ಾರದ ಸೌಲಭ್ಯಕ್ಕೆ ಅರ್ಹರಾದ ವ್ಯಕ್ತಿಗಳನ್ನು ತಾವೇ ಸಮರ್ಪಕವಾಗಿ ಹುಡುಕಿಕೊಟ್ಟುಬಿಟ್ಟರೆ ಇಂಥವರ ಅರ್ಧ ಸಮಸ್ಯೆಗಳು ನಿವಾರಣೆಯಾದಂತೆ. ಪ್ರವಾಹ ಕಳೆದು 130ಕ್ಕೂ ಹೆಚ್ಚು ದಿನಗಳಾದವು. ನಾವೆಲ್ಲರೂ ಹಾಗೆಯೇ. ಭಾವನೆಗಳ ಉತ್ತುಂಗದಲ್ಲಿ ಎಷ್ಟು ದುಃಖಿತರೊಂದಿಗೆ ಇರುತ್ತೇವೆಯೋ ಆ ಭಾವನೆಗಳ ಪ್ರವಾಹ ಕೊಚ್ಚಿಹೋದೊಡನೆ ಎಲ್ಲವನ್ನೂ ಮರೆತುಬಿಡುತ್ತೇವೆ. ಪ್ರವಾಹದ ದೃಶ್ಯಗಳನ್ನು ಟಿವಿಯಲ್ಲಿ ನೋಡುತ್ತಿದ್ದ ಅನೇಕ ತಾಯಂದಿರು ಆ ಹೊತ್ತಿನಲ್ಲಿ ಕರೆಮಾಡಿ ಜನರ ದುಃಖವನ್ನಳಿಸಲು ಏನಾದರೂ ಮಾಡಬೇಕೆಂದು ಒಂದೇ ಸಮನೆ […]

ಸಿಎಎ ರೀತಿ ಪ್ರತಿಭಟನೆ ಊಹಿಸಿದ್ದರೇ ಅಂಬೇಡ್ಕರ್!!

Tuesday, March 31st, 2020

ಮುಸ್ಲೀಮರಿಗೆ ಚುನಾವಣೆ ಎಂದರೆ ಅದು ಕೇವಲ ಹಣಕ್ಕೆ ಸಂಬಂಧಿಸಿದ ವಿಷಯ, ಕೆಲವೊಮ್ಮೆ ಅಪರೂಪಕ್ಕೆ ಸಾಮಾಜಿಕ ಕಾರ್ಯಕ್ರಮ ಎನಿಸಿಕೊಳ್ಳಬಹುದು ಅಷ್ಟೇ. ಮುಸ್ಲೀಂ ರಾಜಕೀಯ ಎಂದೂ ಜೀವನದ ನೈಜ ವ್ಯಾವಹಾರಿಕ ಸಮಸ್ಯೆಗಳನ್ನು ಉದಾಹರಣೆಗೆ ಬಡವ-ಬಲ್ಲಿದ, ಬಂಡವಾಳಶಾಹಿ-ಕಾರ್ಮಿಕ, ಆಸ್ತಿವಂತ-ಜೀತಗಾರ, ಪಂಡಿತ-ಪಾಮರ, ವೈಚಾರಿಕತೆ-ಕಂದಾಚಾರ ಇವುಗಳ ನಡುವಣ ವ್ಯತ್ಯಾಸವನ್ನು ಪರಿಗಣಿಸಿಲ್ಲ’ ಎಂದು ದೃಢದನಿಯಲ್ಲಿ ದಾಖಲಿಸುವ ಅಂಬೇಡ್ಕರರು ‘ಮುಸ್ಲೀಂ ರಾಜಕೀಯ ಕೇವಲ ಗುಮಾಸ್ತ ಬುದ್ಧಿಯದು’ ಎಂದುಬಿಡುತ್ತಾರೆ. ಇತ್ತೀಚೆಗೆ ಸಿಎಎ ವಿರುದ್ಧ ನಡೆದ ಪ್ರತಿಭಟನೆಗಳು ಹುದುಗಿದ್ದ ಅನೇಕ ಸತ್ಯಗಳನ್ನು ಬೆಳಕಿಗೆ ತಂದಿವೆ. ಶಾಂತವಾಗಿ ಕಂಡ ಜ್ವಾಲಾಮುಖಿ ಲಾವಾ ಉಗುಳಿ ಎಲ್ಲವನ್ನೂ […]

ದಂಗೆ ನಿಯಂತ್ರಿಸಿದ್ದು ಯೋಗಿ!!

Tuesday, March 31st, 2020

ಇಡಿಯ ಈ ಹೋರಾಟದಲ್ಲಿ ಮುಸಲ್ಮಾನರು ಮಾಡಿದ ದೊಡ್ಡ ತಪ್ಪು ಧಾವಂತಕ್ಕೆ ಬಿದ್ದು ಬೀದಿಗೆ ಬಂದಿದ್ದು. ಭಾರತೀಯ ಮುಸಲ್ಮಾನನಿಗೆ ಈ ಕಾಯ್ದೆಯಿಂದ ತೊಂದರೆಯಿಲ್ಲವೆಂದು ಗೊತ್ತಾದಾಗಲೂ ಅವರು ಪ್ರತಿಭಟನೆಗಿಳಿದಿದ್ದಲ್ಲದೇ ಆ ಪ್ರತಿಭಟನೆಯನ್ನು ಶಾಂತವಾಗಿರಿಸದೇ ಬೆಂಕಿ ಹಚ್ಚಿ ರಾಷ್ಟ್ರವನ್ನೇ ಹೆದರಿಸುವ ಹಂತಕ್ಕೊಯ್ದರಲ್ಲಾ, ಅದು ಬಲುದೊಡ್ಡ ಪ್ರಮಾದ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಗಲಾಟೆ ನಿಧಾನವಾಗಿ ಶಾಂತವಾಗುತ್ತಿದೆ. ಹಿಂದಿಯಲ್ಲಿ ಒಂದು ಮಾತಿದೆ. ಲಾತೋಂಕಿ ಭೂತ್ ಬಾತೋಂಸೇ ನಹೀ ಮಾನ್ತೇ ಅಂತ. ಅದರರ್ಥ ದೊಣ್ಣೆ ಪೆಟ್ಟಿಗೆ ನೆಟ್ಟಗಾಗಬೇಕೆಂದಿದ್ದವರು ಮಾತಿಗೆ ಬಗ್ಗುವುದಿಲ್ಲ. ವಾಸ್ತವವಾಗಿ ಪೌರತ್ವ ತಿದ್ದುಪಡಿ […]

ರಾಮಮಂದಿರದ ಸಂಕಲ್ಪ ಪೂರ್ಣಗೊಳಿಸಿ, ಕೃಷ್ಣೈಕ್ಯರಾದರು!

Tuesday, March 31st, 2020

ನಮಗೂ ಶ್ರೀಗಳಿಗೂ ಘನಿಷ್ಠ ಸಂಬಂಧ ಬೆಸೆದುಕೊಂಡಿದ್ದು ಕನಕನಡೆಯ ಹೊತ್ತಲ್ಲಿ. ಪೇಜಾವರ ಶ್ರೀಗಳ ಅನುಗ್ರಹ ಪಡೆಯುವ ಹಿನ್ನೆಲೆಯಲ್ಲಿ ಯುವಾಬ್ರಿಗೇಡ್ನ ಕಾರ್ಯಕರ್ತರೆಲ್ಲಾ ಉಡುಪಿಯಲ್ಲಿ ಸ್ವಚ್ಛತೆಯ ದೃಷ್ಟಿಯಲ್ಲಿ ಸೇರಬೇಕೆಂದು ಬಹಳ ಹಿಂದೆಯೇ ಅವರನ್ನು ಕೇಳಿಕೊಳ್ಳಲಾಗಿತ್ತು. ಅವರು ಡೈರಿ ನೋಡಿ ಸೂಕ್ತ ದಿನಾಂಕವನ್ನೂ ಕೊಟ್ಟಿದ್ದರು. ಆ ಹೊತ್ತಲ್ಲಿಯೇ ಒಂದಷ್ಟು ಎಡಪಂಥೀಯರು ಮುಸಲ್ಮಾನರನ್ನು ಸೇರಿಸಿಕೊಂಡು ದಲಿತರ ಹೋರಾಟದ ನೆಪದಲ್ಲಿ ರಾಜ್ಯಪ್ರವಾಸ ಮಾಡಿ ಉಡುಪಿಗೆ ಬರುವುದೆಂದು ನಿಶ್ಚಯ ಮಾಡಿದರು. ಕೊನೆಗೂ ಪೇಜಾವರ ಶ್ರೀಗಳು ಕೃಷ್ಣನ ಪದತಲಕ್ಕೆ ಸೇರಿಹೋದರು. ಒಂದು ವಾರದಿಂದ ಈ ಕುರಿತಂತೆ ಊಹಾಪೋಹಗಳು ಇದ್ದದ್ದು […]

ಅರುಂಧತಿ ರಾಯ್ ಮಾತಿನ ಹಿಂದಿನ ಮರ್ಮ!

Tuesday, March 31st, 2020

ಮಾವೋವಾದಿಗಳಿಗೆ, ಮಿಶನರಿಗಳಿಗೆ, ಜೀಹಾದಿಗಳಿಗೆ ನೆಲಮಟ್ಟದಲ್ಲಿ ಸಾಕಷ್ಟು ಶಕ್ತಿ ಇದೆ ನಿಜ. ಅದಕ್ಕೆ ಪೂರಕವಾದ ಬೌದ್ಧಿಕ ವಾತಾವರಣವನ್ನೂ ನಿಮರ್ಿಸಬೇಕಲ್ಲ. ಅದಕ್ಕೆಂದೇ ನಿಮರ್ಾಣಗೊಂಡಿದ್ದು ವಿಶ್ವವಿದ್ಯಾಲಯಗಳು. ನಾವು ಕಟ್ಟಿದ ತೆರಿಗೆ ಹಣವನ್ನು ಬಳಸಿಯೇ ಹೇಗೆ ಬ್ರಿಟೀಷರು ನಮ್ಮ ವಿರುದ್ಧ ಪಡೆ ಕಟ್ಟಿದರೋ ಹಾಗೆಯೇ ನಮ್ಮದೇ ಸಕರ್ಾರಗಳು ದೇಶದ್ರೋಹಿಗಳನ್ನು ಸಲಹುವ ಅನಿವಾರ್ಯತೆಗೆ ಸಿಲುಕಿದ್ದನ್ನು ವಿಶ್ವವಿದ್ಯಾಲಯಗಳೆಂದು ಕರೆಯಬಹುದೇನೋ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ 1941ರ ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ ಸಮಾರೋಪ ಭಾಷಣದಲ್ಲಿ ದಾರ್ಶನಿಕರಂತೆ ನುಡಿದಿದ್ದರು, ‘ಜಾತಿ ಮತ್ತು ಪಂಥಗಳ ರೂಪದಲ್ಲಿರುವ ನಮ್ಮ ಹಳೆಯ ಶತ್ರುಗಳ ಜೊತೆಯಲ್ಲಿ […]